• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮುಂದುವರೆದ ದರ್ಶನ್ ಅತಿರೇಕಗಳೂ, ದರ್ಶನ್ ಬ್ಯಾನ್ ಮಾಡಿದ ಚಾನೆಲ್ಗಳ ಆತುರವೂ…..

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 16, 2021
in ಅಭಿಮತ
0
ಮುಂದುವರೆದ ದರ್ಶನ್ ಅತಿರೇಕಗಳೂ, ದರ್ಶನ್ ಬ್ಯಾನ್ ಮಾಡಿದ ಚಾನೆಲ್ಗಳ ಆತುರವೂ…..
Share on WhatsAppShare on FacebookShare on Telegram

ಜಾಸ್ತಿ ಕುಡಿದರೆ ಮೈಮೇಲೆ ಪರಿಜ್ಞಾನ ಕಳೆದುಕೊಳ್ಳುವಂತೆ ವರ್ತಿಸುವ ನಟ ದರ್ಶನ್‌ ಬಾಯಿಯಿಂದ ಮೀಡಿಯಾ ವಿರುದ್ಧ ಅವಾಚ್ಯ ಶಬ್ದಗಳು ಉದುರುತ್ತವೆ.  ಎದುರಿಗಿದ್ದವರ ಮೇಲೆ ಹಲ್ಲೆಗೂ ಮುಂದಾಗುತ್ತಾರೆ.

ADVERTISEMENT

ದರ್ಶನ್‌ ಡಿವೈಡರ್‌ಗೆ ಕಾರು ಗುದ್ದಿದ್ದನ್ನು, ಮೈಸೂರಿನಲ್ಲಿ ವೇಟರ್‌ಗೆ ಹೊಡೆದಿದ್ದನ್ನು ಮೀಡಿಯಾ ಪ್ರಶ್ನಿಸಿದರೆ ದರ್ಶನ್‌ ಕೆಂಡ ಮಂ ಡಲವಾಗಿ ಒದರಾಡುತ್ತಾರೆ. ಮೈಸೂರಿನಲ್ಲಿ ಸಂದೇಶ್‌ ಹೋಟೆಲ್‌ನಲ್ಲಿ ತಡರಾತ್ರಿ  ವೇಟರ್‌ ಮೇಲೆ ತೀವ್ರ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿಕೊಂಡಿದ್ರು. ಇದನ್ನು ಪ್ರಶ್ನಿಸಿದ ಮೀಡಿಯಾದವರಿಗೆ ನೀವ್‌ ಏನ್‌ ಸಾಚಾ ಎಂದು ಕಿಡಿ ಕಾರಿದ್ದರು. ಅದೇ ಹೊತ್ತಿಗೆ ದರ್ಶನ್‌ ಕುಡಿದಾಗ ತನ್ನ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತ ಮೀಡಿಯಾದವರಿಗೆ ಬೋ….ಮಕ್ಳು ಎಂದೆಲ್ಲ ಬೈದಿದ್ದ ಹಳೆಯ ಆಡಿಯೋ ಒಂದು ಮತ್ತೆ ಚಾಲ್ತಿಗೆ ಬಂದಿತು, ಈ ಕುರಿತು ಪ್ರೆಸ್‌ಮೀಟ್‌ ನಡೆಸಿದ ದರ್ಶನ್‌, ಅದು ತನ್ನ ಧ್ವನಿಯಲ್ಲ ಎಂದಿದ್ದರು.

ಈ ಕುರಿತಂತೆ ವಿವರ ಪಡೆಯಲು ಬೆಗಳೂರಿನ ಅವರ ಮನಗೆ ಹೋದ ಮೀಡಿಯಾದವರಿಗೆ, ನಾನು ಆಗಲೇ ವಿವರಣೆ ಕೊಟ್ಟಿದ್ದೇನೆ; ಎಂದರು. ದೊಡ್ಡ ಸ್ಟಾರ್‌ ನಟರಾಗಿ ಈ ರೀತಿ ವಿವಾದಗಳು ನಿಮಗೆಶೋಭೆ ತರುವುದಿಲ್ಲ ಎಂದು ಪತ್ರಕರ್ತರು ಹೇಳಿದಾಗಲೂ ರೇಗಿದ್ದರು. ಬೆಳಿಗ್ಗೆ ಮನೆ ಮುಂದೆ ಠಿಕಾಣಿ ಹಾಕಬೇಡಿ ಎಂದು ಉಡಾಫೆಯ ಮಾತನಾಡಿದ್ದರು. ಇನ್ನೊಂದು ಕಡೆ ರಾಬರ್ಟ್‌ ಸಿನಿಮಾದ ನಿರ್ಮಾಕ ಡಿ. ಉಮಾಪತಿ, ದರ್ಶನ್‌ ನಡುವೆ ಜಗಳವಾಗಿತ್ತು. ಯುವತಿಯೊಬ್ಬಳು ಇವರಿಬ್ಬರ ನಡುವೆ ತಂದು ಇಟ್ಟಿದ್ದಳು ಎನ್ನಲಾಗಿದೆ.

2019ರ ರ್ಯಾಷ್‌ ಡ್ರೈವಿಂಗ್‌

2019ರಲ್ಲಿ ವಿಪರೀತ ಕುಡಿದಿದ್ದ  ದರ್ಶನ್‌, ಪ್ರಜ್ವಲ್‌ ಮುಂತಾದವರಿದ್ದ ಕಾರು ಬೆಂಗಳೂರಿನ ಅಶೋಕ್‌ ಪಿಲ್ಲರ್‌ ಬಳಿಯ ಡಿವೈಡರ್‌ಗೆ ಗುದ್ದಿತ್ತು. ಕಾರಿನಲ್ಲಿದ್ದವರು ಡ್ರಗ್ಸ್‌ ತಗೊಂಡಿಎಬಹುದು ಎಂಬ ಅನುಮಾನಗಳಳು ಎದ್ದಿದ್ದವು, ಮೈಸೂರಿನಲ್ಲೂ ಒಮ್ಮೆಹೀಗೆ ಗುದ್ದಿದ್ದರು.ಇತ್ತೀಚೆಗೆ ಜಗ್ಗೇಶ್‌ ದರ್ಶನ್‌ ಅಭಿಮಾನಿಗಳನ್ನು ಬೈದಿದ್ದರು ಎಂದು ಆರೋಪಿಸಿದ ದರ್ಶನ್‌ ಫ್ಯಾನ್ಸ್‌ ಶೂಟಿಂಗ್‌ ಸೆಟ್‌ಗೆ ನುಗ್ಗಿ ಜಗ್ಗೇಶ್‌ ಅವರನ್ನು ತಳ್ಳಾಡಿ ಒತ್ತಾಯದ ಕ್ಷಮೆ ಪಡೆದಿದ್ದರು.

ಈ ಹಿಂದೆ ದರ್ಶನ್‌ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದಾಗ ಮೀಡಿಯಾಗಳು ದೊಡ್ಡ ಸುದ್ದಿ ಮಾಡಿದ್ದವು, ದರ್ಶನ್‌ ವಿಲನ್‌ ಸ್ಥಾನದಲ್ಲಿ ನಿಂತಿದ್ದರು, ಆಗಿಂದ ಅವರಿಗೆ  ಮೀಡಿಯಾ ಕುರಿತು ಅಸಮಾಧಾನವಿದೆ. ನಂತರ ಸ್ವಲ್ಪ ಕಾಲ ವಿವಾದಗಳಿಂದ ದೂರವಿದ್ದ ಅವರು ಈಗ ಮತ್ತೆ ಹಳೆ ಜಾಡಿಗೆ ಮರಳಿದ್ದಾರೆ.

ಮೀಡಿಯಾಕ್ಕೆ ಬೈದ ಆಡಿಯೋ ಹೊರಬಂದ ನಂತರ ಟಿವಿ ಮೀಡಿಯಾದವರು ದರ್ಶನ್‌ ಮೂವಿ ಪ್ರಮೋಟ್‌ ಮಾಡಬಾರದು, ಕಮರ್ಷಿಯಲ್‌ ಜಾಹೀರಾತು ಪಡೆಯಕೂಡದು ಎಂದು ದರ್ಶನ್‌ ಅವರನ್ನು ಬ್ಯಾನ್‌ ಮಾಡಿವೆ.

ಕಳೆದ ವಾರ ದರ್ಶನ್‌ ಅಭಿನಯಿಸಲಿರುವ ʼಕ್ರಾಂತಿʼ ಸಿನಿಮಾದ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮವನ್ನು ಮೀಡಿಯಾಗಳು ಪ್ರಸಾರ ಮಾಡಲಿಲ್ಲ. ಬಿಟಿವಿ ಒಂದೇ ಪ್ರಸಾರ ಮಾಡಿತಾದರೂ, ನಂತರ ಅದೂ ನಿಲ್ಲಿಸಿತು.ದರ್ಶನ್‌ ಸಂಯಮ ಕಲಿಯಬೇಕಿದೆ. ಮೀಡಿಯಾದವರು ದರ್ಶನ್‌ ಸಿನಿಮಾಗಳನ್ನು ಪ್ರಮೋಟ್‌ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದು ಕೂಡ ಆತುರದ ಕ್ರಮವೇ ಆಗಿದೆ.

ಎರಡೂ ಕಡೆಯವರು ಕೂತು ಮಾತನಾಡಿ ವಿವಾದವನ್ನು ಅಂತ್ಯಗೊಳಿಸುವುದು ಚತ್ರರಂಗ ಮತ್ತು ಮೀಡಿಯಾ ದೃಷ್ಟಿಯಿಂದ ಒಳ್ಳೆಯದು.

Tags: challenging Star DarshancontroversialControversyDarshanMedia
Previous Post

2014ರ ನಂತರ ಬಂದ ಮುಸ್ಲಿಂ ವಿರೋಧಿ ಕಾನೂನುಗಳು, ಗೋಮಾಂಸ, ಲವ್ ಜಿಹಾದ್ ಎಂಬ ಅಸ್ತ್ರಗಳು!

Next Post

‌ಪುನೀತ್ ರಾಜ್ ಕುಮಾರ್ ನಮನ‌ : ಪ್ಯಾಲೆಸ್‌ ಗ್ರೌಂಡ್‌ ನಿಂದ ನೇರ ಪ್ರಸಾರ – Live

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಸಿನಿಮಾ ಪೋಸ್ಟರಿನಾಚೆ ಜಿಗಿದು ಮನೆ-ಮನದ ಆರಾಧ್ಯದೈವವಾದ ಪುನೀತ್!

‌ಪುನೀತ್ ರಾಜ್ ಕುಮಾರ್ ನಮನ‌ : ಪ್ಯಾಲೆಸ್‌ ಗ್ರೌಂಡ್‌ ನಿಂದ ನೇರ ಪ್ರಸಾರ - Live

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada