• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಟಿವಿ ವೀಕ್ಷಕರಿಗೆ ಬಿಗ್ ಶಾಕ್ : ಶೀಘ್ರವೇ ಶೇ. 50ರಷ್ಟು ಟಿವಿ ವೀಕ್ಷಣಾ ವೆಚ್ಚ ಹೆಚ್ಚಳ!

ಪ್ರತಿಧ್ವನಿ by ಪ್ರತಿಧ್ವನಿ
November 7, 2021
in ದೇಶ
0
ಟಿವಿ ವೀಕ್ಷಕರಿಗೆ ಬಿಗ್ ಶಾಕ್ : ಶೀಘ್ರವೇ  ಶೇ. 50ರಷ್ಟು ಟಿವಿ ವೀಕ್ಷಣಾ ವೆಚ್ಚ ಹೆಚ್ಚಳ!
Share on WhatsAppShare on FacebookShare on Telegram

ದಿನ ಬಳಕೆಯ ವಸ್ತುಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಸಮಯದಲ್ಲಿ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಟಿ ವಿ ಚಾನೆಲ್ ವೀಕ್ಷಣಾ ವೆಚ್ಚ ಶೇ 50 ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲೂ ಮನೋರಂಜನಾ ಚಾನೆಲ್ ಗಳ ಬೆಲೆ ಗರಿಷ್ಠ ಹೆಚ್ಚಳ ಕಾಣಲಿದೆ.

ADVERTISEMENT

ಗಗನಕ್ಕೇರಿರುವಂತ ಬೆಲೆಗಳಿಂದ ಸರಿ ಸಮಾನವಾಗಿ ಟಿವಿ ಚಾನಲ್ ಬೆಲೆ ಹೆಚ್ಚಳ ಕುರಿತಂತೆ ಟ್ರಾಯ್ಡ್ ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಆಂಡ್ ಡಿಜಿಟಲ್ ಫೆಡರೇಷನ್ ಕೋರಿಕೆ ಸಲ್ಲಿಸಿತ್ತು. ಆದ್ರೇ ಇದಕ್ಕೆ ಟ್ರಾಯ್ಡ್ ಸಮ್ಮತಿಸಿರಲಿಲ್ಲ. ಇದೀಗ ಟಿವಿ ಚಾನಲ್ ಪ್ರಸಾರ ಕಂಪನಿಗಳು ಟ್ರಾಯ್ಡ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.

ಸುಪ್ರೀಂ ಕೋರ್ಟ್ ನಲ್ಲಿ ಟಿವಿ ಚಾನಲ್ ದರಗಳನ್ನು ಶೇ.50ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿವೆ. ನವೆಂಬರ್ 1 ರಿಂದಲೇ 12ರೂ ಹೆಚ್ಚಳ ಮಾಡುವಂತೆ ಕೋರಿಕೊಂಡಿವೆ. ಈ ಪ್ರಸ್ತಾವನೆಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದರೆ  ಡಿಸೆಂಬರ್ ನಿಂದಲೇ ಕೇಬಲ್ ಟಿವಿ ಚೆಂದದಾರಿಕೆ ದಗಳು ಶೇ.50ರಷ್ಟು ಹೆಚ್ಚಳವಾಗಲಿವೆ. ಈ ಮೂಲಕ ಟಿವಿ ನೋಡುಗರಿಗೆ ಬಿಗ್ ಶಾಕ್ ನೀಡಲಿದೆ.

Tags: PriceHikeTelevision MediaTrai
Previous Post

ಹೊಸ ಅಲೆ ಕಾಡಲಿದೆ ಎಂಬ WHO ಹೇಳಿಕೆಯ ಬೆನ್ನಲ್ಲೇ ದೆಹಲಿ AIIMS ವೈದ್ಯರಿಂದ ಆಶಾವಾದ ಹೇಳಿಕೆ

Next Post

ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ

ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!