• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಸಾಸುದ್ದೀನ್ ಓವೈಸಿಗೆ ಸೋಲುಣಿಸಲು ಸಜ್ಜಾದ ಬಿಜೆಪಿ ! ಭಾರೀ ಸದ್ದು ಮಾಡ್ತಿದ್ದಾರೆ ಮಾಧವಿ ಲತಾ ! 

ಪ್ರತಿಧ್ವನಿ by ಪ್ರತಿಧ್ವನಿ
April 9, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಅಸಾಸುದ್ದೀನ್ ಓವೈಸಿಗೆ ಸೋಲುಣಿಸಲು ಸಜ್ಜಾದ ಬಿಜೆಪಿ ! ಭಾರೀ ಸದ್ದು ಮಾಡ್ತಿದ್ದಾರೆ ಮಾಧವಿ ಲತಾ ! 
Share on WhatsAppShare on FacebookShare on Telegram

ಹೈದ್ರಾಬಾದ್ (Hydrabad) ಲೋಕಸಭಾ ಕ್ಷೇತ್ರದ ಮೇಲೆ ಈ ಬಾರಿ ಬಿಜೆಪಿ ಹೈಕಮಾಂಡ್ (BJP highcommand) ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದೆ . ಎ ಐ ಎಂ ಐ ಎಂ (AIMIM) ಪಕ್ಷದಿಂದ ಅಸಾಸುದ್ದೀನ್ ಓವೈಸಿ (asaasuddin) ಪ್ರತಿನಿಧಿಸುವ ಹೈದರಾಬಾದ್ ಕ್ಷೇತ್ರ 1984 ರಿಂದಲೂ ಎಐಎಂಐಎಮ್ (AIMIM) ಪಕ್ಷದ ಹಿಡಿತದಲ್ಲಿಯೇ ಇದೆ . ಈ ಬಾರಿ ಹೇಗಾದ್ರೂ ಮಾಡಿ ಅಸಾಸುದ್ದಿನ್ ಓವೈಸಿಯನ್ನ ಸೋಲಿಸುವ ಪಣತೊಟ್ಟಿರುವ ಬಿಜೆಪಿ , ಹಿಂದೂ ಫೈಯರ್ ಬ್ರಾಂಡ್ (Hindu fire brand) ಎಂದೇ ಖ್ಯಾತಿಗಳಿಸಿರುವ ಮಾಧವಿ ಲತಾ (Maadhavi latha) ಅವರನ್ನು ಅಖಾಡಕ್ಕೆ ಇಳಿಸಿದೆ.

ADVERTISEMENT

ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ತಮ್ಮ ಹೇಳಿಕೆಗಳು ಮತ್ತು ನಡವಳಿಕೆಯ ಮೂಲಕ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಜನಪ್ರಿಯ ವ್ಯಕ್ತಿಯಾಗಿದ್ದಾರೆ (popular leader).  ಹೈದರಾಬಾದ್ ನಲ್ಲಿ ತಮ್ಮ ಸ್ವಂತ ಪ್ರಖ್ಯಾತ ಹೋಟೆಲ್ (Famous hotel ) ಒಂದನ್ನು ಕೂಡ ಹೊಂದಿದ್ದಾರೆ . ಈ ಬಾರಿ ಶತಾಯಗತಾಯ ಅಸಾಸುದ್ದೀನ್ ಓವೈಸಿ ಸೋಲಿಸಲು ಇವರೇ ಸಮರ್ಥ ಅಭ್ಯರ್ಥಿ ಎಂದು ಬಿಜೆಪಿ ಚಿಂತನೆ ಮಾಡಿ ಇವರನ್ನ ಕಣಕ್ಕೆ ಇಳಿಸಿದೆ.

ಹೈದ್ರಾಬಾದ್ ನಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು (7 MLA constituency) ,ಈ ಪೈಕಿ ಆರು ಕ್ಷೇತ್ರಗಳಲ್ಲಿ AIMIM ಪಕ್ಷದ ಶಾಸಕರು ಹಾಗೂ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ (BJP)ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದೆಯೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಈ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸುವ ಪ್ರಯತ್ನ ನಡೆಸಿದ್ದವಾದರೂ ರಾಷ್ಟ್ರೀಯ ಪಕ್ಷಗಳು ಯಶಸ್ವಿಯಾಗಿರಲಿಲ್ಲ . ಆದರೆ ಈ ಬಾರಿ ಮಾಧವಿ ಲತಾ ಅವರ ಜನಪ್ರಿಯತೆ ಮತ್ತು ಹಿಂದೂ ಫೈರ್ ಬ್ರಾಂಡ್ ಎಂದು ಗುರುತಿಸಿಕೊಂಡಿರೋದ್ರಿಂದ ಹೈದ್ರಾಬಾದ್ ಕ್ಷೇತ್ರ ಕದನ ಕುತೂಹಲಕ್ಕೆ ಕಾರಣವಾಗಿದೆ.

Tags: BJPCongress Partyಅಸಾಸುದ್ದೀನ್ ಓವೈಸಿಕಾಂಗ್ರೆಸ್ಬಿಜೆಪಿಮಾಧವಿ ಲತಾಹೈದ್ರಾಬಾದ್
Previous Post

ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..

Next Post

ವಿಶ್ವ ಸಂತೋಷ ವರದಿಯಲ್ಲಿ ಭಾರತ ಹಿಂದುಳಿದಿರಲು ಕಾರಣವೇನು ಗೊತ್ತಾ..?

Related Posts

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Top Story

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ KIMS Hospitals ನಲ್ಲಿ ಚಿಕಿತ್ಸೆ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ವಿಶ್ವ ಸಂತೋಷ ವರದಿಯಲ್ಲಿ ಭಾರತ ಹಿಂದುಳಿದಿರಲು ಕಾರಣವೇನು ಗೊತ್ತಾ..?

ವಿಶ್ವ ಸಂತೋಷ ವರದಿಯಲ್ಲಿ ಭಾರತ ಹಿಂದುಳಿದಿರಲು ಕಾರಣವೇನು ಗೊತ್ತಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!