• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಮಾಸ್ ಉಗ್ರರನ್ನು ಭೇಟಿಯಾಗಿದ್ರಂತೆ ರಕ್ತಪಿಪಾಸುಗಳಿ – ಇಸ್ರೇಲ್ ಮೇಲಿನ ದಾಳಿಯಂತೆ ಸ್ಕೆಚ್ ಹಾಕಿದ್ದ ಭಯೋತ್ಪಾದಕರು 

Chetan by Chetan
April 25, 2025
in Top Story, ದೇಶ
0
ಹಮಾಸ್ ಉಗ್ರರನ್ನು ಭೇಟಿಯಾಗಿದ್ರಂತೆ ರಕ್ತಪಿಪಾಸುಗಳಿ – ಇಸ್ರೇಲ್ ಮೇಲಿನ ದಾಳಿಯಂತೆ ಸ್ಕೆಚ್ ಹಾಕಿದ್ದ ಭಯೋತ್ಪಾದಕರು 
Share on WhatsAppShare on FacebookShare on Telegram

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು (Pahalgam terror attack) ಗುರಿಯಾಗಿಸಿ ಗುಂಡಿನ ದಾಳಿ ನಡೆಸಿ ಹೇಡಿ ಕೃತ್ಯ ನಡೆಸಿರುವ ಉಗ್ರರ ಈ ದಾಳಿಗೂ ಮುನ್ನ ಪ್ಯಾಲಸ್ಟೀನ್ ನ ಹಮಾಸ್ ಉಗ್ರರ (Hamas terror attack) ಭೇಟಿಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

ADVERTISEMENT

ಪೆಹಲ್ಗಾಮ್ ನಲ್ಲಿ ನಡೆದ ದಾಳಿಯ ನೇತೃತ್ವ ವಹಿಸಿದ್ದ ಉಗ್ರರು ಕಳೆದ ಫೆಬ್ರವರಿಯಲ್ಲಿ ಹಮಾಸ್ ಉಗ್ರರನ್ನು ಭೇಟಿ ಮಾಡಿದ್ದಾರೆ.ಈ ಲಷ್ಕರ್ ಎ ತೋಯ್ಬಾ ಉಗ್ರರು ಹಮಾಸ್ ನಾಯಕರ ಭೇಟಿ ಮಾಡಿ ಇಸ್ರೇಲ್ ಮೇಲೆ ಹಮಾಸ್ ದಾಳಿಯ ರೀತಿಯಲ್ಲೆ ದಾಳಿ ಮಾಡಲು ಸ್ಕೆಚ್ ರೂಪಿಸಿದ್ದರು.ಇದೇ ಕಾರಣಕ್ಕೆ ಪ್ರತಿ ಭಾರತೀಯ ಪ್ರವಾಸಿಗರನ್ನು ಧರ್ಮ ಯಾವುದು ಎಂದು ಖಾತರಿ ಮಾಡಿಕೊಂಡ ನಂತರವೇ ಅವರ ತಲೆಗೆ ಗುಂಡು ಇಳಿಸಿ ಕೊಲ್ಲಲಾಗಿದೆ.

ಇನ್ನು ಉಗ್ರರಿಗೆ ಮೊದಲೇ ತರಬೇತಿ ನೀಡಲಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ.ಈ ಉಗ್ರರ ಬಳಿ ಪೆಹಲ್ಗಾಮ್ ಬೈಸರನ್ ಕಣಿವೆಯ ನಕಾಶೆ ಕೂಡ ಇತ್ತು ಎನ್ನಲಾಗಿದೆ. ಹೀಗಾಗಿ ಈ ದಾಳಿಗೆ ಸಾಕಷ್ಟು ತಯಾರಿ ಮತ್ತು ತರಬೇತಿ ಇತ್ತು ಎಂಬುದು ಸ್ಪಷ್ಟವಾಗಿದೆ.ಇನ್ನು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಬಾಡಿ ಕ್ಯಾಮ್ ಧರಿಸಿ ಬಂದಿದ್ರು ಎನ್ನಲಾಗಿದೆ. ಇದರಿಂದಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI), ಉಗ್ರರಿಗೆ ಡಿಜಿಟಲ್ ತರಬೇತಿ ನೀಡಿ ಕಳಿಸಿರುವುದು ಕೂಡ ಬಹಳ ಸ್ಪಷ್ಚವಾಗಿ ಗೋಚರವಾಗಿದೆ.

ಇನ್ನು ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರಗಾಮಿ ಸಂಘಟನೆ (Hamas terrorist) ಮಾದರಿಯಲ್ಲಿಯೇ ಈ ಪೆಹಲ್ಗಾಮ್ ನಲ್ಲಿ ದಾಳಿ ನಡೆಸಲಾಗಿದೆ. ಹಮಾಸ್ ಉಗ್ರರು ಕೂಡ ಜನರ ಐ.ಡಿ. ಕಾರ್ಡ್ ನೋಡಿ ಆ ನಂತರ ದಾಳಿ ನಡೆಸ್ತಾರೆ.ಅದೇ ಮಾದರಿಯಲ್ಲಿ ಪೆಹಲ್ಗಾಮ್ ನಲ್ಲಿ ಜನರ ಐ.ಡಿ. ಕಾರ್ಡ್ ನೋಡಿ ಗುಂಡಿನ ದಾಳಿ ನಡೆಸಲಾಗಿದೆ.

ಇದರ ಜೊತೆಗೆ ಜನರ ಧರ್ಮವನ್ನು ಮೊದಲಿಗೆ ವಿಚಾರಿಸಿ  ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಇದೆ ರೀತಿ ಈಗ ಹಮಾಸ್ ಉಗ್ರಗಾಮಿ ಸಂಘಟನೆ ದಾಳಿಯ ಮಾದರಿಯಲ್ಲಿಯೇ ಈಗ ಕಾಶ್ಮೀರದಲ್ಲಿ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. 

Tags: ಇಸ್ರೇಲ್ ಮೇಲೆ ದಾಳಿಉಗ್ರರ ದಾಳಿಪಹಲ್ಗಾಮ್ ಉಗ್ರರ ದಾಳಿಪ್ಯಾಲೆಸ್ಟೀನ್ಭಯೋತ್ಪಾದಕ ದಾಳಿಹಮಾಸ್ ಉಗ್ರರು
Previous Post

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

Next Post

ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬದ ದಿನ “ದಿ” ಚಿತ್ರತಂಡದಿಂದ ಅನ್ನದಾನ .

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬದ ದಿನ “ದಿ” ಚಿತ್ರತಂಡದಿಂದ ಅನ್ನದಾನ .

ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬದ ದಿನ "ದಿ" ಚಿತ್ರತಂಡದಿಂದ ಅನ್ನದಾನ .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada