• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಡಮ್ಮಿ ಗನ್ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಸ್ಯಾಂಡಲವುಡ್ ಟೆಕ್ನಿಷಿಯನ್…

ಪ್ರತಿಧ್ವನಿ by ಪ್ರತಿಧ್ವನಿ
July 4, 2024
in ಇದೀಗ, ವಿಶೇಷ, ಸಿನಿಮಾ
0
ಡಮ್ಮಿ ಗನ್ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಸ್ಯಾಂಡಲವುಡ್ ಟೆಕ್ನಿಷಿಯನ್…
Share on WhatsAppShare on FacebookShare on Telegram

ರೀಲ್ಸ್ (reels) ಹುಚ್ಚಿಗಾಗಿ ಸಾರ್ವಜನಿಕ ಸ್ಥಳದಲ್ಲಿ ಎಕೆ 47ಮಾದರಿ (AK-47 Gun) ಗನ್ ಪ್ರದರ್ಶಿಸಿದ ವಿಚಾರಕ್ಕೆ ರೀಲ್ಸ್ ಮಾಡ್ತಿದ್ದ ಅರುಣ್ ಕಟಾರೆಯನ್ನ ಅಮೃತಹಳ್ಳಿ ಪೊಲೀಸ್ರಿ ಬಂಧಿಸಿದ್ರು (Amruthalli Police). ಅರುಣ್ ಕಟಾರೆ ಗೆ ಗನ್ ಸಪ್ಲೈ ಮಾಡಿದ ಆರೋಪದಲ್ಲಿ ಹಲವಾರು ಸಿನಿಮಾಗಳಿಗೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದವನಿಗೆ ಪೊಲೀಸ್ರು ನೊಟೀಸ್ ನೀಡಿದ್ದಾರೆ(Notice Issued). ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್ ಸಿನಿಮಾಗಳಿಗೆ ಗನ್ ಸಪ್ಲೈ ಮಾಡಿಕೊಂಡಿದ್ರೆ ಈ ಸಮಸ್ಯೆ ಬರ್ತಿರ್ಲಿಲ್ಲ. ಬದಲಿಗೆ ರೀಲ್ಸ್ ಮಾಡೋರಿಗೆ ಬಿಟ್ಟಿ ಬಿಲ್ಡಪ್ ಕೊಡೋರಿಗೆ ಬೇಕಾಬಿಟ್ಟಿಯಾಗಿ ಗನ್ ಕೊಟ್ಟು ಸದ್ಯ ಪೇಚಿಗೆ ಸಿಲುಕಿದ್ದಾರೆ.

ADVERTISEMENT

ಸಾಹಿಲ್ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ(Kabza), ಭೈರತಿ ರಣಗಲ್(Byrathi Ranagallu), ಮಪ್ತಿ(Mufti) ಸಿನಿಮಾಗಳಿಗೆ ಡಮ್ಮಿ(Dummy Gun) ಗನ್ ಒದಗಿಸಿದ್ದಾರೆ. ಇದೇ ಸಾಹಿಲ್(Sahil) ಬಳಿ ಡಮ್ಮಿ ಗನ್ ಬಾಡಿಗೆ ಪಡೆದಿದ್ದ ಅರುಣ್ ಕಟಾರೆ(Arun Katare). ಸಾಹಿಲ್ ಅರುಣ್ ಗೆ ಗನ್ (Gun)ನೀಡುವಾಗ ಯಾವೂದೆ ಕಾರಣ ತಿಳಿದುಕೊಂಡಿರಲಿಲ್ಲ. ಯಾವ ಕಾರಣಕ್ಕೆ ಯಾವ ಸ್ಥಳದಲ್ಲಿ ಗನ್ ಬಳಸ್ತಾರೆ ಅನ್ನೋದನ್ನು ಕೇಳದೆ ಹಣ ಪಡೆದು ಗನ್ ನೀಡಿದ್ದರು. ಇದೊಂದೆ ಕಾರಣಕ್ಕೆ ಸಾಹಿಲ್ ಗೆ ಸಂಕಷ್ಟ ಎದುರಾಗಿದ್ದು ಕೊತ್ತನೂರು ಪೋಲಿಸರು(Kothanur Police) ನೋಟೀಸ್ ನೀಡಿದ್ದಾರೆ.

dcsdDownload
Tags: Arun katareSahilshivarajkumarSudheepVijay Raghavendra
Previous Post

:ಮದ್ಯ ಸೇವಿಸಿ ಕಾಲೇಜ್​ಗೆ ಬಂದ ಅಂತ ತಡೆದಿದ್ದಕ್ಕೆ ಸೆಕ್ಯೂರಿ ಗಾರ್ಡ್ ಪ್ರಾ** ತೆಗೆದ ವಿದ್ಯಾರ್ಥಿ.!

Next Post

T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ

T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!