ಅಪಾರದರ್ಶಕ ನಡೆಯ ಸರ್ಕಾರಿ ಅಧಿಕಾರಿಗಳ ( government Officers) ನಡುವೆ ಇದು ನಮ್ಮ ಮೊದಲ ಪ್ರಮುಖ ಪ್ರಗತಿಯಾಗಿತ್ತು. ನಾವು ಮೂರು ತಂಡಗಳಾಗಿ ವಿಂಗಡನೆಯಾದೆವು. ನಕ್ಷೆಗಳನ್ನು ಬಳಸಿ, ಮಹದೇವಪುರದಲ್ಲಿ...
Read moreDetailsಬೆಂಗಳೂರಿನಾದ್ಯಂತ ಸುಮಾರು 15,000 ಕಾರ್ಮಿಕರನ್ನು ಎನ್‌ಜಿಒ ಅಕ್ರಮ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ನಿಯೋಜಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಈಗ ಅಂದಾಜಿಸಿದ್ದಾರೆ ಬೆಂಗಳೂರಿನಲ್ಲಿ ಮತದಾರರ ಜಾಗೃತಿ ಅಭಿಯಾನದ ನೆಪದಲ್ಲಿ...
Read moreDetailsಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಮನೆ ಮಾಲಕ ಸಯ್ಯದ್ ರಹ್ಮಾನ್ ಈ ಕುರಿತು ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ:ನಿನ್ನೆ ಹನುಮಾ ಮಾಲಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಮಾಲಾಧಾರಿ ಯುವಕನೊಬ್ಬ ಮನೆಯೊಂದರ...
Read moreDetailsಇಡೀ ಚುನಾವಣಾ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಬಹುದಾದ ಪ್ರಮುಖ ಗೌಪ್ಯತಾ ಉಲ್ಲಂಘನೆ ನಡೆದಿದೆ. ಖಾಸಗಿ ಎನ್‌ಜಿಒವೊಂದು ತಮ್ಮ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಬೆಂಗಳೂರಿನ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು...
Read moreDetailsದೀರ್ಘ ಹೋರಾಟ ನಂತರ ಚಿಕ್ಕಬಳ್ಳಾಪುರ ರಚನೆಯಾಗಿ 15 ವರ್ಷ ಪೂರೈಸಿದರೂ ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ. ಅದರಲ್ಲೂ ಬರಡು ಭೂಮಿ ಚಿಕ್ಕಬಳ್ಳಾಪುರದಲ್ಲಿ ನೀರು ಹರಿಸುವ ಮಹತ್ವಾಕಾಂಕ್ಷಿ ಏತ...
Read moreDetailsಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೇಳೂರು ರಾಘವೇಂದ್ರ ಶೆಟ್ಟಿ ಕಚೇರಿಯಲ್ಲಿದ್ದ ಸಿಸಿಟಿವಿ ಮತ್ತು ಡಿವಿಆರ್ ಅನ್ನು ವಿರೂಪಗೊಳಿಸಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ...
Read moreDetailsಇದನ್ನು ಉತ್ತರಿಸಲು ಸ್ವಸ್ವಲ್ಪ ಹಿಂದಿಂದೆ ಹೋಗುತ್ತ ಎಲ್ಲಿ ನಿಮಗೂ ಎಂಜಿನೀರಿಂಗ್ ಪಠ್ಯ ಓದಿಸುವೆನೊ ಎಂಬ ಆತಂಕವಿದೆ. ಇಂಟರ್ನೆಟ್ ಸ್ಪೀಡು ಅರ್ಥ ಮಾಡಿಕೊಳ್ಳಲು ಎರಡು ಮೂರು ತಂತ್ರಜ್ಞಾನಗಳ ಬೇಸಿಕ್ಕುಗಳನ್ನು...
Read moreDetailsಶಿಕ್ಷಣ ಅನ್ನುವುದು ಈಗ ದುಬಾರಿಯಾಗಿದೆ. ಬಡಮಕ್ಕಳಿಗೆ ಇಷ್ಟು ದೊಡ್ಡ ಮೊತ್ತ ತುಂಬಿ ಶಿಕ್ಷಣ ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ರಾಜ್ಯ ಸರಕಾರ ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೂ...
Read moreDetailsಕಾಮಗಾರಿ ಆರಂಭಿಸುವ ಹಂತದಲ್ಲಿ ಸಣ್ಣ ಕಾಮಗಾರಿಗಳನ್ನು ದಿಢೀರ್ ರದ್ದುಪಡಿಸಿ ಸುಮಾರು 50 ಕೋಟಿ ರೂ. ಮೊತ್ತದ ಬೃಹತ್ ಪ್ಯಾಕೇಜ್ ಆಗಿ ಪರಿವರ್ತಿಸುವಂತೆ ಆದೇಶ ಹೊರಡಿಸುವ ಮೂಲಕ ನೀರಾವರಿ...
Read moreDetailsಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ರಗಳೆಗಳಿಗೆ ಕೊನೆಯೇ ಇದ್ದಂತಿಲ್ಲ. ಪ್ರಭಾರಿ ಕುಲಸಚಿವ ಡಾ. ಬಸವರಾಜ್ ಡೋಣೂರ ಅವರು ಈಗಾಗಲೇ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆಯೇ ಅವರು ಬರೆದಿದ್ದಾರೆ...
Read moreDetailsಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿದ ‘ಕೊವ್ಯಾಕ್ಸಿನ್’ ಲಸಿಕೆ ಕರೋನಾ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ICMR ಅಧ್ಯಯನ ವರದಿ ತಿಳಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಪ್ರಮುಖ ಕಾರಣವಾಗಿದ್ದ ಈ ರೂಪಾಂತರಿ, ಅತೀ ಶೀಘ್ರದಲ್ಲಿ ಹರಡುತ್ತದೆ. ಇದರಿಂದಾಗಿ, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. “BBV152 ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ, IgG ರೋಗನಿರೋಧಕ ಶಕ್ತಿ ಉತ್ಪಾದನೆಯಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಲಸಿಕೆಯು ಕರೋನಾ ರೂಪಾಂತರಿಯಾದ ಡೆಲ್ಟಾ, ಡೆಲ್ಟಾ AY.1 ಮತ್ತು B.1.617.3. ವಿರುದ್ದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ದಿಪಡಿಸಿಕೊಂಡಿರುವುದು ಕಂಡು ಬಂದಿದೆ,” ಎಂದು ವರದಿ ಹೇಳಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್’ನಲ್ಲಿ ಡೆಲ್ಟಾ ರೂಪಾಂತರಿಯ ವಿರುದ್ದ 65.2 ಶೇಕಡದಷ್ಟು ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ಈಗಾಗಲೇ ಈ ಲಸಿಕೆಯು ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಒಂದಾಗಿದೆ. ಆತಂಕದ ವಿಚಾರವೇನೆಂದರೆ, ಈಗಾಗಲೇ ಡೆಲ್ಟಾ ರೂಪಾಂತರಿಯ ಹಲವು ಮಾದರಿಗಳು ಭಾರತದಲ್ಲಿ ಪತ್ತೆಯಾಗಿವೆ.ಪ್ರಮುಖವಾಗಿ AY.1, AY.2, ಮತ್ತು AY.3 ಮಾದರಿಯ ಡೆಲ್ಟಾ ರೂಪಾಂತರಿ ಸೋಂಕು, ಮೂರನೇ ಅಲೆಯ ವೇಳೆ ಹೆಚ್ಚಾಗಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಇವುಗಳಲ್ಲಿ AY.1 ಮಾದರಿಯ ಡೆಲ್ಟಾ ರೂಪಾಂತರಿ ಏಪ್ರಿಲ್ 2021ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆ ನಂತರ ಇತರ 20 ರಾಷ್ಟ್ರಗಳಲ್ಲಿಯೂ ಪತ್ತೆಯಾಗಿತ್ತು. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಹೊತ್ತಿಗೆ, ಸಾಮಾನ್ಯ COVID19 ವಿರುದ್ದ ಕೊವ್ಯಾಕ್ಸಿನ್ 77.8 ಶೇಕಡಾ ಪರಿಣಾಮಕಾರಿ ಹಾಗೂ ಡೆಲ್ಟಾ ಮಾದರಿಯ ವಿರುದ್ದ 65.2 ಶೆಕಡಾದಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತನ್ನ ವರದಿಯಲ್ಲಿ ಹೇಳಿತ್ತು.
Read moreDetails50 ಕ್ಕೂ ಹೆಚ್ಚು ಐಐಟಿಯನ್ನರು, ವೈದ್ಯರು, ವಿಜ್ಞಾನಿಗಳು ಮತ್ತು ಪೋಷಕರು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ತಮ್ಮ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು...
Read moreDetailsರಾಜ್ಯದಲ್ಲಿ ಪ್ರಸ್ತುತ ರಿಪ್ರೊಡೆಕ್ಟಿವ್ ನಂಬರ್ ಶೇ.0.85ರಷ್ಟಿದ್ದು, ಯಾವುದೇ ಸಮಯದಲ್ಲಿ ಈ ದರ ಶೇ.1ಕ್ಕೆ ತಲುಪುವ ಸಾಧ್ಯತೆಗಳಿವೆ. ಈ ರೀತಿಯಾಗಿದ್ದೇ ಆದರೆ ರಾಜ್ಯದ ಪರಿಸ್ಥಿತಿ ಕಠಿಣವಾಗಲಿದೆ ಎಂದು ದಿ...
Read moreDetailsಭಾರತದಲ್ಲಿ ಕೋವಿಡ್ -19 ನ ಎರಡನೇ ಅಲೆಯ ನಂತರ ಎಷ್ಟು ಬೇಗನೆ, ಯಾವ ಮಟ್ಟದಲ್ಲಿ ಮತ್ತು ಯಾವ ರೀತಿಯಲ್ಲಿ ಶಾಲೆಗಳನ್ನು ಪುನಃ ತೆರೆಯಬೇಕು ಎಂಬ ಬಗ್ಗೆ ಅನೇಕ...
Read moreDetailsಜುಲೈ ತಿಂಗಳಲ್ಲಿ ಸೆರೋಸರ್ವೇ 26,610 ಮಾದರಿಗಳ ಮೇಲೆ ನಡೆಸಿದ ಸಂಶೋದನೆಯಲ್ಲಿ ರಾಜ್ಯದ 62.2ರಷ್ಟು ಜನಸಂಖ್ಯೆ ದೇಹದಲ್ಲಿ ಪ್ರತಿಕಾಯಗಳು ಬೆಳೆದಿದೆ ಎಂದು ತಿಳಿಸಿದೆ. ತಮಿಳುನಾಡು ಆರೋಗ್ಯ ಸಚಿವ ಮಾ...
Read moreDetailsವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕರ ಡೆಲ್ಟಾ ರೂಪಾಂತರವು ನಿರ್ದಿಷ್ಟವಾಗಿ ಮಕ್ಕಳಿಗೆ ಹರಡುವ ಕಾಯಿಲೆ ಅಲ್ಲ ಎಂದು ಹೇಳಿದ್ದಾರೆ. ಕೋವಿಡ್ ಎರಡನೇ ಅಲೆಯ ಸಂರ್ಧಬದಲ್ಲಿ ಡೆಲ್ಟಾ ರೊಪಾಂತರಿಯ...
Read moreDetailsಸರ್ಕಾರ ಬಿಡುಗಡೆ ಮಾಡಿದ ರಾಜ್ಯ ಮಟ್ಟದ ಸೆರೋಸರ್ವೇ ವರದಿ ಪ್ರಕಾರ, ಕೇರಳದ ಜನಸಂಖ್ಯೆಯ ಆರು ವರ್ಷಕ್ಕಿಂತ ಮೇಲ್ಪಟ್ಟ 44 ಪ್ರತಿಶತದಷ್ಟು ಜನರು ಮಾತ್ರ ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ....
Read moreDetailsಕರೋನಾ ಸೋಂಕಿನಿಂದ ಅತೀ ಹೆಚ್ಚಾಗಿ ಭಾದಿಸಲ್ಪಟ್ಟ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ, ಹಿಂದಿನಿಂದಲೂ ಭಾರತದ ಕೋವಿಡ್ ಅಂಕಿ ಅಂಶಗಳ ಪಾರದರ್ಶಕತೆಯ ಕುರಿತು ಸಂಶಯಗಳು ಕೇಳುತ್ತಲೇ ಬರುತ್ತಿವೆ....
Read moreDetailsಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳಲ್ಲಿನ ಬದಲಾವಣೆಗಳನ್ನು ಗುರುತಿಸಲು ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸಂಶೋಧಕರು ಕೃತಕ ಬುದ್ಧಿಮತ್ತೆ (AI) ಆಧಾರಿತ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ...
Read moreDetails2020-21ರ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯನ್ನು ನವೀಕರಿಸದ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ ರಾಜ್ಯದಲ್ಲಿ 60,000 ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಶಾಲೆಯಿಂದ ಹೊರಗುಳಿದಿದ್ದಾರೆ, ಆದರೆ ಸರ್ಕಾರದ ದಾಖಲೆಗಳಲ್ಲಿ ಮಾತ್ರ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada