• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರತಿಧ್ವನಿ by ಪ್ರತಿಧ್ವನಿ
October 22, 2025
in Top Story, ದೇಶ
0
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!
Share on WhatsAppShare on FacebookShare on Telegram

ಪ್ರಭಾಸ್ ಬಗ್ಗೆ ತಿಳಿದಿರಲೇಬೇಕಾದ 5 ವಿಷಯಗಳು

ADVERTISEMENT

ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಹೀರೋ. ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇನ್ನೇನು ಬರ್ತಡೇ (ಅ.23) ಆಚರಿಸಿಕೊಳ್ಳಲಿದ್ದಾರೆ ಪ್ರಭಾಸ್. ಅವರ ಬರ್ತಡೇ ಕೇವಲ ತೆಲುಗು ಭಾಷಿಕ ರಾಜ್ಯಗಳಿಗೆ ಸೀಮಿತವಾಗಿಲ್ಲ. ಇಡೀ ಭಾರತ, ಇಡೀ ವಿಶ್ವ ಸೆಲೆಬ್ರೇಟ್ ಮಾಡಲು ಮುಂದಾಗಿದೆ.

ಪ್ರಭಾಸ್ ಅವರ ಪ್ರತಿ ಸಿನಿಮಾ ಅವರ ಅಭಿಮಾನಿ ವಲಯದಲ್ಲಿ ಒಂದು ಉತ್ಸವವಾಗುತ್ತದೆ, ಪ್ರತಿ ಶೋ ಸೆನ್ಸೆಷನ್ ಸೃಷ್ಟಿಸುತ್ತದೆ. ಈ ಅಸಾಮಾನ್ಯ ಸೂಪರ್‌ಸ್ಟಾರ್ ಬಗ್ಗೆ ಬರ್ತಡೇ ಪ್ರಯುಕ್ತ ನೀವು ತಿಳಿದುಕೊಳ್ಳಲೇಬೇಕಾದ ಐದು ವಿಷಯಗಳು ಇಲ್ಲಿವೆ.

Yathindra Siddaramaiah : RSS ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನ್ ಆಗುತ್ತೆ ಅಂತೇ..! #pratidhvani #siddaramaiah

​1.ಪ್ಯಾನ್ ಇಂಡಿಯನ್ ಸೂಪರ್‌ಸ್ಟಾರ್

ಸದ್ಯ ಭಾರತದಲ್ಲಿ ಯಶಸ್ವಿ ಪ್ಯಾನ್ ಇಂಡಿಯನ್ ಹೀರೋ ಯಾರು ಎಂದರೆ, ಮೊದಲಿಗೆ ಬರುವ ಹೆಸರೇ ಪ್ರಭಾಸ್ ಅವರದ್ದು. ಸಾವಿರ ಸಾವಿರ ಕೋಟಿ ಬಾಚಿಕೊಂಡ ಅವರ ಸಿನಿಮಾಗಳೇ ಉದಾಹರಣೆ.

​2. ಈ ತಿಂಗಳು ಪ್ರಭಾಸ್‌ಗೆ ಸೇರಿದ್ದು

​ಪ್ರತಿ ವರ್ಷ, ಅಕ್ಟೋಬರ್ ತಿಂಗಳು ಬಂತೆಂದರೆ, ಅವರ ಫ್ಯಾನ್ಸ್ ದೃಷ್ಟಿ ಪ್ರಭಾಸ್‌ ಸಿನಿಮಾಗಳ ಮೇಲಿರುತ್ತೆ. ಟೀಸರ್, ಟ್ರೇಲರ್, ಪೋಸ್ಟರ್ ಗಳ ಮೂಲಕ ಸರ್ಪೈಸ್ ನೀಡುತ್ತಲೇ ಇರುತ್ತಾರೆ. ಬರ್ತಡೇ ಪ್ರಯುಕ್ತ ಪ್ರಭಾಸ್ ಅವರ ಹಲವು ಸಿನಿಮಾಗಳು ಈ ವರ್ಷವೂ ಮರು-ಬಿಡುಗಡೆ ಆಗಲಿವೆ. ಆ ಪೈಕಿ ಸಲಾರ್, ಈಶ್ವರ್, ಮತ್ತು ಪೌರ್ಣಮಿ ಅಕ್ಟೋಬರ್ 23 ರಂದು ಬಿಡುಗಡೆ ಆಗಲಿದ್ದು, ಬಾಹುಬಲಿ: ದಿ ಎಪಿಕ್ ಅಕ್ಟೋಬರ್ 31 ರಂದು ತೆರೆಗೆ ಬರಲಿದೆ.

​3. ದೊಡ್ಡ ಪರದೆಯ ಆಚೆಗೆ

ಕೇವಲ ಪ್ಯಾನ್ ಇಂಡಿಯನ್ ಸ್ಟಾರ್ ಆಗದೇ, ತೆರೆ ಹಿಂದೆ ಮೌನವಾಗಿಯೇ ಸಾಕಷ್ಟು ಜನಪರ ಕಾರ್ಯಗಳನ್ಮೂ ಪ್ರಭಾಸ್ ಮಾಡಿತ್ತಿದ್ದಾರೆ. ತೆರೆಯ ಮೇಲೆ ಸೂಪರ್‌ಸ್ಟಾರ್ ಮತ್ತು ತೆರೆಯ ಆಚೆಗಿನ ಉದಾತ್ತ ವ್ಯಕ್ತಿ, ಅಭಿಮಾನಿಗಳಿಂದ ಆಳವಾಗಿ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಆತ್ಮವಾಗಿದ್ದಾರೆ.

​4. ಮೆಗಾ ಲೈನ್‌-ಅಪ್, ಬತ್ತಳಿಕೆಯಲ್ಲಿವೆ ಬಿಗ್ ಸಿನಿಮಾಗಳು

DK Shivakumar :  ನಾನೇ ಪ್ರಧಾನಿ ಮಂತ್ರಿ ಹತ್ರ ಬರ್ತೀನಿ ಹೋಗೋಣ #pratidhvani #dkshivakumar #siddaramaiah

​ಪ್ರಭಾಸ್ ಅವರ ಮುಂದೆ ಅತ್ಯಾಕರ್ಷಕ ಚಿತ್ರಗಳ ದೊಡ್ಡ ಸಾಲೇ ಇದೆ. ಅವರ ಮುಂಬರುವ ಬಿಡುಗಡೆಗಳಲ್ಲಿ ದಿ ರಾಜಾ ಸಾಬ್ (ಜನವರಿ 9, 2026), ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವ, ಸ್ಪಿರಿಟ್, ಕಲ್ಕಿ 2898 AD: ಪಾರ್ಟ್ 2, ಮತ್ತು ಫೌಜಿ ಸಿನಿಮಾಗಳು ಪ್ರಭಾಸ್ ಅವರ ಬತ್ತಳಿಕೆಯಲ್ಲಿವೆ.

​5. 1000 ಕೋಟಿ ಬಾಕ್ಸ್ ಆಫೀಸ್ ಶಕ್ತಿ

​ಬಾಹುಬಲಿಯಂತಹ ಚಿತ್ರಗಳು ಪ್ರಭಾಸ್ ಗೆ ಪ್ಯಾನ್ ಇಂಡಿಯನ್ ನಾಯಕನ ಪಟ್ಟ ನೀಡಿವೆ. ಭಾರತ ಮಾತ್ರವಲ್ಲದೆ, ಜಾಗತಿಕವಾಗಿಯೂ ಸ್ಟಾರ್ ಆಗಿ ಬೆಳೆದಿದ್ದಾರೆ. ಕಲ್ಕಿ 2898 AD ಮತ್ತು ಬಾಹುಬಲಿಯಂತಹ ಸಿನಿಮಾಗಳು ಸತತವಾಗಿ ₹1000 ಕೋಟಿ ಗಡಿ ದಾಟುವುದರೊಂದಿಗೆ ಸ್ಟಾರ್ ಡಮ್ ಹೆಚ್ಚಿಸಿವೆ. ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆಯಾಗಿದ್ದಾರೆ.

Tags: BirthdayBIRTHDAY CELEBRATIONprabhas fansprabhas films
Previous Post

DCMDK Shivakumar :ವರ್ಷದ ಮೊದಲ ಹಬ್ಬಕ್ಕೆ ಬೂಲ್ಸ್ ಅಖಾಡ ಸಿದ್ದ

Next Post

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ

Related Posts

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ
Top Story

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

by ಪ್ರತಿಧ್ವನಿ
April 29, 2026
0

ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಇತ್ತೀಚೆಗೆ ನೀಡಿದ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಡಾ. ರಾಜ್‌ಕುಮಾರ್ ಅಭಿಮಾನಿಗಳು...

Read moreDetails
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Next Post
ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada