• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ವಾರ ಬಿಗ್ ಮನೆಯಲ್ಲಿ ಉತ್ತಮ – ಕಳಪೆ ಯಾರು? ಇತರರು ಕೊಟ್ಟ ಕಾರಣಕ್ಕೆ ಗೋಲ್ಡ್ ಸುರೇಶ್ ಫುಲ್ ಶಾಕ್.!

Rachita by Rachita
November 8, 2024
in Top Story, ಕರ್ನಾಟಕ, ಸಿನಿಮಾ
0
ಈ ವಾರ ಬಿಗ್ ಮನೆಯಲ್ಲಿ ಉತ್ತಮ – ಕಳಪೆ ಯಾರು? ಇತರರು ಕೊಟ್ಟ ಕಾರಣಕ್ಕೆ ಗೋಲ್ಡ್ ಸುರೇಶ್ ಫುಲ್ ಶಾಕ್.!

Screenshot

Share on WhatsAppShare on FacebookShare on Telegram

ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ 13 ಗಂಟೆಗಳು ಉಳಿದಿದ್ದು 38 ದಿನಗಳನ್ನು ಪೂರೈಸುತ್ತಾರೆ. ಅದಲು ಈ ವಾರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಎಲ್ಲವೂ ಕೂಡ ವಿಭಿನ್ನವಾಗಿದ್ದು ಕಂಟೆಸ್ಟೆಂಟ್ಗಳು ತುಂಬಾನೇ ಕಾಂಪಿಟೇಟಿವ್ ಆಗಿ ಪಾರ್ಟಿಸಿಪೇಟೆ ಮಾಡಿದ್ದರು. ಕೋಪ ಜಗಳದ ಮಧ್ಯೆ ಕೆಲವು ಕಂಟೆಸ್ಟೆಂಟ್ಗಳು ಟಾಸ್ಕ್ ಆಡುವ ರಭಸದಲ್ಲಿ  ಗಾಯಗಳನ್ನು ಮಾಡಿಕೊಂಡಿದ್ದಾರೆ.

ADVERTISEMENT
Screenshot

ಇನ್ನು ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ ಆಡುವಾಗ ನೀರಿನ ಡ್ರಮ್ ಒಂದು ಸುರೇಶ್ ಅವರ ಕಾಲು ಮೇಲೆ ಬಿದ್ದು ಕಾಲಿಗೆ ಪೆಟ್ಟಾಗಿ ಬ್ಯಾಂಡೆಡ್ ಹಾಕಿದ್ದಾರೆ. ಐದರಿಂದಾಗಿ ಸದ್ಯ ಸುರೇಶ್ ಅವರು ಯಾವ ಟಾಸ್ಕ್ನಲ್ಲೂ ಭಾಗವಹಿಸಲು ಆಗುತ್ತಿಲ್ಲ. ಟಾಸ್ಕಡಿ ಕೆಲವು ಸೇಫ್ ಆದ್ರೆ ನಾಮಿನೇಟ್ ಅಥವಾ ಅವರು ಚೈತ್ರಾಕುಂದಾಪುರ, ಭವ್ಯ ,ತ್ರಿ ವಿಕ್ರಂ , ಧನರಾಜ್ , ಗೋಲ್ಡ್ ಸುರೇಶ್ ಹಾಗೂ ಮೋಕ್ಷಿತಾ. ಇಷ್ಟು ಜನರಲ್ಲಿ ಯಾರು ಸೇಫ್ ಆಗ್ತಾರೆ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋ ಕುತೂಹಲ ಈಗಿನಿಂದಲೇ ಜನರಲ್ಲಿ ಮೂಡಿದೆ.

ಇವತ್ತಿನ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಯಾರಾಗ್ತಾರೆ ಎಂಬ ಕುತೂಹಲ ಒಂದೆಡೆಯಾದರೆ, ಮನೆಯಲ್ಲಿ ಕಳಪೆ ಹಾಗೂ ಉತ್ತಮ ಪ್ರದರ್ಶನ ಯಾರು ಎಂಬುದನ್ನು ಸೂಚಿಸುವುದಾಗಿ ಬಿಗ್ ಬಾಸ್ ಕಂಟೆಸ್ಟೆಂಟ್ ಗಳಿಗೆ ಹೇಳುತ್ತಾರೆ.

Screenshot

ಕಳಪೆ ಪ್ರದರ್ಶನದಲ್ಲಿ ಅತಿ ಹೆಚ್ಚು ವೋಟ್ಗಳನ್ನು ಗಳಿಸಿ ಗೋಲ್ಡ್ ಸುರೇಶ ಅವರು ಜೈಲಿಗೆ ಹೋಗುತ್ತಾರೆ. ನೀಡಿದ ಕಾರಣಗಳನ್ನ ಕೇಳಿ ಗೋಲ್ಡ್ ಸುರೇಶ್ ಹಾಗೂ ಹಲವು ಕಂಟೆಸ್ಟೆಂಟ್ಗಳ ಮಧ್ಯೆ ಮಾತಿನ ಚಕಮಾಕಿ ಕೂಡ ನಡೆಯುತ್ತದೆ.

Screenshot

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ವಾರದಿಂದ ವಾರಕ್ಕೆ ಗೇಮ್ ನ ತುಂಬಾನೇ ಸೀರಿಯಸ್ಸಾಗಿ ತೆಗೆದುಕೊಂಡು ಆಟವಾಡ್ತಾ ಇರೋದು ಕುಷಿಯಾ ವಿಚಾರ.

Tags: biggbossKannadaKicchaseason11update
Previous Post

ಬಿಜೆಪಿ ಅವಧಿಯ ವಕ್ಫ್‌ ಆಸ್ತಿ ದಾಖಲೆ ತಿದ್ದುಪಡಿ:ದಾಖಲೆ ಬಿಡುಗಡೆ ಮಾಡಿದ ಸಚಿವ ಎಂ ಬಿ ಪಾಟೀಲ್

Next Post

ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ..ನಾಗಭೂಷಣ್ ಸಿನಿಮಾ ಹಾಡಿಗೆ‌ ಕಂಠ ಕುಣಿಸಿದ ಜಗ್ಗೇಶ್

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post

ಕರಾಟೆ ತರಗತಿಯಲ್ಲಿ 'ವಿದ್ಯಾಪತಿ'ಯ ತಲೆಹರಟೆ..ನಾಗಭೂಷಣ್ ಸಿನಿಮಾ ಹಾಡಿಗೆ‌ ಕಂಠ ಕುಣಿಸಿದ ಜಗ್ಗೇಶ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada