• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING : ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ಸ್ಫೋಟ : ತಪ್ಪಿದ ಭಾರೀ ಅನಾಹುತ

Any Mind by Any Mind
June 1, 2023
in Top Story, ಇದೀಗ
0
BREAKING : ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ಸ್ಫೋಟ : ತಪ್ಪಿದ ಭಾರೀ ಅನಾಹುತ
Share on WhatsAppShare on FacebookShare on Telegram

ಚಾಮರಾಜನಗರ ; ಗಡಿ ಜಿಲ್ಲಾ ಕೇಂದ್ರದ ಭೋಗಾಪುರ ಬಳಿ ಲಘು ವಿಮಾನ ಅಪಘಾತ – ಪ್ರಾಣಾಪಾಯದಿಂದ ಪಾರಾದ ಪೈಲಟ್ ಗಳು – ಏರ್ ಕ್ರಾಕ್ ನಿಂದ ಆದಂತಹ ದುರ್ಘಟನೆ – ರೈತರ ಜಮೀನಿನಲ್ಲಿ ಬಿದ್ದ ಲಘುವಿಮಾನ – ಭಾರೀ ಸದ್ದಿನಿಂದ ಬೆಚ್ಚಿಬಿದ್ದ ಜನತೆ – ಅಪಾಯದ ಮುನ್ಸೂಚನೆಯಿಂದ ಪ್ರಾರಾಚೂಟ್ ಮೂಲಕ ಹೊರಬಂದ ಪೈಲಟ್ ಗಳು – ಹೆಚ್.ಐ.ಎಲ್. ಲಘು ವಿಮಾನ ಅಪಘಾತ – ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಅಪಘಾತ

ADVERTISEMENT

– ಇಬ್ಬರು ಪ್ರಯಾಣಸುತ್ತಿದ್ದಂತ ಲಘು ವಿಮಾನ – ಅದೃಷ್ಟವಶಾತ್ ಪ್ರಾಣಾಪಾಯದಂದ ಪಾರಾದ ಪೈಲಟ್ ಗಳು – ನುಜ್ಜು-ನುಜ್ಜಾಗಿರುವ ವಿಮಾನದ ಬಿಡಿ ಭಾಗಗಳು – ಚಾಮರಾಜನಗರ ತಾಲೂಕು ಹೆಚ್. ಮೂಕಳ್ಳಿ ಬಳಿ ಘಟನೆ – ಜೆಟ್ ವಿಮಾನದಲ್ಲಿದ್ದ ಇಬ್ಬರು ಫೈಲಟ್‌ ಗಳು ಪ್ಯಾರಾ ಚೂಟ್ ಮೂಲಕ ಪಾರು – ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ – ತರಬೇತಿಯಲ್ಲಿದ್ದ ಪೈಲಟ್ ಗಳು ಕಿರುವಿಮಾನದಲ್ಲಿ ಬಂದಿದ್ದರು – ಮಹಿಳೆ ಮತ್ತು ಪುರುಷ ತರಬೇತಿ ಸಿಬ್ಬಂದಿ – ಇಬ್ಬರೂ ಪ್ರಾಣಾಪಾಯದಿಂದ ಪಾರು – ಘಟನೆಯ ಶಾಕ್ ನಿಂದ ಇರುವ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲು – ಸಂತೆಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ

Tags: BreakingChamarajanagarH.I.L. Light plane crashlatestnewsLight plane crashtraining plane
Previous Post

Tourists’ selfie, sunflower garden : ಸೂರ್ಯಕಾಂತಿ ತೋಟದಲ್ಲಿ ಪ್ರವಾಸಿಗರ ಸೆಲ್ಫಿ ಸಂಭ್ರಮ

Next Post

Weekend With DCM DKS ; ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಡಿಸಿಎಂ ಡಿಕೆಶಿ

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
Next Post
Weekend With DCM DKS ; ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಡಿಸಿಎಂ ಡಿಕೆಶಿ

Weekend With DCM DKS ; ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಡಿಸಿಎಂ ಡಿಕೆಶಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!