• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Hassan: ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸಿಐಡಿ ವಶಕ್ಕೆ

ಪ್ರತಿಧ್ವನಿ by ಪ್ರತಿಧ್ವನಿ
June 19, 2026
in Top Story, ಕರ್ನಾಟಕ, ರಾಜಕೀಯ
0
Hassan: ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸಿಐಡಿ ವಶಕ್ಕೆ
Share on WhatsAppShare on FacebookShare on Telegram

ಹಾಸನ: ಅಕ್ರಮ ಭೂಮಿ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT
Ramesh Gowda : ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ..! #magadi #balakrishna

2018ರಲ್ಲಿ ಲಿಂಗೇಶ್ ಬೇಲೂರು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಅಧ್ಯಕ್ಷತೆಯ ಅವಧಿಯಲ್ಲಿ ನಿಯಮ ಬಾಹಿರವಾಗಿ ಭೂಮಿ ಮಂಜೂರಾತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಆರ್‌ಟಿಐ ಕಾರ್ಯಕರ್ತರೊಬ್ಬರು ಬೇಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮುಂದುವರಿಸಿದ್ದರು. ಇದೀಗ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳ ತಂಡವು ಹಳೇಬೀಡಿನಲ್ಲಿರುವ ಲಿಂಗೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Ramesh Gowda : ಸಿಎಂ ಡಿಕೆಶಿ ಆಪ್ತನ ವಿರುದ್ಧ ರಮೇಶ್ ಗೌಡ ವಾಗ್ದಾಳಿ..! #magadi #balakrishna #pratidhvani

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಭೂಮಿ ಮಂಜೂರಾತಿಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Previous Post

ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

Next Post

ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು: ಸಿಎಂ ಡಿ.ಕೆ ಶಿವಕುಮಾರ್‌ ಖಡಕ್‌ ಸೂಚನೆ

Related Posts

ಸಿಂಧೂ ನದಿ ನೀರಿಗಾಗಿ ಪಾಕಿಸ್ತಾನದ ಹೊಸ ಸವಾಲು; ‘ಹೋರಾಟಕ್ಕೆ ಸಿದ್ಧ’ ಎಂದ ಬಿಲಾವಲ್ 
ಕರ್ನಾಟಕ

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; KPTCL ನಿರ್ವಹಣಾ ಕಾಮಗಾರಿಯಿಂದ 8 ಗಂಟೆಗಳಿಗೂ ಹೆಚ್ಚು ಪವರ್ ಕಟ್

by ಪ್ರತಿಧ್ವನಿ
June 19, 2026
0

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 20 (ಶನಿವಾರ) ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ...

Read moreDetails
ಸಿಂಧೂ ನದಿ ನೀರಿಗಾಗಿ ಪಾಕಿಸ್ತಾನದ ಹೊಸ ಸವಾಲು; ‘ಹೋರಾಟಕ್ಕೆ ಸಿದ್ಧ’ ಎಂದ ಬಿಲಾವಲ್ 

ಸಿಂಧೂ ನದಿ ನೀರಿಗಾಗಿ ಪಾಕಿಸ್ತಾನದ ಹೊಸ ಸವಾಲು; ‘ಹೋರಾಟಕ್ಕೆ ಸಿದ್ಧ’ ಎಂದ ಬಿಲಾವಲ್ 

June 19, 2026
NEET ಮರುಪರೀಕ್ಷೆ ಹೆಸರಿನಲ್ಲಿ ವಂಚನೆ; ನಕಲಿ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಅರೆಸ್ಟ್

NEET ಮರುಪರೀಕ್ಷೆ ಹೆಸರಿನಲ್ಲಿ ವಂಚನೆ; ನಕಲಿ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಅರೆಸ್ಟ್

June 19, 2026
D. K Shivakumar: ನಾಯಕತ್ವ ಗೊಂದಲಕ್ಕೆ ಖರ್ಗೆ ಭರವಸೆ: ‘ಬಹಳ ಸಂತೋಷ’ ಎಂದ ಡಿಕೆಶಿ

ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು: ಸಿಎಂ ಡಿ.ಕೆ ಶಿವಕುಮಾರ್‌ ಖಡಕ್‌ ಸೂಚನೆ

June 19, 2026
ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

June 19, 2026
Next Post
D. K Shivakumar: ನಾಯಕತ್ವ ಗೊಂದಲಕ್ಕೆ ಖರ್ಗೆ ಭರವಸೆ: ‘ಬಹಳ ಸಂತೋಷ’ ಎಂದ ಡಿಕೆಶಿ

ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು: ಸಿಎಂ ಡಿ.ಕೆ ಶಿವಕುಮಾರ್‌ ಖಡಕ್‌ ಸೂಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!