ಖ್ಯಾತ ಕವಿ ಚನ್ನವೀರ ಕಣವಿ ಅವರ ಪಾರ್ಥಿವ ಶರೀರವನ್ನು ಕೆಸಿಡಿ ಕಾಲೇಜು ಮೈದಾನಕ್ಕೆ ತರಲಾಗಿದೆ. ಸಂಜೆ 5 ಗಂಟೆಯವರೆಗೆ ಜಿಲ್ಲಾಡಳಿತ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕ್ಕೊಟ್ಟಿದೆ. ಸ್ಥಳದಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಉಪಸ್ಥಿತರಿದ್ದಾರೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
FACT CHECK: ಬೊಮ್ಮನಹಳ್ಳಿ ಕ್ರಾಸ್ನಲ್ಲಿ ಮೆಟ್ರೋ ರೈಲು ಅಪಘಾತ ಎಂದು ಎಐ ವಿಡಿಯೋ ಹಂಚಿಕೆ
ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್ನಲ್ಲಿ ಮೆಟ್ರೋ ರೈಲು (Bommanahalli cross Metro Station Accident) ಅಪಘಾತವಾಗಿದೆ, ವೈರಲ್ ಆದ ವಿಡಿಯೋವನ್ನು ಎಐ ಮೂಲಕ ಸೃಷ್ಟಿ ಮಾಡಲಾಗಿದೆ ಬೆಂಗಳೂರು ಜನರ...
Read moreDetails