ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಇಂದು ಮಧ್ಯಾಹ್ನ 2:35 ಕ್ಕೆ ಈ ಗಗನೌಕೆ ನಭಕ್ಕೆ ಚಿಮ್ಮಲು ಸಿದ್ಧವಾಗಿದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಲಾಂಚ್ ವೆಹಿಕಲ್ ಮಾರ್ಕ್ 111 ಮೂಲಕ ಉಡಾವಣೆ ಮಾಡಲಾಗುವುದು ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಈ ಚಂದ್ರಯಾನ ತ್ರೀ ಅಲ್ಲಿ ಬಳಸಿಕೊಂಡಿರುವದಾಗಿ ಹೇಳಲಾಗುತ್ತಿದ್ದು ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನ ನೌಕೆಯನ್ನು ಇಳಿಸಲಾಗುವುದು ಅಂತ ಸ್ಪಷ್ಟಪಡಿಸಲಾಗಿದೆ

ಚಂದ್ರಯಾನ 2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ಚಂದ್ರಯಾನ 3 ಯಶಸ್ಸಿಗೆ ಇಸ್ರೋ ಸಂಸ್ಥೆ ಹಗಲಿರುಳು ಶ್ರಮಿಸಿದೆ. ಜುಲೈ 14ರ ಮಧ್ಯಾಹ್ನ 2:35 ಕ್ಕೆ ಚಂದ್ರಯಾನ 3 ಅನ್ನ ಎಲ್ ವಿ ಎಂ ತ್ರಿ ಮುಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಿದ್ದರಾಗಿದ್ದಾರೆ. ಚಂದ್ರಯಾನ 3 ಯೋಜನೆಯ ಚಂದ್ರಯಾನ 2 ರ ಮುಂದುವರಿದ ಭಾಗವಾಗಿದ್ದು ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ 3 ಗಗನ ನೌಕೆಯನ್ನು ಇಳಿಸುವುದಕ್ಕೆ ಇಸ್ರೋ ಸಂಸ್ಥೆ ಯೋಜನೆಯನ್ನು ರೂಪಿಸಿಕೊಂಡಿದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್, ಕಾನ್ಫಿಗರೇಷನ್ ಅನ್ನ ಚಂದ್ರನ ಕಕ್ಷೆಯಲ್ಲಿ ನೂರು ಕಿಲೋಮೀಟರ್ ವರೆಗೆ ಸಾಗಿಸುತ್ತದೆ
ಚಂದ್ರಿಯನ 3 ಗಗನ ನೌಕೆಯನ್ನು ಇಳಿಸಲು ಚಂದ್ರನ ಮೇಲ್ಮನಲ್ಲಿ ಈಗಾಗಲೇ ಜಾಗವನ್ನ ಇಸ್ರೋ ಸಂಸ್ಥೆ ಗುರುತಿಸಿದೆ ಇದಕ್ಕಾಗಿ ಚಂದ್ರನ ದಕ್ಷಿಣ ಧ್ರುವದ ಬಳಿ ಇರುವ ನಾಲ್ಕು ಕಿಲೋಮೀಟರ್ ಉದ್ದ ಹಾಗೂ ಎರಡು ಕಿಲೋಮೀಟರ್ ಅಗಲದ ಪ್ರದೇಶದಲ್ಲಿ ಗಗನೌಕೆಯನ್ನು ಇಳಿಸಲಾಗುತ್ತೆ ಅಂತ ಹೆಸರು ಅಧ್ಯಕ್ಷ ಎಸ್ ಸೋಮನಾಥ ಅವರು ತಿಳಿಸಿದ್ದಾರೆ

ಇನ್ನು ಈ ಬಾರಿಯ ಚಂದ್ರಯಾನ 3 ಉಡಾವಣೆಯ ವಿಶೇಷತೆ ಏನೆಂದರೆ ಚಂದ್ರಯಾನ 1 ಚಂದ್ರಯಾನ 2 ನಲ್ಲಿ ಇದ್ದಂತೆ ಚಂದ್ರಯಾನ 3 ನಲ್ಲಿ ಆರ್ಬಿಟರ್ ಇರಿಸಲಾಗಿಲ್ಲ ಲ್ಯಾಂಡರ್ ರೋವರ್ ಹುತ್ತ ಗಗನ ನೌಕೆ ಆಗಸ್ಟ್ 23ರ ಸುಮಾರಿಗೆ ಚಂದ್ರನ ಕಕ್ಷೆ ತಲುಪಲು ಸಾಧ್ಯವಾಗಲಿದೆ ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಲಿಯಲಿದೆ ಲ್ಯಾಂಡರ್ ಮತ್ತು ರೋಬರ್ ಚಂದ್ರನ ಮೇಲ್ಮೈನಲ್ಲಿ ಕಾರ್ಯವನ್ನು ನಿರ್ವಹಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ದತ್ತಾಂಶಗಳನ್ನ ಸಂಗ್ರಹಿಸಲು ಬೇಕಾದ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಇನ್ನು ಗಗನ ನೌಕೆ ಚಂದ್ರನಲ್ಲಿ ಇಳಿದ ತಕ್ಷಣ ಲ್ಯಾಂಡರ್ ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ ದತ್ತಾಂಶವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈನಲ್ಲಿ ಸಂಚರಿಸಲು ಪ್ರಾರಂಭ ಮಾಡುತ್ತದೆ,