ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಮಾತ್ರವಲ್ಲದೆ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿಯನ್ನು ವಹಿಸುವುದು ಉತ್ತಮ. ಅದರಲ್ಲೂ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ಸಿಕ್ಕರೆ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಸರಿಯಾದ ಸಮಯಕ್ಕೆ ಊಟ ತಿಂಡಿ ನಾ ಮಾಡುವುದರ ಜೊತೆಗೆ ಹಣ್ಣು ಹಂಪಲುಗಳನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಬೇಕು. ಹಾಗಿದ್ರೆ ಯಾವ ಫ್ರೂಟ್ಸ್ ಬೆಸ್ಟ್ ಮತ್ತು ಅದರಿಂದ ಸಿಗುವ ಪ್ರಯೋಜನಗಳು ಏನು ಎಂಬ ಮಾಹಿತಿ ಇಲ್ಲಿದೆ.!

ಬರ್ರಿ ಹಣ್ಣುಗಳು
ಈ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ ಜೊತೆಗೆ ಫ್ಲೋಲೆಟ್ ಕೂಡ ಜಾಸ್ತಿ ಇರುತ್ತದೆ. ಮುಖ್ಯವಾಗಿ ವಿಟಮಿನ್ ಸಿ ಹೆಚ್ಚಿರುವುದರಿಂದ ಮಗುವಿನ ಬೆಳವಣಿಗೆಗೆ ಹಾಗೂ ಮಗುವಿನ ಇಮ್ಯೂನ್ ಸಿಸ್ಟಂಗೆ ತುಂಬಾನೇ ಒಳ್ಳೆಯದು.

ಸಿಟ್ರಿಕ್ ಹಣ್ಣುಗಳು
ಹುಳಿ ಅಂಶ ಹಾಗೂ ಸಿಟ್ರಿಕ್ ಅಂಶ ಇರುವಂತಹ ದ್ರಾಕ್ಷಿ ಹಿತ್ತಲೆ ಹಣ್ಣನ್ನ ಹೆಚ್ಚಿನ ಮಟ್ಟದಲ್ಲಿ ಸೇವಿಸುವುದರಿಂದ ವಿಟಮಿನ್ ಸಿ ಒದಗುದರ ಜೊತೆಗೆ ಐರನ್ನ ಅಬ್ಸೋರ್ಬ್ ಮಾಡುತ್ತದೆ ಮತ್ತು ಇನ್ನೊಂದು ಫಂಕ್ಷನ್ ಗು ಒಳ್ಳೆಯದು.

ಆವಕಾಡೊ
ಅವಕಾಶದಲ್ಲಿ ಹೆಲ್ದಿ ಫ್ಯಾಟ್ ಜಾಸ್ತಿ ಇದ್ದರೆ ಜೊತೆಗೆ ಪೊಟ್ಯಾಶಿಯಂ , ಫ್ಲೋಲೆಟ್ ಅಂಶ ಕೂಡ ಇದೆ. ಇದು ಮಗುವಿನ ಆರೋಗ್ಯಕ್ಕೆ ಹಾಗೂ ಮಗುವಿನ ಮೆಂಟಲ್ ಹೆಲ್ತ್ ಗೆ ಉತ್ತಮ.