ಚಾಮರಾಜನಗರ :ಜೂ.1 ಗುಂಡ್ಲುಪೇಟೆ-ಕೇರಳ ಹೆದ್ದಾರಿಯಲ್ಲಿ ಸೂರ್ಯಕಾಂತಿ ತೋಟಕ್ಕೆ ಲಗ್ಗೆ ಇಡುತ್ತಿರುವ ಪ್ರವಾಸಿಗರ ದಂಡು – ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ನಲ್ಲಿ ಬೆಳೆದಿರುವ ಸೂರ್ಯಕಾಂತಿ – ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಸೂರ್ಯಕಾಂತಿ ಹೂ




ಚಂದದ ಸೂರ್ಯಕಾಂತಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸಂತಸಪಡುತ್ತಿರುವ – ಪ್ರವಾಸಿಗರು – ಬಂಡೀಪುರ, ಊಟಿ ಹಾಗೂ ಕೇರಳದ ವಯನಾಡ್ ಗೆ ಹೋಗುವವರ ಫೇವರೆಟ್ ಸ್ಫಾಟ್ ಆಗಿರುವ ಸೂರ್ಯಕಾಂತಿ ತೋಟ – ಪ್ರವಾಸಿಗರಿಂದ ತಲಾ 10 ರೂಪಾಯಿ ಪಡೆಯುತ್ತಿರುವ ತೋಟದ ಮಾಲೀಕ – ರೈತರ ಆದಾಯ ಮೂಲವಾದ ಸೂರ್ಯಕಾಂತಿ






