• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ

ಪ್ರತಿಧ್ವನಿ by ಪ್ರತಿಧ್ವನಿ
November 7, 2021
in ವಿದೇಶ
0
ಟಿ-20 ವಿಶ್ವಕಪ್‌: ಇಂದು ಕಿವೀಸ್‌ vs ಅಫ್ಘಾನಿಸ್ತಾನ; ಭಾರತದ ಸೆಮೀಸ್‌ ಭವಿಷ್ಯ ನಿರ್ಧಾರ
Share on WhatsAppShare on FacebookShare on Telegram

ಟಿ-20 ವಿಶ್ವಕಪ್‌ನಲ್ಲಿ ಇಂದು ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ ಏಕೆಂದರೆ ಇಂದು ಕಿವೀಸ್‌ ಮತ್ತು ಅಫ್ಘಾನಿಸ್ತಾನದ ವಿರದ್ದ ಅಬುಧಾಬಿಯಲ್ಲಿ ಉಭಯ ದೇಶಗಳ ನಡುವೆ ಪಂದ್ಯ ನಡೆಯಲಿದ್ದು ಭಾರತದ ಸೆಮಿ ಫೈನಲ್‌ ಹಾದಿಯನ್ನ ಈ ಎರಡು ತಂಡಗಳು ನಿರ್ಧರಿಸಲಿವೆ.

ADVERTISEMENT

ಇಂದು ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ದ ನ್ಯೂಜಿಲೆಂಡ್‌ ಗೆದ್ದರೆ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 2 ಸ್ಥಾನಕ್ಕೇರಿ ಸೆಮಿಫೈನಲ್‌ ಪ್ರವೇಶಿಸಲಿದೆ. ಆದರೆ, ಭಾರತದ ಪಾಲಿನ ಮಹತ್ವದ ಪಂದ್ಯದಲ್ಲಿ ಕಿವೀಸ್‌ ಅಫ್ಗಾನಿಸ್ತಾನದ ವಿರುದ್ದ ಸೋಲೊಪ್ಪಿಕೊಂಡರೆ ಭಾರತ, ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ತಲಾ 6 ಅಂಕಗಳನ್ನು ಪಡೆದುಕೊಳ್ಳತ್ತವೆ. ರನ್‌ರೇಟ್‌ ಆಧಾರದ ಮೇಲೆ ಸೆಮಿಫೈನಲ್‌ ಪ್ರವೇಶಿಸುವ ತಂಡವನ್ನ ಆಯ್ಕೆ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ಮೂರು ತಂಡಗಳ ನೆಟ್‌ ರನ್‌ ರೇಟ್‌ ನೋಡಿದರೆ ಭಾರತದ ರನ್‌ರೇಟ್‌ ಅತ್ಯುತ್ತಮವಾಗಿದೆ.

ಹೀಗಾಗಿ ಇಡೀ ಭಾರತ ದೇಶದ ಕ್ರಿಕೆಟ್‌ ಅಭಿಮಾನಿಗಳು ಅಫ್ಘಾನಿಸ್ತಾನದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈಗಾಗಲೇ ಸೂಪರ್‌ 12ನಲ್ಲಿ ಅಫ್ಘನರು 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇದೀಗ ಅಫ್ಗಾನಿಸ್ತಾನದವರು ನ್ಯೂಜಿಲೆಂಡ್‌ ರವರಿಗೆ ಪಂದ್ಯದಲ್ಲಿ ಮಣ್ಣು ಮುಕ್ಕಿಸಿದ್ದರೆ ಭಾರತದ ಸೆಮೀಸ್‌ ಆಸೆ ಜೀವಂತವಾಗಿರಲಿದೆ.

ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡವು ಆತ್ಮ ವಿಶ್ವಾಸದಲ್ಲಿದೆ. ಮೊದಲ ಪಂದ್ಯ ಪಾಕಿಸ್ತಾನದ ವಿರುದ್ದ ಸೋತ ನಂತರ ಹ್ಯಾಟ್ರಿಕ್‌ ಜಯ ಸಾಧಿಸಿರುವ ನ್ಯೂಜಿಲೆಂಡ್‌ ತಂಡವು ಇಂದಿನ ಪಂದ್ಯವನ್ನ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನ ಮುಂದುವರೆಸಲು ಯೋಚಿಸಿದೆ.

ಟಿ-20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡವು ಅಫ್ಘಾನಿಸ್ತಾನ ತಂಡವನ್ನು ಮೊದಲ ಬಾರಿಗೆ ಮುಖ ಮುಖಿಯಾಗಿತ್ತಿವೆ. ಈ ಹಿಂದೆ ಉಭಯ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ 2 ಭಾರಿ ಮುಖಮುಖಿಯಾಗಿದ್ದವು. ಏರಡರಲ್ಲು ಅಫ್ಘಾನಿಸ್ತಾನ ಸೋತ್ತಿತು.

Tags: Afghanistancwc2021Indianewzealandt20Worldcup
Previous Post

ಟಿವಿ ವೀಕ್ಷಕರಿಗೆ ಬಿಗ್ ಶಾಕ್ : ಶೀಘ್ರವೇ ಶೇ. 50ರಷ್ಟು ಟಿವಿ ವೀಕ್ಷಣಾ ವೆಚ್ಚ ಹೆಚ್ಚಳ!

Next Post

ಕಾನೂನುಬಾಹಿರ ಚಟುವಟಿಕೆಯಡಿ 102 ಕೋಮುವಾದಿಗಳ ವಿರುದ್ಧ ಕೇಸ್ ದಾಖಲು!

Related Posts

ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ
Top Story

ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ

by ಪ್ರತಿಧ್ವನಿ
June 19, 2026
0

ಕುದುರೆ ಗಾಡಿ ಅಪಘಾತದಲ್ಲಿ 18 ವರ್ಷದ ಭಾರತೀಯ ಯುವಕ ಸಾವನ್ನಪ್ಪಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆದಿದೆ. ತಾಯಿಯನ್ನು ರಕ್ಷಿಸಲು ಮಾಡಿದ ಪ್ರಯತ್ನವೇ ಯುವಕನ ಜೀವಕ್ಕೆ...

Read moreDetails
ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

June 16, 2026
110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

110 ದಿನಗಳ ಸಂಘರ್ಷಕ್ಕೆ ಬ್ರೇಕ್: ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದ: ಷರತ್ತುಗಳು ಇಲ್ಲಿವೆ

June 16, 2026
ಮೋದಿ-ಟ್ರಂಪ್ ಭೇಟಿಯತ್ತ ವಿಶ್ವದ ಚಿತ್ತ; ಫ್ರಾನ್ಸ್‌ನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ

ಮೋದಿ-ಟ್ರಂಪ್ ಭೇಟಿಯತ್ತ ವಿಶ್ವದ ಚಿತ್ತ; ಫ್ರಾನ್ಸ್‌ನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ

June 14, 2026
ಹೊರ್ಮುಜ್ ಜಲಸಂಧಿಯಲ್ಲಿ ರಹಸ್ಯ ಕಾರ್ಯಾಚರಣೆ ಯಶಸ್ವಿ; ಟ್ರಂಪ್‌ನಿಂದ ದೊಡ್ಡ ಬಹಿರಂಗ

ಹೊರ್ಮುಜ್ ಜಲಸಂಧಿಯಲ್ಲಿ ರಹಸ್ಯ ಕಾರ್ಯಾಚರಣೆ ಯಶಸ್ವಿ; ಟ್ರಂಪ್‌ನಿಂದ ದೊಡ್ಡ ಬಹಿರಂಗ

June 11, 2026
Next Post
ಕಾನೂನುಬಾಹಿರ ಚಟುವಟಿಕೆಯಡಿ 102 ಕೋಮುವಾದಿಗಳ ವಿರುದ್ಧ ಕೇಸ್ ದಾಖಲು!

ಕಾನೂನುಬಾಹಿರ ಚಟುವಟಿಕೆಯಡಿ 102 ಕೋಮುವಾದಿಗಳ ವಿರುದ್ಧ ಕೇಸ್ ದಾಖಲು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!