• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..

ಪ್ರತಿಧ್ವನಿ by ಪ್ರತಿಧ್ವನಿ
April 9, 2024
in Uncategorized, ಸ್ಟೂಡೆಂಟ್‌ ಕಾರ್ನರ್
0
ಯುಗಾದಿ ಹಬ್ಬದ ಮರು ದಿನವೇ ದ್ವಿತೀಯ ಪಿಯು ಮಕ್ಕಳ ಫಲಿತಾಂಶ.. ಫೇಲ್​ ಆದ್ರೂ ಗುಡ್​ ನ್ಯೂಸ್​..
Share on WhatsAppShare on FacebookShare on Telegram

ADVERTISEMENT

ರಾಜ್ಯದಲ್ಲಿ ಚುನಾವಣಾ ಗಾಳಿ ಜೋರಾಗಿ ಬೀಸುತ್ತಿದೆ. ಅದರ ನಡುವೆ ಯುಗಾದಿ ಹಬ್ಬದ ಸಂಭ್ರಮ ಸಡಗರ. ಇವತ್ತು ಹಬ್ಬ ಮುಕ್ತಾಯವಾಗಿದ್ದು, ನಾಳೆ ಹೊಸ ತೊಡಕು ಆಚರಣೆ ಮಾಡಲಾಗುತ್ತದೆ. ಈ ನಡುವೆ ಪಿಯು ಬೋರ್ಡ್​ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಲು ನಿರ್ಧಾರ ಮಾಡಿದೆ. ಈ ಬಾರಿ ಫಲಿತಾಂಶದಲ್ಲಿ ಏರುಪೇರಾದರೂ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳುವಂತಿಲ್ಲ.

ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಬೆಳಗ್ಗೆ 11 ಗಂಟೆಯ ನಂತರ https://karresults.nic.in ವೀಕ್ಷಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶದ ಪ್ರಮುಖಾಂಶಗಳನ್ನು ಬೆಳಗ್ಗೆ 10 ಕ್ಕೆ ಸುದ್ದಿಗೋಷ್ಠಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಮಾರ್ಚ್​ 1 ರಿಂದ ಆರಂಭವಾಗಿದ್ದ ಪರೀಕ್ಷೆ ಮಾರ್ಚ್​ 22ರ ತನಕ ನಡೆದಿತ್ತು. ಇದೀಗ ಅತೀ ವೇಗದಲ್ಲಿ ಫಲಿತಾಂಶ ಪ್ರಕಟ ಮಾಡಲಾಗ್ತಿದೆ.

ಈ ಬಾರಿ ಇದು ಅಂತಿಮ ಫಲಿತಾಂಶ ಆಗಿರುವುದಿಲ್ಲ. ಯಾಕಂದ್ರೆ ಪರೀಕ್ಷೆಯಲ್ಲಿ ಫೇಲ್​ ಆದವರು ಮುಂದಿನ ತಿಂಗಳು ಮತ್ತೆ ಪರೀಕ್ಷೆ ಬರೆಯಬಹುದು. ಇನ್ನು ಪರೀಕ್ಷೆ ಬರೆದು ಕಡಿಮೆ ಅಂಕ ಬಂದಿದ್ದರೂ ಇನ್ನೊಮ್ಮೆ ಪಾಸ್​ ಆಗಿರುವ ವಿಷಯವನ್ನೇ ಮರು ಪರೀಕ್ಷೆ ಬರೆಯಬಹುದು. ಇದೇ ರೀತಿ ಎರಡು ಅವಕಾಶಗಳಿವೆ. ಫೇಲ್​ ಆದವರೂ ಕೂಡ ಮತ್ತೆ ಎರಡು ಬಾರಿ ಅವಕಾಶದಲ್ಲಿ ಪಾಸ್​ ಆಗಿ ಮುಂದುವರಿಯಲು ಯಾವುದೇ ಅಡ್ಡಿಯಿಲ್ಲ.

ಕೃಷ್ಣಮಣಿ

Tags: BJPCongress PartypucSSLCನರೇಂದ್ರ ಮೋದಿಬಿಜೆಪಿ
Previous Post

ರಾಜೀವ್​ ಚಂದ್ರಶೇಖರ್​ ಆಸ್ತಿ ಕಡಿಮೆ ಆಗಿದ್ದು ಹೇಗೆ..? ನಷ್ಟ ಆಯ್ತಾ..? ಸುಳ್ಳು ಹೇಳ್ತಿದ್ದಾರಾ..?

Next Post

ಅಸಾಸುದ್ದೀನ್ ಓವೈಸಿಗೆ ಸೋಲುಣಿಸಲು ಸಜ್ಜಾದ ಬಿಜೆಪಿ ! ಭಾರೀ ಸದ್ದು ಮಾಡ್ತಿದ್ದಾರೆ ಮಾಧವಿ ಲತಾ ! 

Related Posts

Uncategorized

ಮೋದಿ ಭೇಟಿ ಮಾಡಿದ ಮಹಾ ಸಿಎಂ

by ಪ್ರತಿಧ್ವನಿ
August 17, 2026
0

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಹಾ ಸಿಎಂ ಫಡ್ನವೀಸ್ ತಮ್ಮ ಎಕ್ಸ್...

Read moreDetails
ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

ದರ್ಶನ್‌ ಗೆ ಮತ್ತೆ ಹಿನ್ನೆಡೆ: ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ

August 17, 2026
ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

ವಾರಾಣಾಸಿ ಏರ್‌ಪೋರ್ಟ್‌ನಲ್ಲಿ ಮೊಳಗಿದ ಗುಂಡಿನ ಸದ್ದು: ಆಗಿದ್ದೇನು..?

August 16, 2026
ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

ಪ್ರಜ್ವಲ್‌ ರೇವಣ್ಣ ಬ್ಯಾರಕ್‌ಗೆ ಮೊಬೈಲ್‌ ಹೇಗೆ ಬಂತು?ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಹೊರಬಿತ್ತು ಹೊಸ ಸಂಗತಿ

August 15, 2026
ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ!

August 15, 2026
Next Post
ಅಸಾಸುದ್ದೀನ್ ಓವೈಸಿಗೆ ಸೋಲುಣಿಸಲು ಸಜ್ಜಾದ ಬಿಜೆಪಿ ! ಭಾರೀ ಸದ್ದು ಮಾಡ್ತಿದ್ದಾರೆ ಮಾಧವಿ ಲತಾ ! 

ಅಸಾಸುದ್ದೀನ್ ಓವೈಸಿಗೆ ಸೋಲುಣಿಸಲು ಸಜ್ಜಾದ ಬಿಜೆಪಿ ! ಭಾರೀ ಸದ್ದು ಮಾಡ್ತಿದ್ದಾರೆ ಮಾಧವಿ ಲತಾ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!