ಟೀಸರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿರುವ ಪುಷ್ಪ 2 ಸಿನಿಮಾದ ಮೊದಲ ಹಾಡು ಕಾರ್ಮಿಕರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ...
Read moreDetailsಕಂಬಳಿ ಹುಳ ನೋಡೋದಕ್ಕೆ ಚಿಕ್ಕದಾಗಿದ್ದರು ಅದರ ಸ್ಪರ್ಶದಿಂದ ನಮಗೆ ಆಗುವ ತೊಂದರೆ ಜಾಸ್ತಿನೇ ಇರುತ್ತೆ ಹಾಗಾಗಿ ಗಿಡ ಮರಗಳಲ್ಲಾಗಲಿ ಅಥವಾ ಎಲ್ಲೇ ಕೂಡ ಕಂಬ್ಳಿ ಹುಳವನ್ನು ನೋಡಿದ್ರೆ...
Read moreDetailsಒಂದಿಷ್ಟು ಜನ ಬೆಳಿಗ್ಗೆ ಎದ್ದ ತಕ್ಷಣ ಡ್ರೈ ಫ್ರೂಟ್ಸ್ ನ ತಿಂತಾರೆ ಅದ್ರಲ್ಲಿ ಖರ್ಜೂರ ನು ಒಂದು.. ನಾವು ಪ್ರತಿದಿನ ಖರ್ಜೂರವನ್ನು ತಿನ್ನೋದ್ರಿಂದ ದೇಹದಲ್ಲಿ ಏನೆಲ್ಲಾ ಚೇಂಜಸ್...
Read moreDetailsಪ್ರಧಾನಿ ನರೇಂದ್ರ ಮೋದಿಯವರನ್ನು (narendra modi) ನೋಡಲು ಬಂದಿದ್ದ ಅಭಿಯಾನಿಯೊಬ್ಬ ಸಾವನ್ನಪ್ಪಿರೋ ಘಟನೆ ಬಾಗಲಕೋಟೆಯಲ್ಲಿ (bagalakote) ನಡಿದೆದೆ. ಎಪ್ರಿಲ್ 29 (April 29th) ರಂದು ಜಿಲ್ಲೆಯಲ್ಲಿ ಪ್ರಚಾರದ...
Read moreDetailsಹಾಸನದಲ್ಲಿ (Hassan) ಹರಿದಾಡಿ, ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಪೆನ್ ಡ್ರೈವ್ (pendrive) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ (prajwal revanna)...
Read moreDetailsಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸಾಕಷ್ಟು ಚರ್ಚೆಯಾಗ್ತಿದೆ. ಇದೇ ವಿಚಾರ ರಾಜಕೀಯ ಮೇಲಾಟಕ್ಕೂ ಸಾಕ್ಷಿಯಾಗಿದೆ. ಕುಮಾರಸ್ವಾಮಿ ಕೈ ನಾಯಕರಿಗೆ ಕೌಂಟರ್ ಕೊಟ್ರೆ, ಕೈ ನಾಯಕರು ಮೈತ್ರಿ...
Read moreDetailsಬೆಳಗಾವಿ (Belagavi) ಲೋಕಸಭಾ ಚುನಾವಣೆ ಅಖಾಡ ರಂಗೇರಿದೆ. ಗ್ರಾಮ ಗ್ರಾಮಗಳಿಗೆ ಸುತ್ತಾಡಿ ಕಾಂಗ್ರೆಸ್ (congress) ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಳರ್ (mrunal hebbalkar) ಮತಭೇಟಿಗೆ ಮುಂದಾಗಿದ್ದಾರೆ. ಬೆಳಗಾವಿ ಲೋಕಸಭಾ...
Read moreDetailsಬೆಂಗಳೂರಿನಲ್ಲಿ ವಿಚಿತ್ರ ಲವ್ ಸ್ಟೋರಿಯೊಂದು ಬೆಂಕಿಗೆ ಬಂದಿದೆ. ಏಕಲವ್ಯನ ರೀತಿಯಲ್ಲಿ ಬೆರಳು ಕತ್ತರಿಸಲಾಗಿದೆ. ಏಕಲವ್ಯ ತನ್ನ ಗುರುಗಳು ಕೇಳಿದ ಗುರುದಕ್ಷಿಣೆಯಾಗಿ ತೋರು ಬೆರಳನ್ನು ಕತ್ತರಿಸಿ ನೀಡಿದ್ದ. ಆದರೆ...
Read moreDetailsಹಾಸನದ (Hassan) ಹೊಳೆನರಸೀಪುರದ (Holenarasipura) ಹೆಚ್‌ಡಿ ರೇವಣ್ಣ (HDrevanna) ಮನೆಗೆ SIT ಟೀಂ ಭೇಟಿ ನೀಡೋ ಸಾಧ್ಯತೆ ಇದೆ. ಇವತ್ತು ಭೇಟಿ ಕೊಟ್ಟರೆ ದೂರು ನೀಡಿದ್ದ ಸಂತ್ರಸ್ಥ...
Read moreDetailsತಮ್ಮ ಮೇಲೆ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ .ಐ.ಟಿ (SIT) ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notie) ನೀಡಿದ್ದು, ರೇವಣ್ಣಗೆ (Revanna)...
Read moreDetailsರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕದಲ್ಲಿರುವ ಪಬ್ಲಿಕ್ ಸ್ಕೂಲ್ ಗೆ (Delhi School) ಬಾಂಬ್ ಬೆದರಿಕೆ ಹಾಕಲಾಗಿದೆ.ಬಾಂಬ್ ಬೆದರಿಕೆ (Bomb Threat) ಹಿನ್ನೆಲೆ ದೆಹಲಿ ಪೊಲೀಸ್ ಬಾಂಬ್ ನಿಷ್ಕ್ರಿಯ...
Read moreDetailsಮುಖದಲ್ಲಿ ಕಣ್ಣುಗಳು ಹೇಗೆ ನಮ್ಮ ಅಂದವನ್ನು ಹೆಚ್ಚುತ್ತದೇ ಅದೇ ರೀತಿ ಹುಬ್ಬುಗಳು ಕೂಡ ನಮ್ಮ ಮುಖದ ಸೌಂದರ್ಯ ವನ್ನು ಹೆಚ್ಚಿಸುತ್ತದೆ..ಅದರಲ್ಲಿ ಕೆಲವರಿಗೆ ದಪ್ಪವಾದ ಹುಬ್ಬು ಇರುತ್ತದೆ ಅದು...
Read moreDetailsಸಿಎಂ. ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕಲಿದೆ ಎಂಬ ಸಂಪೂರ್ಣ...
Read moreDetailsಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ SIT ನೋಟೀಸ್ ಜಾರಿ ಮಾಡಿದೆ. ಒಂದುವೇಳೆ ವಿಚಾರಣೆಗೆ ಹಾಜರ್ ಆಗದಿದ್ದರೆ...
Read moreDetailsಕಣ್ಣಿನ ಸುತ್ತ ಕಂಡುಬರುವಂತಹ ಡಾರ್ಕ್ ಸರ್ಕಲ್ ಪ್ರತಿಯೊಬ್ಬರಿಗೂ ಕೂಡ ಇರುತ್ತೆ. ಆದ್ರೆ ಕೆಲವರಿಗೆ ಇದು ಜಾಸ್ತಿ ಇರುತ್ತೆ.ಡಾರ್ಕ್ ಸರ್ಕಲ್ ಇದ್ರೆ ಮುಖದ ಸೌಂದರ್ಯವನ್ನು ಸ್ವಲ್ಪ ಕಡಿಮೆ ಮಾಡುತ್ತೆ.....
Read moreDetailsನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ...
Read moreDetailsರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ ಈ ಎಲ್ಲದರ ಮಧ್ಯೆ ಪ್ರಜ್ವಲ್ ರೇವಣ್ಣ ಹೊರದೇಶಕ್ಕೆ...
Read moreDetailsಜೂನ್ ನಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದೆ.ಜೂನ್ 1 ರಿಂದ 29 ರವರೆಗೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ-20...
Read moreDetailsಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದೆ. ಈಗಾಗ್ಲೇ ಪ್ರಜ್ವಲ್ ರನ್ನ ಜೆಡಿಎಸ್ ನಿಂದ ಅಮಾನತು ಮಾಡಲು ಕೋರ್...
Read moreDetailsಈಗಾಗಲೇ ರಾಜ್ಯದಲ್ಲಿ ಬೇಸಿಗೆಯ ಝಳ ಜೋರಾಗಿದ್ದು, ಜನ ಜಾನುವಾರು ಪರಿತಪಿಸುವಂತಾಗಿದೆ. ಸೂರ್ಯ ನಿಗಿ ನಿಗಿ ಕೆಂಡದಂತೆ ಸುಡುತ್ತಿದ್ದಾನೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ನೋಡಿದರೆ, ಅಯ್ಯೋ ದೇವರೇ ಎನಿಸುತ್ತದೆ....
Read moreDetails© 2024 www.pratidhvani.com - Analytical News, Opinions, Investigative Stories and Videos in Kannada