• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ಕಾರ ಭದ್ರವಾಗಿ ನಿಂತು ಯಾವ ಕಾರಣಕ್ಕೂ ನೀರು ಬಿಡಬಾರದು:ವಾಟಾಳ್ ನಾಗರಾಜ್

ಪ್ರತಿಧ್ವನಿ by ಪ್ರತಿಧ್ವನಿ
September 30, 2023
in Top Story, ಇದೀಗ, ಕರ್ನಾಟಕ
0
ಸರ್ಕಾರ ಭದ್ರವಾಗಿ ನಿಂತು ಯಾವ ಕಾರಣಕ್ಕೂ ನೀರು ಬಿಡಬಾರದು:ವಾಟಾಳ್ ನಾಗರಾಜ್
Share on WhatsAppShare on FacebookShare on Telegram

ರಾಜ್ಯದಲ್ಲಿ ಜಲಕ್ಷಾಮ ತಲೆದೋರಿರುವ ಬೆನ್ನಲ್ಲೇ, ತಮಿಳುನಾಡಿಗೆ 18 ದಿನಗಳ ಕಾಲ 3,000 ಕ್ಯೂಸೆಕ್ಸ್‌ ನೀರು ಬಿಡುವಂತೆ ಪುನಃ ಕಾವೇರಿ ಪ್ರಾಧಿಕಾರ ಆದೇಶಿಸಿರುವುದು ಕರ್ನಾಟಕದ ಜನತೆಗೆ ಬರಸಿಡಿಲು ಬಡಿದಿದೆ. ಈ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರಕ್ಕೇ ಛೀಮಾರಿ ಹಾಕಿದ್ದಾರೆ. ಇಷ್ಟಕ್ಕೂ ಅವರು ಏನು ಮಾತನಾಡಿದ್ದಾರೆ ಅಂತ ಇಲ್ಲಿದೆ ನೋಡಿ..!

ADVERTISEMENT

ವಾಟಾಳ್‌ ನಾಗರಾಜ್‌ ಮಾತು..!

ಇದು ಬರಸಿಡಿಲು ಬಡಿದಂತಾಗಿದೆ,ಈ ಬಗ್ಗೆ ಪುನರ್ ಪರಿಶೀಲಿಸುವುದು ಒಳ್ಳೆಯದು,ಇವತ್ತಿಂದ ನೀರು ಬಿಡೋದನ್ನ ನಿಲ್ಲಿಸಬೇಕು,ನೀರು ಬಿಟ್ಟರೇ ಕರ್ನಾಟಕಕ್ಕೆ ನೀರು ಇರೋದಿಲ್ಲ,ಪಾರ್ಲಿಮೆಂಟ್ ಸದಸ್ಯರು ಕೂಡಲೇ ರಾಜೀನಾಮೆ ಕೊಡಬೇಕು,ರಾಜೀನಾಮೆ ಕೊಟ್ಟರೇ ಪ್ರಧಾನಿಯವರಿಗೆ ನೇರವಾಗಿ ಅರ್ಥವಾಗುತ್ತೆ,ಪುನರ್ ಪರಿಶೀಲನೆ ಅರ್ಜಿಯನ್ನ ಪರೀಶೀಲಿಸಬೇಕು, ಸರ್ವಾನುಮತದ ನಿರ್ಧಾರ ಆದ್ರೆ ಅದನ್ನ ನಿರ್ಣಯ ಮಾಡಲಿ, ಸರ್ಕಾರ ಭದ್ರವಾಗಿ ನಿಂತು ಯಾವ ಕಾರಣಕ್ಕೂ ನೀರು ಬಿಡಬಾರದು, ಆ ನಿರ್ಣಯಕ್ಕೆ ಬೆಲೆ ಕೊಡಲ್ಲ ಅಂತಾ ಕಪ್ಪು ಬಾವುಟ ಪ್ರದರ್ಶನ ಮಾಡ್ತಿದ್ದೇವೆ, 3 ಸಾವಿರ ಕ್ಯೂಸೆಕ್ ನೀರು ಬಿಡೋ ಆದೇಶಕ್ಕೆ ವಿರೋಧ,ಕಪ್ಪುಬಾವುಟ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ,ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ,ಸಾ.ರಾ.ಗೋವಿಂದು ಸೇರಿ ಹಲವರ ಸಾಥ್ ನೀಡಿದ್ರು ಇನ್ನು ಬಸ್ ಗಳ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ, ಕಾವೇರಿ ಉಳಿಸಿ ಅಂತಾ ಘೋಷಣೆ ಕೂಗಿದ್ದಾರೆ, ಇನ್ನು ಪ್ರಧಾನಿ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tags: #ಕಪ್ಪು ಬಾವುಟ ಪ್ರದರ್ಶನ#ಕರ್ನಾಟಕ ಸುದ್ದಿ#ಕೆಂಪೇಗೌಡ ಬಸ್‌ ನಿಲ್ದಾಣ#ವಾಟಾಳ್‌ ನಾಗರಾಜ್‌
Previous Post

ನಿಜಗುಣಾನಂದ ಸ್ವಾಮೀಜಿ ಸೇರಿದಂತೆ 3 ಸಚಿವರಿಗೆ ಜೀವ ಬೆದರಿಕೆ; ಪತ್ರದಲ್ಲಿ ಏನಿತ್ತು ಗೊತ್ತಾ..?

Next Post

6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎನ್ನುವ HDK ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿ ವ್ಯಂಗ್ಯ..!

Related Posts

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!
Top Story

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!

by ಪ್ರತಿಧ್ವನಿ
June 8, 2026
0

ಸೂರ್ಯನ ಮೇಲ್ಮೈಯಲ್ಲಿ ಸಂಭವಿಸಿರುವ ಪ್ರಬಲ ಸ್ಫೋಟದ ಪರಿಣಾಮವಾಗಿ ಭೂಮಿಯತ್ತ ಸೌರ ಕಣಗಳ ಪ್ರವಾಹ ವೇಗವಾಗಿ ಸಾಗುತ್ತಿದ್ದು, ಭೂಕಾಂತೀಯ ಬಿರುಗಾಳಿ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ...

Read moreDetails
“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

June 8, 2026
“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

June 8, 2026
ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ; ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ

June 8, 2026
ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

June 8, 2026
Next Post
6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎನ್ನುವ HDK ಹೇಳಿಕೆಗೆ ದಿನೇಶ್‌ ಗುಂಡೂರಾವ್‌  ಟ್ವೀಟ್‌ ಮಾಡಿ ವ್ಯಂಗ್ಯ..!

6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎನ್ನುವ HDK ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿ ವ್ಯಂಗ್ಯ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada