• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ರಾ ದುಷ್ಕರ್ಮಿಗಳು ?! ನಗರ್ತಪೇಟೆಯಲ್ಲಿ ಹೈಡ್ರಾಮಾ !

ಪ್ರತಿಧ್ವನಿ by ಪ್ರತಿಧ್ವನಿ
March 19, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ರಾ ದುಷ್ಕರ್ಮಿಗಳು ?! ನಗರ್ತಪೇಟೆಯಲ್ಲಿ ಹೈಡ್ರಾಮಾ !
Share on WhatsAppShare on FacebookShare on Telegram

ಮೊಬೈಲ್ ಅಂಗಡಿಯಲ್ಲಿ (mobile shop) ಆಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ (Hanuman chalisa) ಹಾಕಿದ್ದಕ್ಕೆ ದುಷ್ಕರ್ಮಿಗಳು ತಗಾದೆ ತೆಗೆದು ಹನುಮಾನ್ ಚಾಲೀಸಾ ಬಂದ್ ಮಾಡುವಂತೆ ಒತ್ತಾಯಿಸಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ಘಟನೆ ಬೆಂಗಳೂರಿನ (Bangalore) ನಗರ್ತಪೇಟೆಯಲ್ಲಿ (Nagarthpete) ನಡೆದಿತ್ತು. ಈ ಕೃತ್ಯದ ಸಿಸಿ ಟಿವಿ (cctv) ಫೂಟೇಜ್ ಕೂಡ ಈಗಾಗಲೇ ಲಭ್ಯವಾಗಿದ್ದು , ದೂರು ದಾಖಲಿಸಿಕೊಂಡ ಪೊಲೀಸರು (Bangalore police) 3 ಆರೋಪಿಗಳನ್ನು ಬಂಧಿಸಿದ್ರು. ಆದ್ರೆ ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಳ್ಳಿದೆ.

ADVERTISEMENT

ಈ ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಬಿಜೆಪಿ (bjp) ನಾಯಕರು ಇಂದು ಅದೇ ಅಂಗಡಿಯಿಂದ ಪ್ರತಿಭಟನಾ ರ್ಯಾಲಿ (Rally) ಹೊರಡಲು ಮುಂದಾಗಿದ್ದರು. ಎಲ್ಲಿ ಹಲ್ಲೆ ಮಾಡಲಾಯ್ತೋ ಅದೇ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿ ರ್ಯಾಲಿ ಮಾಡೋ ಮೂಲಕ ಸಂದೇಶ ರವಾನಿಸೋ ಪ್ಲಾನ್ ಬಿಜೆಪಿಯದ್ದಾಗಿತ್ತು. ಸಾಕಷ್ಟು ಬಿಜೆಪಿ ನಾಯಕರು (bjp leaders) ಕೂಡ ಇಂದು ಸ್ಥಳದಲ್ಲಿ ಹಾಜರಿದ್ರು. ಸುರೇಶ್ ಕುಮಾರ್ (Suresh kumar ) , ಸಂಸದ ತೇಜಸ್ವಿ ಸೂರ್ಯ (Tejaswi Soorya)ಸೇರಿದಂತೆ ಹಲವಾರು ನಾಯಕರು ಜಮಾಯಿಸಿದ್ರು. ಆದ್ರೆ ಪರಿಸ್ಥಿತಿ ಕೈ ಮೀರದಂತೆ ಪೊಲೀಸರು ಇದಕ್ಕೆ ಅನುವು ಮಾಡಿಕೊಟ್ಟಿಲ್ಲ.. 

ಬಿಜೆಪಿ ನಡೆಯ ಬಗ್ಗೆ ಕಿಡಿಕಾರಿರುವ ಸಚಿವ ದಿನೇಶ್ (Dinesh gunurao) ಗುಂಡೂರಾವ್ ಬಿಜೆಪಿಯವರು ಇದರಲ್ಲೂ ರಾಜಕಾರಣ ಮಾಡಿ ವಯಕ್ತಿಕ ಬೇಳೆ ಬೇಯಿಸಿಕೊಳ್ಳೋಕ್ಕೆ ಮುಂದಾಗಿದ್ದು ತಪ್ಪು. ತೇಜಸ್ವಿ ಸೂರ್ಯ ಓರ್ವ ಸಂಸದನಾಗಿ (mp)ಬರೀ ಇಂಥ ಕೆಲಸಗಳನ್ನ ಮಾಡೋದು ತಪ್ಪು ಎಂದು ಕಿಡಿಕಾರಿದ್ದು , ಪೊಲೀಸರ(police complaint)  ಕಂಪ್ಲೇಂಟ್ ನಲ್ಲಿ ಹನುಮಾನ್ ಚಾಲೀಸ , ಆಜಾನ್ ಯಾವುದರ ಉಲ್ಲೇಖ ಕೂಡ ಆಗಿಲ್ಲ. ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಧರ್ಮದ ಬಣ್ಣ ಕೊಡುವುದು ತಪ್ಪು ಎಂದು ಸಮರ್ಥಿಸಿಕೊಂಡಿದ್ದಾರೆ.

Tags: BangaloreBJPCongress Partyhanuman chalisanagarthpete
Previous Post

ಮೈತ್ರಿಯಲ್ಲಿ ಬಿರುಕು ಮೂಡುವ ಸುಳಿವು ಕೊಟ್ರಾ ಹೆಚ್.ಡಿ.ಕೆ ?! ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಅಂದಿದ್ಯಾಕೆ ?! 

Next Post

ಬೆಂಗಳೂರಿನ ನಗರ್ತ್ ಪೇಟೆಯಲ್ಲಿ ಹನುಮಾ ಚಾಲೀಸಾ ಕೇಸ್.. ಅಂಗಡಿ ಮಾಲೀಕ ಖಾಕಿ ವಶಕ್ಕೆ..

Related Posts

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!
ಕರ್ನಾಟಕ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

by ಪ್ರತಿಧ್ವನಿ
April 23, 2026
0

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ರ ಫಲಿತಾಂಶ ಪ್ರಕಟಗೊಂಡಿದೆ. ಎಸ್ ಎಸ್ ಎಲ್ ಸಿ ಅಲ್ಲಿ...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ಬೆಂಗಳೂರಿನ ನಗರ್ತ್ ಪೇಟೆಯಲ್ಲಿ ಹನುಮಾ ಚಾಲೀಸಾ ಕೇಸ್.. ಅಂಗಡಿ ಮಾಲೀಕ ಖಾಕಿ ವಶಕ್ಕೆ..

ಬೆಂಗಳೂರಿನ ನಗರ್ತ್ ಪೇಟೆಯಲ್ಲಿ ಹನುಮಾ ಚಾಲೀಸಾ ಕೇಸ್.. ಅಂಗಡಿ ಮಾಲೀಕ ಖಾಕಿ ವಶಕ್ಕೆ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!