• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚುಮು ಚುಮು ಚಳಿಯ ಜೊತೆಗೆ ಜಿಟಿ ಜಿಟಿ ಮಳೆ – ರಾಜಧಾನಿ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ ! 

Chetan by Chetan
January 19, 2025
in Top Story, ಇದೀಗ, ಕರ್ನಾಟಕ
0
ಚುಮು ಚುಮು ಚಳಿಯ ಜೊತೆಗೆ ಜಿಟಿ ಜಿಟಿ ಮಳೆ – ರಾಜಧಾನಿ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ ! 
Share on WhatsAppShare on FacebookShare on Telegram

ಈಗಾಗಲೇ ಈ ಬಾರಿಯ ಚಳಿಗೆ ಬೆಂಗಳೂರಿಗರು (Bengaluru) ನಡುಗುವಂತಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಚ್ಲಿಯ ಪ್ರಮಾಣ ಹೆಚ್ಚಳವಾಗಿದೆ. ಆದ್ರೆ ಈ ಗ ಚಳಿಯ ಜೊತೆಗೆ ಮಳೆಯೂ ಶುರುವಾಗಿದೆ. ಇಂದು (ಜ.19) ಬೆಳ್ಳಂ ಬೆಳಿಗ್ಗೆಯಿಂದ ಬೆಂಗಳೂರಲ್ಲಿ ಮಳೆ ಆರಂಭವಾಗಿದೆ.

ADVERTISEMENT

ಬಂಗಾಳ ಕೊಲ್ಲಿಯಲ್ಲಿ (Bay of bengal) ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ತಟ್ಟಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ನಗರದ ವಿವಿಧ ಭಾಗಗಳಲ್ಲಿ ಮಳೆ ಶುರುವಾಗಿದೆ. ಹೆಬ್ಬಾಳ(Hebbal), ಏರ್ಪೋರ್ಟ್ ರೋಡ್‌ (Airpoet road) ಜಯನಗರ (Jayanagar) ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. 

ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡುಮಾರುತ ಸೃಷ್ಟಿಯಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಮೇಲೆ ಈ ಚಂಡಮಾರುತದ ಎಫೆಕ್ಟ್ ಇರಲಿದೆ. ಹೀಗಾಗಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲೂ ಕೂಡ ಅಕಾಲಿಕ ಮಳೆಯಾಗ್ತಿದೆ, ಜೊತೆಗೆ  ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Tags: ನೈಋತ್ಯ ಚಂಡಮಾರುತಬಂಗಾಳ ಕೊಲ್ಲಿಬೆಂಗಳೂರು ಚಳಿಬೆಂಗಳೂರು ಮಳೆಭಾರತೀಯ ಹವಾಮಾನ ಇಲಾಖೆಸೈಕ್ಲೋನ್
Previous Post

ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಜಾತಿಗಣತಿ ವರದಿಯ ಲಕೋಟೆ ಓಪನ್..? ಸ್ವಪಕ್ಷೀಯರಿಂದಲೇ ವಿರೋಧ ! 

Next Post

ರೋಹಿತ್ ಶರ್ಮಾ – ಅಜಿತ್ ಅಗರ್ಕರ್ ಮಾತುಕತೆ: ಬಿಸಿಸಿಐ 10 ಅಂಶದ ನಿಯಮಾವಳಿಯ ಗುಟ್ಟು ಏನು?

Related Posts

ಜಂತರ್ ಮಂತರ್ ಹೋರಾಟದ ಬೆನ್ನೆಲುಬು ಜುನೈದ್‌ಗೆ ನಿರಾಸೆ; ನಾಯಕತ್ವದ ವಿರುದ್ಧ ಗಂಭೀರ ಆರೋಪ
Top Story

ಜಂತರ್ ಮಂತರ್ ಹೋರಾಟದ ಬೆನ್ನೆಲುಬು ಜುನೈದ್‌ಗೆ ನಿರಾಸೆ; ನಾಯಕತ್ವದ ವಿರುದ್ಧ ಗಂಭೀರ ಆರೋಪ

by ಪ್ರತಿಧ್ವನಿ
July 27, 2026
0

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಸಿಜೆಪಿ ನೇತೃತ್ವದ ಹೋರಾಟದ ವೇಳೆ ಸತತ 35 ದಿನಗಳ ಕಾಲ ಉಚಿತವಾಗಿ ಆಹಾರ ವಿತರಿಸಿದ್ದ ಮೊಹಮ್ಮದ್...

Read moreDetails
ಜಾತಿ ಆಧಾರಿತ ಮೀಸಲಾತಿ ವಿರುದ್ಧ ಡಿಜಿಟಲ್ ಚಳವಳಿ; ದೇಶಾದ್ಯಂತ ಚರ್ಚೆಗೆ ಗ್ರಾಸವಾದ RHA

ಜಾತಿ ಆಧಾರಿತ ಮೀಸಲಾತಿ ವಿರುದ್ಧ ಡಿಜಿಟಲ್ ಚಳವಳಿ; ದೇಶಾದ್ಯಂತ ಚರ್ಚೆಗೆ ಗ್ರಾಸವಾದ RHA

July 27, 2026
ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!

ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!

July 27, 2026
ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

July 27, 2026
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಡಿದಾಡಿಕೊಂಡ ಕಾರ್ಯಕರ್ತರು

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಡಿದಾಡಿಕೊಂಡ ಕಾರ್ಯಕರ್ತರು

July 27, 2026
Next Post
ರೋಹಿತ್ ಶರ್ಮಾ – ಅಜಿತ್ ಅಗರ್ಕರ್ ಮಾತುಕತೆ: ಬಿಸಿಸಿಐ 10 ಅಂಶದ ನಿಯಮಾವಳಿಯ ಗುಟ್ಟು ಏನು?

ರೋಹಿತ್ ಶರ್ಮಾ - ಅಜಿತ್ ಅಗರ್ಕರ್ ಮಾತುಕತೆ: ಬಿಸಿಸಿಐ 10 ಅಂಶದ ನಿಯಮಾವಳಿಯ ಗುಟ್ಟು ಏನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!