• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೀಗೆ ಮಾಡುವುದರಿಂದ ಕಿವಿ ಚುಚ್ಚಿಸುವಾಗ ಹಾಗೂ ನಂತರ ನೋವು ಕಡಿಮೆಯಿರುತ್ತದೆ.!

ಪ್ರತಿಧ್ವನಿ by ಪ್ರತಿಧ್ವನಿ
September 25, 2024
in Top Story, ಜೀವನದ ಶೈಲಿ
0
ಹೀಗೆ ಮಾಡುವುದರಿಂದ ಕಿವಿ ಚುಚ್ಚಿಸುವಾಗ ಹಾಗೂ ನಂತರ ನೋವು ಕಡಿಮೆಯಿರುತ್ತದೆ.!
Share on WhatsAppShare on FacebookShare on Telegram

ಕಿವಿ ಚುಚ್ಚಿಸುವುದು ಅಥವಾ ಮೂಗು ಚುಚ್ಚಿಸುವುದು ಸರ್ವೇಸಾಮಾನ್ಯ. ಅದ್ರಲ್ಲೂ ಚಿಕ್ಕ ಮಕ್ಕಳಿರುವಾಗನೇ ಕಿವಿಯನ್ನು ಚುಚ್ಚಿಸುತ್ತಾರೆ. ಈ ಕಿವಿ ಚುಚ್ಚಿಸುವಾಗ ಆಗುವಂಥ ನೋವು ಯಮಯಾತನೆ. ಹಿಂದಲಾ ನಿಂಬೆ ಮುಳ್ಳುಗಳು ಅಥವಾ ಇತರೆ ಮುಳ್ಳುಗಳಿಂದ ಕಿವಿಯನ್ನು ಚುಚ್ಚಿಸುತ್ತಿದ್ದರು ಅದರ ನೋವು ಹೆಚ್ಚು ಇರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನೋವನ್ನ ಕಡಿಮೆ ಮಾಡಲು ಗನ್ ಬಳಸಿ ಕೆಳ ಸೆಕೆಂಡ್ಗಳಲ್ಲಿ ಕೆಲಸ ಮುಗಿಸುತ್ತಾರೆ..ಆದ್ರೂ ಕೂಡ ನೋವು ಇರುತ್ತದೆ..ಈ ಕಿವಿ ಚುಚ್ಚುವ ಮುನ್ನ ಹಾಗೂ ನಂತರ ಈ ರೀತಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ADVERTISEMENT
  • ಕಿವಿ ಚುಚ್ಚಿಸುವ ಕೆಲ ನಿಮಿಷಗಳ ಮುನ್ನ ಒಂದು ಐಸ್ ಕ್ಯೂಬನ್ನು ಕಿವಿ ಚುಚ್ಚಿಸುವ ಜಾಗದಲ್ಲಿ ಕೆಲ ನಿಮಿಷಗಳ ಇಟ್ಟು ತೆಗೆಯ ಬೇಕು ಹೀಗೆ ೫-೬ ಬಾರಿ ಮಾಡಿ ನಂತರ ಕಿವಿ ಚುಚ್ಚಿಸುವುದರಿಂದ ನೋವು ಕಡಿಮೆ ಇರುತ್ತದೆ.
  • ಮೆಡಿಕಲ್ ನಲ್ಲಿ ನಿಮಗೆ ನಂಬ್ ಕ್ರೀಮ್ ಸಿಗುತ್ತದೆ ಈ  ಕ್ರೀಮ್ ಹಚ್ಚುವುದರಿಂದ ಚುಚ್ಚುಸುವ ಜಾಗ ಕೆಲ ನಿಮಿಷದವರೆಗೂ ಮರಗಟ್ಟುತ್ತದೆ. ಇದರಿಂದ ಚುಚ್ಚುವ ನೋವು ಗೊತ್ತಾಗುವುದಿಲ್ಲ, ಆದರೆ ಮರಗಟ್ಟಿದ್ದು ಕಡಿಮೆಯಾದ ಮೇಲೆ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ.
  • ಕಿವಿ ಚುಚ್ಚಿಸುವಾಗ ಭಯಪಡದೆ ಡೀಪ್ ಬ್ರಿಥಿಂಗ್ ಮಾಡಬೇಕು ಇದರಿಂದ ನೋವು ಗೊತ್ತಾಗುವುದಿಲ್ಲ ಇದೊಂದು ಸಿಂಪಲ್ ಹ್ಯಾಕ್.

ಕಿವಿ ಚುಚ್ಚಿಸಿದ ನಂತರ ನೋವನ್ನು ಕಡಿಮೆ ಮಾಡಲು ಹೀಗೆ ಮಾಡಿ:

  • ಒಂದು ಬೌಲ್ ನಲ್ಲಿ ಐಸ್ ಕ್ಯೂಬ್ ಜೊತೆಗೆ ನೀರನ್ನ ಹಾಕಿ ಹಾಗೆ ಇಡಿ. ನಂತರ ಒಂದು ಕಾಟನ್ ಬಟ್ಟೆಯನ್ನ ಆ ನೀರಿನೊಳಗೆ ಎರಡು ನಿಮಿಷಗಳ ಕಾಲ ನೆನೆಯಲು ಬಿಡಿ .ನಂತರ ಆ ಬಟ್ಟೆಯನ್ನು ಚೆನ್ನಾಗಿ ಹಿಂಡಿ ಕಿವಿಯ ಚುಚ್ಚಿಸಿದ ಜಾಗದಲ್ಲಿ ನಿಧಾನವಾಗಿ ಇಡಿ. ಹೀಗೆ ಎರಡರಿಂದ ಮೂರು ಬಾರಿ ದಿನಕ್ಕೆ ಮಾಡುವುದರಿಂದ ನೋವು ಕಡಿಮೆ ಯಾಗುತ್ತದೆ.
  • ತಣ್ಣೀರಿನ ಬದಲು ನೀವು ಬಿಸಿ ನೀರನ್ನು ಕೂಡ ಬಳಸಬಹುದು. ಇದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ.
  • ಒಂದು ಬಟ್ಟೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನ ಹಾಕಿ ಬಿಸಿ ಮಾಡಿ ನಂತರ ಅದರ ಶಾಖವನ್ನು ಕಿವಿ ಚುಚ್ಚಿಸಿದ ಜಾಗಕ್ಕೆ ಕೊಡುವುದರಿಂದ ನೋವನ್ನ ಕಡಿಮೆ ಮಾಡುತ್ತದೆ.
  • ಕಿವಿ ಅಥವಾ ಮೂಗು ಚುಚ್ಚಿದ ಜಾಗ ಬೇಗನೆ ಇನ್ಫೆಕ್ಷನ್ ಆಗುತ್ತದೆ. ಹಾಗಾಗಿ ಟಿ ಟ್ರೀ ಆಯಿಲ್ ಅನ್ನು ಹಚ್ಚುವುದರಿಂದ ಇದರಲ್ಲಿ ಆಂಟಿ ಇನ್ಫೆಕ್ಷನ್ ಹಾಗೂ ಆಂಟಿಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುತ್ತದೆ ಇದು ಇನ್ಫೆಕ್ಷನ್ ಆಗುವುದನ್ನ ತಡೆಯುತ್ತದೆ.
  • ಆಗಾಗ ಕಿವಿ ಚುಚ್ಚಿಸಿದ ಜಾಗ ಅಥವಾ ಮೂಗು ಚುಚ್ಚಿಸಿದ ಜಾಗವನ್ನು ಮುಟ್ಟಬಾರದು ಇದರಿಂದ ನೋವು ಹಾಗೂ ಇನ್ಫೆಕ್ಷನ್ ಜಾಸ್ತಿ ಆಗುತ್ತದೆ ಯಾವುದೇ ಕಾರಣಕ್ಕೂ ಉಗುರನ್ನು ತಾಕಿಸಬಾರದು.
  • ಚುಚ್ಚಿಸಿದ ಜಾಗ ಒಣಗಿ ಕ್ಲಿಯರ್ ಆಗುವ ವರೆಗೂ ಯಾವುದೇ ಕಾರಣಕ್ಕೂ ಹಾಕಿರುವ ಓಲೆ ಅಥವಾ ಮೂಗುತ್ತಿಯನ್ನು  ಪದೇಪದೇ ಬದಲಾಯಿಸಬಾರದು ಇದರಿಂದ ನೋವು ಹಾಗೂ ಇನ್ಫೆಕ್ಷನ್ ಹೆಚ್ಚಾಗುತ್ತದೆ.
Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ವಿವಾದದ ಬಳಿಕ 5 ದಿನದಲ್ಲಿ ಸುಮಾರು 16 ಲಕ್ಷ ತಿರುಪತಿ ಲಡ್ಡು ಮಾರಾಟ

Next Post

ಮೇಕಪ್ ರಿಮೂವರ್ ಇಲ್ಲದೆ ಮಸ್ಕಾರವನ್ನ ಸುಲಭವಾಗಿ ತೆಗೆಯುವುದು ಹೇಗೆ ಗೊತ್ತಾ.!

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಮೇಕಪ್ ರಿಮೂವರ್ ಇಲ್ಲದೆ ಮಸ್ಕಾರವನ್ನ ಸುಲಭವಾಗಿ ತೆಗೆಯುವುದು ಹೇಗೆ ಗೊತ್ತಾ.!

ಮೇಕಪ್ ರಿಮೂವರ್ ಇಲ್ಲದೆ ಮಸ್ಕಾರವನ್ನ ಸುಲಭವಾಗಿ ತೆಗೆಯುವುದು ಹೇಗೆ ಗೊತ್ತಾ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada