• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

GOOD NEWS : ಕ್ಯಾನ್ಸರ್ ರೋಗಿಗಳಿಗೆ ಕೇಂದ್ರ ಸರ್ಕಾರದ ಸಿಹಿ ಸುದ್ದಿ: ಔಷಧಗಳ ದರದಲ್ಲಿ ಭಾರಿ ಇಳಿಕೆ ಸಾಧ್ಯತೆ

ಪ್ರತಿಧ್ವನಿ by ಪ್ರತಿಧ್ವನಿ
October 10, 2026
in Top Story, ಕರ್ನಾಟಕ, ದೇಶ
0
Central Government Good News for cancer patients
Share on WhatsAppShare on FacebookShare on Telegram

ಬೆಂಗಳೂರು :  ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ (GOOD NEWS) ನೀಡಿದೆ. ಕ್ಯಾನ್ಸರ್ ಔಷಧಗಳ ಅತಿಯಾದ ದರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ, ಟ್ರೇಡ್ ಮಾರ್ಜಿನ್ (Trade Margin) ಮಿತಿಯನ್ನು ಶೇಕಡ 30ಕ್ಕೆ ನಿಗದಿಪಡಿಸಿದೆ. ಈ ನಿರ್ಧಾರದಿಂದಾಗಿ ಕ್ಯಾನ್ಸರ್ ಸಂಬಂಧಿತ ಔಷಧಗಳ ಬೆಲೆಯಲ್ಲಿ ಶೇಕಡ 40 ರಿಂದ 80 ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ.

ADVERTISEMENT

ದುಬಾರಿ ಚಿಕಿತ್ಸಾ ವೆಚ್ಚದಿಂದ ಕಂಗಾಲಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕ್ರಮ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ತರಲಿದೆ.

Chamarajanagar : ಹನೂರು ಫೈರಿಂಗ್ ಪ್ರಕರಣದಲ್ಲಿ ನಮಗೆ ಅನ್ಯಾಯವಾಗಿದೆ ಎಂದ ಪ್ರತ್ಯಕ್ಷ ದರ್ಶಿ..#pratidhvani

ಮಾರುಕಟ್ಟೆಯಲ್ಲಿ ಕೇವಲ 2,700 ರೂಪಾಯಿಗೆ ಸಿಗುತ್ತಿದ್ದ ಅಥವಾ ತಯಾರಾಗುತ್ತಿದ್ದ ಔಷಧಗಳನ್ನು ಎಂಆರ್‌ಪಿ ಹೆಸರಿನಲ್ಲಿ ಬರೋಬ್ಬರಿ 27,000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿತ್ತು. ಹಾಗೆಯೇ 3,500 ರಿಂದ 5,000 ರೂಪಾಯಿ ಆಸುಪಾಸಿನ ಇಂಜೆಕ್ಷನ್‌ಗಳಿಗೆ 23,000 ದಿಂದ 65,000 ರೂಪಾಯಿವರೆಗೆ ಬೆಲೆ ನಿಗದಿಪಡಿಸಿ ರೋಗಿಗಳನ್ನು ಸುಲಿಯಲಾಗುತ್ತಿತ್ತು. ಕೇವಲ ಒಂದು ಇಂಜೆಕ್ಷನ್ ಅಲ್ಲದೆ ಸರಣಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಬೇಕಾಗಿ ಬರುತ್ತಿದ್ದ ಸ್ಥಿತಿಯಿತ್ತು. ಈಗಿನ ಸರ್ಕಾರದ ಹೊಸ ಮಿತಿಯಿಂದಾಗಿ ಇಂತಹ ಔಷಧಗಳು ಜನಸಾಮಾನ್ಯರಿಗೆ ಅತ್ಯಂತ ಕೈಗೆಟಕುವ ದರದಲ್ಲಿ ದೊರೆಯಲಿವೆ.

ಯು. ಟಿ. ಖಾದರ್ ಶ್ಲಾಘನೆ ಮತ್ತು ಜನರಿಗೆ ಸಾವಿರಾರು ಕೋಟಿ ಉಳಿತಾಯ

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಚಿವ ಯು. ಟಿ. ಖಾದರ್ ಅವರು, ಸುಮಾರು 253 ಕ್ಯಾನ್ಸರ್ ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರದ ಭಾರೀ ವ್ಯತ್ಯಾಸದ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಪಟ್ಟಿ ಸಲ್ಲಿಸಿ ಮನವಿ ಮಾಡಿದ್ದನ್ನು ಸ್ಮರಿಸಿದ್ದಾರೆ. ಸಾರ್ವಜನಿಕ ಚರ್ಚೆಯ ಒತ್ತಾಸೆಯಿಂದ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ನಿಯಮ ಸಮರ್ಪಕವಾಗಿ ಜಾರಿಯಾದರೆ ದೇಶದ ಜನಸಾಮಾನ್ಯರಿಗೆ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಹೊರೆ ತಪ್ಪಲಿದೆ.

`ನೀವು ಈ ವಿಡಿಯೋ ನೋಡುತ್ತಿದ್ದರೆ, ನಮ್ಮನ್ನು ಬಂಧಿಸಲಾಗಿದೆ ಎಂದರ್ಥ’: ಸಿಜೆಪಿ ಅಭಿಜಿತ್ ದಿಪ್ಕೆಯ ವಿಡಿಯೋ ವೈರಲ್ | Abhijit Dipke

 

Tags: Cancergood newsMedicine
Previous Post

`ನೀವು ಈ ವಿಡಿಯೋ ನೋಡುತ್ತಿದ್ದರೆ, ನಮ್ಮನ್ನು ಬಂಧಿಸಲಾಗಿದೆ ಎಂದರ್ಥ’: ಸಿಜೆಪಿ ಅಭಿಜಿತ್ ದಿಪ್ಕೆಯ ವಿಡಿಯೋ ವೈರಲ್ | Abhijit Dipke

Next Post

BREAKING : ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು TMC ಸಂಸದರು ಪೊಲೀಸ್ ವಶಕ್ಕೆ | Mamata Banerjee

Related Posts

Koppal's Gavisiddeshwara Swamiji inaugurates the world-famous Mysuru Dasara festival today
Top Story

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

by ಪ್ರತಿಧ್ವನಿ
October 11, 2026
0

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ವರ್ಷದ ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara) ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ. ನಗರದ ಚಾಮುಂಡಿ...

Read moreDetails
God Faith in the Divine, Dharma, and the Institutional Market

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

October 11, 2026
ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

October 10, 2026
ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

October 10, 2026
ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

October 10, 2026
Next Post
BREAKING: Mamata Banerjee and several TMC MPs detained by police in Delhi

BREAKING : ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು TMC ಸಂಸದರು ಪೊಲೀಸ್ ವಶಕ್ಕೆ | Mamata Banerjee

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada