ದೇಶ

ನಷ್ಟವನ್ನು ನಾವೇ ಭರಿಸುತ್ತೇವೆಂದು ಪೆಟ್ರೋಲ್ ಬೆಲೆಯಲ್ಲಿ 3ರೂಪಾಯಿ ಕಡಿತಗೊಳಿಸಿದ ತಮಿಳುನಾಡು ಸರ್ಕಾರ

ತಮಿಳುನಾಡಿನ ಜನರಿಗೆ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ  3ರೂ ಇಳಿಸಿದೆ. ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು , ಶುಕ್ರವಾರ ರಾಜ್ಯ ಬಜೆಟ್...

Read moreDetails

ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು – ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್

ಮಿಸ್ಟರ್ ಪ್ರೈಮ್ ಮಿನಿಸ್ಟರ್, ನೀವು ಏಕೆ ಸಂಸತ್ತಿಗೆ ಗೈರು ಹಾಜರಾಗಿದ್ರಿ? ನೀವು ಏಕೆ ಸಂಸತ್ತನ್ನು ನಿರ್ಲಕ್ಷಿಸುತ್ತಿದ್ದೀರಿ? ನೀವೆಲ್ಲಿದ್ದೀರಾ ಪ್ರಧಾನಿಯವರೇ? ನೀವು ಸಂಸತ್ತಿಗೆ ಅಪಮಾನ ಮಾಡುತ್ತಿದ್ದೀರಾ

Read moreDetails

ಕಂದಹಾರ್, ಹೆರಾತ್‌ನ್ನು ವಶಪಡಿಸಿಕೊಂಡಿದೆಯೇ ತಾಲಿಬಾನ್?

ಅಂದುಕೊಂಡಿರುವುದಕ್ಕಿಂತ 90 ದಿನಗಳ ಮೊದಲೇ ತಾಲಿಬಾನ್ ಕಾಬೂಲ್‌ನ್ನು ವಶಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಗುಪ್ತಚರ ಇಲಾಖೆಯ ವರದಿಗಳ ನಡುವೆಯೇ ಗುರುವಾರ ಅಫಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನ್ನು ವಶಪಡಿಸಿಕೊಳ್ಳುವ...

Read moreDetails

ಟ್ವಿಟರ್ ನಮ್ಮ ರಾಜಕಾರಣದ ವ್ಯಾಖ್ಯಾನ ಬರೆಯಬೇಕೇ? ರಾಹುಲ್ ವಾಗ್ದಾಳಿ

ತಮ್ಮ ಖಾತೆಯನ್ನು ಲಾಕ್ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ರಾಜಕೀಯ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಹಾಗು...

Read moreDetails

90 ದಿನಗಳೊಳಗೆ ತಾಲಿಬಾನ್ ಕಾಬೂಲ್‌ನ್ನು ವಶಪಡಿಸಿಕೊಳ್ಳಬಹುದು: ಅಮೆರಿಕ ಗುಪ್ತಚರ ಇಲಾಖೆ

ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಅನ್ನು ಮೊದಲು ಯೋಚಿಸಿದ್ದಕ್ಕಿಂತ 90 ದಿನಗಳ ಮೊದಲೇ ವಶಪಡಿಸಿಕೊಳ್ಳಬಹುದು ಎಂದು ಯುಎಸ್ ಗುಪ್ತಚರ ಇಲಾಖೆಯ ವರದಿಯನ್ನಾಧರಸಿ ರಾಯಿಟರ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್...

Read moreDetails

ಅಮೃತ ಮಹೋತ್ಸವಕ್ಕೆ ಸಜ್ಜಾಗುವ ಮುನ್ನ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ

ಸ್ವತಂತ್ರ ಭಾರತ ತನ್ನ 75 ವರ್ಷಗಳನ್ನು ಪೂರೈಸಲಿದೆ. ಇಡೀ ದೇಶವೇ ಅತ್ಯುತ್ಸಾಹದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವನ್ನು ಪ್ರವೇಶಿಸುತ್ತಿದೆ. ಸದಾ ಸಾಂಕೇತಿಕ ವೈಭವೀಕರಣದ ಮೂಲಕವೇ ವಾಸ್ತವಗಳನ್ನು ಮರೆತು...

Read moreDetails

ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆರವರು ಗುರವಾರ ನವದೆಹಲಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಸಮಸ್ಯೆಗಳ ಬಗ್ಗೆ "ಆಕ್ರಮಣಕಾರಿ" ನಿಲುವನ್ನು...

Read moreDetails

ಮಹಿಳಾ ಎಂಪಿಗಳ ಮೇಲೆ ನಡೆದ ದಾಳಿ ಅಕ್ಷಮ್ಯ, ಇದು ಪ್ರಜಾಪ್ರಭುತ್ವದ ಕಗ್ಗೊಲೆ –ರಾಹುಲ್ ಗಾಂಧಿ

ಲೋಕಸಭಾ ಮತ್ತು ರಾಜ್ಯಸಭೆಯ ಮುಂಗಾರು ಅಧಿವೇಶನವನ್ನು ಹಠಾತ್ತಾಗಿ ಕೊನೆಗೊಳಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇತರೆ ವಿರೋಧ ಪಕ್ಷದ ನಾಯಕರು ಇಂದು ಬೆಳಿಗ್ಗೆ ಸಂಸತ್...

Read moreDetails

ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆ ಲಾಕ್; ಪ್ರಧಾನಿ ಮೋದಿಗೆ ಭಯವೇ? ಕಾಂಗ್ರೆಸ್ ಪ್ರಶ್ನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟ್ವಿಟರ್ ಅಕೌಂಟ್ ಲಾಕ್ ಮಾಡಿದ ಬೆನ್ನಲ್ಲೇ, ಈಗ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯೂ ಲಾಕ್ ಆಗಿದೆ. ಟ್ವಿಟರ್ ನಿಯಮಗಳನ್ನು ಪಾಲಿಸದ...

Read moreDetails

ಭಾರತದಲ್ಲಿ ಮತ್ತೆ ಕರೋನ ಹೆಚ್ಚಳ: ಸೋಂಕು ಹರಡದ ಜನರಿಗೆ ಲಸಿಕೆ ನೀಡಿದರೆ ಒಳಿತು!

ಕರೋನ ಎರಡನೇ ಅಲೆ ಕಡಿಮೆಯಾಗುತ್ತಿದೆ ಅಂದುಕೊಂಡ ಒಂದಷ್ಟು ದನಗಳಲ್ಲೆ ಮೂರನೇ ಅಲೆ ಭೀತಿ ಎಲ್ಲರನ್ನೂ ಕಾಡಲು ಶುರುಮಾಡಿದೆ. ದೇಶಾದ್ಯಂತ ಕರೋನ ಹರಡುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವರದಿಗಳು...

Read moreDetails

ಬಿಹಾರ ಚುನಾವಣೆ; ಕಾಂಗ್ರೆಸ್, ಬಿಜೆಪಿ ಸೇರಿ 8 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂ

ಇತ್ತೀಚೆಗೆ ಎರಡು ದಿನಗಳ ಹಿಂದೆ ಆಗಸ್ಟ್ 10ನೇ ತಾರೀಕಿನಂದು ಸುಪ್ರಿಂಕೋರ್ಟ್ ಮಹತ್ವದ ಬೆಳವಣಿಗೆ ಒಂದರಲ್ಲಿ ದೇಶದ ಪ್ರಮುಖ ಎಂಟು ರಾಜಕೀಯ ಪಕ್ಷಗಳಿಗೆ ಚಾಟಿ ಬೀಸಿ ಭಾರೀ ಮೊತ್ತದ...

Read moreDetails

ಆಲಿಗಢ್ ಮುಸ್ಲಿಂ ಯೂನಿವರ್ಸಿಟಿ ಅನಧಿಕೃತವೆಂದು ಅಭ್ಯರ್ಥಿಯ ಅರ್ಜಿ ತಿರಸ್ಕರಿಸಿದ ಸೇನೆ

ರಾಜಸ್ಥಾನದ ಮಿಲಿಟರಿ ಪ್ರವೇಶಾತಿ ಕ್ಯಾಂಪ್’ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕನನ್ನು ಆಯ್ಕೆ ಮಾಡದೇ ಇರಲು ಸೇನೆಯು ನೀಡಿದ ಕಾರಣ ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿರುವ ಆಲಿಗಢ್...

Read moreDetails

ಕೋವಿಡ್ ಮೂರನೇ ಅಲೆ ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಏಕೆ ಕಂಡುಹಿಡಿಯಲು ಸಾಧ್ಯವಿಲ್ಲ?

ಕೋವಿಡ್ -19 ಎರಡನೇ ಅಲೆಯ ನೆನಪುಗಳು ನಿಧಾನವಾಗಿ ಕಡಿಮೆಯಾಗುತ್ತಿವೆ.  ಭಾರತವು ತನ್ನ ಹಳೆಯ ಸ್ಥಿತಿಗೆ ಮರಳುತ್ತಿದೆ.  ಮಾಲ್‌ಗಳು, ರೆಸಾರ್ಟ್‌ಗಳು, ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬತೊಡಗಿವೆ.  ಮೊದಲನೆಯ ಅಲೆಯ...

Read moreDetails

‘ಆನೆ’ಯ ಮೇಲೆ ಸವಾರಿಗೆ ಹೊರಟ ಮಾಜಿ ಐಪಿಎಸ್ ಅಧಿಕಾರಿ

ರೆಪ್ಪಾಲೆ ಶಿವ ಪ್ರವೀಣ್ ಕುಮಾರ್. ಸದ್ಯಕ್ಕೆ ಈ ಹೆಸರು ತೆಲಂಗಾಣದಲ್ಲಿ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ತಮ್ಮ ನಿವೃತ್ತಿಗೆ ಇನ್ನೂ ಸುಮಾರು ಆರು ವರ್ಷಗಳು ಬಾಕಿ ಇರುವಾಗಲೇ ಐಪಿಎಸ್...

Read moreDetails

2022 ರ ಆಗಸ್ಟ್‌ 15 ಒಳಗೆ ಹೊಸ ಸಂಸತ್‌ ಭವನ ನಿರ್ಮಾಣ ಪೂರ್ಣ : ಲೋಕ ಸಭಾ ಸ್ಪೀಕರ್‌ ಓಮ್‌ ಬಿರ್ಲಾ

ಹೊಸ  ಸಂಸತ್ತು ಭವನದ ನಿರ್ಮಾಣದ ಕಾರ್ಯ ಚಾಲ್ತಿಯಲ್ಲಿದ್ದು, ಮುಂದಿನ ವರ್ಷ ಆಗಸ್ಟ್‌ 15ರ  ಮುನ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಬುಧವಾರ...

Read moreDetails

ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಗೆ CPM ಕರೆ: ʻಅಸ್ತಿತ್ವದ ಪ್ರಶ್ನೆʼ ಎಂದ ಬಿಜೆಪಿ !

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ...

Read moreDetails

ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರ: ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಕರೋನಾ ಲಸಿಕೆಯ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಮುದ್ರಿಸುವುದನ್ನು ಸರ್ಕಾರವು ರಾಜ್ಯಸಭೆಯಲ್ಲಿ ಸಮರ್ಥಿಸಿಕೊಂಡಿದೆ. ಜನರಲ್ಲಿ ಕರೋನಾ ಕುರಿತು ‘ಜಾಗೃತಿ’ ಮೂಡಿಸುವ ಸಲುವಾಗಿ ಪ್ರಧಾನಿ ಮೋದಿಯ ಚಿತ್ರ ಹಾಗೂ ಅವರ ಹೇಳಿಕೆಯನ್ನು ಮುದ್ರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.  ಲಸಿಕೆಯ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಫೋಟೋ ಬಳಸುವುದು ಸ್ವ-ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಚುನಾವಣೆಗಳ ಸಮಯದಲ್ಲಿ ಪ್ರಚಾರ ಮಾಡುವ ಸಲುವಾಗಿ ಜಾರಿಗೆ ತಂದ ರಾಜಕೀಯ ತಂತ್ರ ಎಂದು ಜರೆದಿದ್ದವು. ಪಂಜಾಬ್, ಜಾರ್ಖಂಡ್ ಛತ್ತೀಸ್ ಘಡ ರಾಜ್ಯಗಳು ತಮ್ಮ ರಾಜ್ಯದಲ್ಲಿ ನೀಡಿದ ಪ್ರಮಾಣಪತ್ರದಿಂದ ಪ್ರಧಾನಿಯವರ ಭಾವಚಿತ್ರವನ್ನು ಅಳಿಸಿದ್ದವು ಕೂಡಾ.  ಈ ವಿಚಾರದ ಕುರಿತಾಗಿ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆಯಾಗಿರುವ ಭಾರತಿ ಪ್ರವೀಣ್ ಪವಾರ್ ಅವರು, ಲಸಿಕೆಯ ನಂತರವೂ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಂದೇಶ ನೀಡುವ ಸಲುವಾಗಿ ಪ್ರಧಾನಿಯವರ ಮಾತುಗಳು ಹಾಗೂ ಅವರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದೆ, ಎಂದು ಹೇಳಿದ್ದಾರೆ.  “ಕರೋನಾ ಸೋಂಕು ಹರಡುತ್ತಿರುವ ವೇಗವನ್ನು ಕುಂಠಿತಗೊಳಿಸಲು ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ. ಈ ಮಾರ್ಗಸೂಚಿನಗಳ ಪಾಲನೆಯನ್ನು ಮಾಡುವಂತೆ ಜನರಿಗೆ ಪುನರ್‌ಮನನ ಮಾಡುವ ಸಲುವಾಗಿ ಪ್ರಧಾನ ಮಂತ್ರಿಯವರ ಭಾವ ಚಿತ್ರ ಹಾಗೂ ಅವರು ಹೇಳಿರುವಂತಹ ಮಾತುಗಳನ್ನು ಮುದ್ರಿಸಲಾಗುತ್ತಿದೆ. ಇದು ಸಾರ್ವಜನಿಕೆ ಹಿತಕ್ಕಾಗಿ ಮಾಡುತ್ತಿರುವಂತದ್ದು,” ಎಂದು ಹೇಳಿದ್ದಾರೆ.  ಈ ರೀತಿ ಜನರಲ್ಲಿ ಅರಿವು ಮೂಡಿಸುವುದು ಸರ್ಕಾರದ ‘ನೈತಿಕ ಕರ್ತವ್ಯ’ ಎಂದು ಭಾರತಿ ಅವರು ಹೇಳಿದ್ದಾರೆ. ಇದರಿಂದಾಗಿ ಜನರಲ್ಲಿ ಶೀಘ್ರವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಕೋವಿಡ್ ಮಾರ್ಗಸೂಚಿಗಳ ಕುರಿತು ಸಂದೇಶ ತಲುಪುತ್ತದೆ ಎಂದು ಉತ್ತರದಲ್ಲಿ ಹೇಳಲಾಗಿದೆ. 

Read moreDetails

ಕಪಿಲ್ ಸಿಬಲ್ ಔತಣಕೂಟವು ಗಾಂಧಿ ಪರಿವಾರಕ್ಕೆ ಎಚ್ಚರಿಕೆಯ ಕರೆಗಂಟೆಯೇ?

ವಿರೋಧ ಪಕ್ಷಗಳು ಒಂದಾಗಬೇಕು ಎಂಬ ಕೂಗು ಎದ್ದಿರುವ ಮಧ್ಯೆಯೇ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಸೋಮವಾರ ಆಯೋಜಿಸಿದ್ದ ಔತಣಕೂಟವು 2024 ರಲ್ಲಿ ಲೋಕಸಭಾ ಚುನಾವಣೆಗೆ...

Read moreDetails

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಹಿಡಿತ: ಭಾರತದಲ್ಲಿರುವ ಅಫ್ಘಾನ್ ನಿರಾಶ್ರಿತರಲ್ಲಿ ಮನೆ ಮಾಡಿದ ಆತಂಕ.!

ಆಗಸ್ಟ್ ಅಂತ್ಯಕ್ಕೆ ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ಹಿಂದೆಗೆಯಲಿದೆ ಎಂದು ಘೋಷಿಸಿದ ನಂತರ ಅಫ್ಘಾನ್ ಮತ್ತೊಮ್ಮೆ ಅಂತರ್ಯುದ್ಧ ಪೀಡಿತ ದೇಶವಾಗಿದೆ. ಪತ್ರಕರ್ತರು, ಸೈನಿಕರು, ರಾಜತಾಂತ್ರಿಕರು ಸೇರಿದಂತೆ...

Read moreDetails

ಪೆಗಾಸಸ್ ತನಿಖೆ: ಫ್ರಾನ್ಸ್ ಪ್ರಧಾನಿಗಿರುವ ಧೈರ್ಯ ಮೋದಿಗಿಲ್ಲವೆ?

ಕಳೆದ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳು ಸೇರಿಕೊಂಡು ನಡೆಸಿದ ಸಭೆಯಲ್ಲಿ ದೇಶದ ಖಾಸಗಿ ಸುದ್ದಿ ಜಾಲತಾಣವಾದ ದಿ ವೈರ್‌ ಭಾಗವಹಿಸಿ, ಪೆಗಾಸಸ್‌ ಬೇಹುಗಾರಿಕೆ ಬಗ್ಗೆ ಸವಿಸ್ತರವಾದ ವಾದ ಮಂಡಿಸಿದೆ....

Read moreDetails
Page 369 of 525 1 368 369 370 525

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!