• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೈತ್ರಾ – ಐಶ್ವರ್ಯ ಇವರಿಬ್ಬರಲ್ಲಿ ಎಲಿಮಿನೇಟ್ ಆಗುವವರು ಯಾರು? 

Rachita by Rachita
December 8, 2024
in Top Story, ಇದೀಗ, ಸಿನಿಮಾ
0
ಚೈತ್ರಾ – ಐಶ್ವರ್ಯ ಇವರಿಬ್ಬರಲ್ಲಿ ಎಲಿಮಿನೇಟ್ ಆಗುವವರು ಯಾರು? 

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಸೀಸನ್ 11ರ 11ನೇ ವಾರಕ್ಕೆ ಇನ್ನೇನು ಸ್ಪರ್ಧಿಗಳು ಕಾಲಿಡಲು ಸಜ್ಜಾಗಿದ್ದಾರೆ ಈ ನಡುವೆ ಯಾವ ಕಂಟೆಸ್ಟೆಂಟ್ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.ಭಾನುವಾರದ ಎಪಿಸೋಡ್ ನಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಕಿಚ್ಚ ಆಕ್ಟಿವಿಟಿಯನ್ನು ಮಾಡುತ್ತಾರೆ ಜೊತೆಗೆ ಫನ್ ಕಂಟೆಂಟ್ ಕೂಡ ಹೆಚ್ಚಿರುತ್ತದೆ.

ADVERTISEMENT
Screenshot

ಎಲಿಮಿನೇಷನ್ ಅಂತ ಬಂದಾಗ ಈ ವಾರ ವೋಟಿಂಗ್ ಲೈನ್ ಗಳು ತೆರೆದಿಲ್ಲ ಎಂಬುದು ಒಂದೆಡೆಯಾದರೆ ,ಸದ್ಯ ಹೊರಬಿದ್ದಿರುವ ಪ್ರೋಮೋ ಇನ್ನಷ್ಟೂ ಕಂಫ್ಯೂಷನ್ ಕ್ರಿಯೆಟ್ ಮಾಡಿದೇ. ಪ್ರತಿ ಬಾರಿ ಬಿಗ್ ಬಾಸ್  ಸಂಡೆ ಪ್ರೋಮೋ ಹೊರ ಬಿದ್ದಾಗ, ಕಿಚ್ಚ ಯಾರಿಗೆ ಕ್ಲಾಸ್ ತಗೊಳ್ತಾರೆ ಅಥವಾ ಯಾವ ಆಕ್ಟಿವಿಟಿಯನ್ನು ಮಾಡುತ್ತಾರೆ ಎಂಬುವ ಕುರಿತು ಇರುತ್ತದೆ. ಆದರೆ ಇಂದಿನ ಪ್ರಮೋದಲ್ಲಿ ಮನೆಯಿಂದ ಹೊರ ಹೋಗಲು ಕೊನೆಯಲ್ಲಿ ಉಳಿದ ಇಬ್ಬರು ಕಂಟೆಸ್ಟೆಂಟ್ಗಳನ್ನು ತೋರಿಸಲಾಗಿದೆ.

Screenshot

ಹೌದು ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರು ಜನ ಕಂಟೆಸ್ಟೆಂಟ್ಗಳು ಅವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಯಲ್ಲಿ ಚೈತ್ರ ಹಾಗೂ ಐಶ್ವರ್ಯ ಅವರು ಉಳಿದಿದ್ದಾರೆ. ಅದರಲ್ಲೂ ಕಿಚ್ಚ, ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೊರ ಹೋಗಬಹುದು ಅಥವಾ ಇಬ್ಬರೂ ಕೂಡ ಹೋಗಬಹುದು ಎಂಬುದಾಗಿ ಹೇಳ್ತಾರೆ.

Screenshot

ಹಾಗೂ ಮನೆಯಿಂದ ಹೊರ ಹೋಗುವರು ಮೇನ್ ಡೋರ್ ಇಂದ ಹೋಗೋದಿಲ್ಲ ಬದಲಾಗಿ ಬೇರೆ ಬೇರೆ ಕಡೆಯಿಂದ ಎಕ್ಸಿಕ್ಟ್ ಆಗ್ತಾರೆ ಎಂಬುದಾಗಿ ಕಿಚ್ಚ ಹೇಳ್ತಾರೆ. ಇದಾದ ನಂತರ ಚೈತ್ರ ಕನ್ಫ್ಯೂಷನ್ ರೂಂಗೆ ಹೋಗ್ತಾರೆ ಹಾಗೂ ಐಶ್ವರ್ಯ ಅವರು ಆಕ್ಟಿವಿಟಿ ರೂಮ್ಗೆ ಕಣ್ಣೀರಾಗುತ್ತಾ ಹೋಗುತ್ತಾರೆ.

Screenshot

ಹಾಗೂ ಈ ಪ್ರಮೋದ ಕೊನೆಯಲ್ಲಿ ಅಂತೂ ಚೈತ್ರ ಅವರು ಮನೆಗೆ ಹೋದರು ಎಂಬ ಮಾತುಗಳನ್ನ ಕೆಲವು ಕಂಟೆಸ್ಟೆಂಟ್ಗಳು ಮಾತನಾಡುತ್ತಾರೆ. ಇದೆಲ್ಲಾ ನೋಡ್ತಾ ಇದ್ರೆ ಈ ವಾರ ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಯಿಂದ ಹೊರ ಬರುವ ಬದಲು ಸೀಕ್ರೆಟ್ ರೂಮ್ಗೆ ಹೋಗಬಹುದು.

Tags: biggbossKannadaKicchaseason11taskweekend
Previous Post

ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಸೈಕಲ್ ಸವಾರಿ ಮಾಡಿದ ಸಚಿವರು ಕೃಷ್ಣ ಬೈರೇಗೌಡ

Next Post

ತ್ರಿವಿಕ್ರಮ್ ಹಾಗೂ ರಜತ್ ಚುಚ್ಚು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ.!

Related Posts

ಪುನೀತ್ ರಾಜಕುಮಾರ್ ಅಭಿಮಾನಿಗಳು ಗರಂ
ಸಿನಿಮಾ

ಪುನೀತ್ ರಾಜಕುಮಾರ್ ಅಭಿಮಾನಿಗಳು ಗರಂ

by ಪ್ರತಿಧ್ವನಿ
February 6, 2026
0

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ  ಬಾಯಿಗೆ ಬಂದಂತೆ  ಮಾತನಾಡಿದ್ದಾರೆಂದು ನಿರ್ಮಾಪಕ ಕನಕಪುರ ಶ್ರೀನಿವಾಸ್‌‍ ವಿರುದ್ಧ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ.  ಕ್ಷಮೆ ಕೇಳದಿದ್ದರೆ ಕಾಟನ್‌ಪೇಟೆ...

Read moreDetails
ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

February 6, 2026

ನಾವು ರಕ್ಷಣೆಗೆ ಬರಲ್ಲ, ನೀವಾಗಿಯೇ ಇರಾನ್‌ ಬಿಟ್ಟು ಬನ್ನಿ, : ಮುಸ್ಲಿಂ ರಾಷ್ಟ್ರದಲ್ಲಿನ ಅಮೆರಿಕನ್ನರಿಗೆ ಟ್ರಂಪ್‌ ಶಾಕ್..!

February 6, 2026
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

February 6, 2026
“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

February 6, 2026
Next Post
ತ್ರಿವಿಕ್ರಮ್ ಹಾಗೂ ರಜತ್ ಚುಚ್ಚು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ.!

ತ್ರಿವಿಕ್ರಮ್ ಹಾಗೂ ರಜತ್ ಚುಚ್ಚು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada