Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Bengaluru Rain : ಮಹಾ ಮಳೆಗೆ ತತ್ತರಿಸಿದ ಬೆಂಗಳೂರು, ಇಂದೂ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ..!

ಪ್ರತಿಧ್ವನಿ

ಪ್ರತಿಧ್ವನಿ

May 22, 2023
Share on FacebookShare on Twitter

ಬೆಂಗಳೂರು: ಮೇ.22 : ಕರ್ನಾಟಕದ ಕೆಲವು ಕಡೆ ನಿನ್ನೆ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯುಂಟಾಗಿದೆ. ಬೆಂಗಳೂರಿನಲ್ಲಿ ಸುರಿದ ಮಹಾಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ರು.

ಹೆಚ್ಚು ಓದಿದ ಸ್ಟೋರಿಗಳು

40 ವರ್ಷ ವಾರದಲ್ಲಿ 70 ಗಂಟೆ ಕೆಲಸ ಮಾಡಿದ್ದು ವ್ಯರ್ಥವಾಗಲಿಲ್ಲ: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ

Actress Leelavathy Passes Away: ಚಾಲೆಂಜಿಗ್‌ ಸ್ಟಾರ್‌ ದರ್ಶನ್‌, ಕಿಚ್ಚ ಸುದೀಪ್‌ ಸಂತಾಪ

Leelavathy Passes Away: ನೀನು ಬೇಗ ನಾಯಕ ನಟನಾಗು ಎಂದು ಹರಸಿದ ಲೀಲಾವತಿ

ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ನಿನ್ನೆ ಸರಾಸರಿ 33 ಮೀಟರ್‌ ಮಳೆಯಾಗಿದೆ. ಪುಲಕೇಶಿ ನಗರದಲ್ಲಿ 44 ಮೀ., ನಂದಿನಿ ಲೇಔಟ್‌ನಲ್ಲಿ ಗರಿಷ್ಠ 44 ಮೀ., ಕುಶಾಲ್‌ನಗರದಲ್ಲಿ 35 ಮೀಟರ್‌ ಮಳೆಯಾಗಿದೆ. ಕೆಆರ್‌ ಪುರದಲ್ಲಿ 36 ಮೀಟರ್‌ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಇಂದು ಕೂಡ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
Shashikumar : ಲೀಲಮ್ಮನ ಅಂತಿಮ ದರ್ಶನಕ್ಕೆ ಬಂದ ಶಶಿಕುಮಾರ್
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
«
Prev
1
/
6246
Next
»
loading

don't miss it !

ಶಿವಮೊಗ್ಗ ಗಲಭೆ: ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು; ಡಿಕೆ ಶಿ
ಇದೀಗ

ತೆಲಂಗಾಣದ ಅಖಾಡದಲ್ಲಿ ಟ್ರಬಲ್ ಶೂಟರ್ ..!

by ಪ್ರತಿಧ್ವನಿ
December 3, 2023
ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ DL, RC Smart Card
Top Story

ಫೆಬ್ರವರಿಯಿಂದ ರಾಜ್ಯದಲ್ಲಿ ಏಕರೂಪದ DL, RC Smart Card

by Prathidhvani
December 7, 2023
CM ಸಿದ್ದರಾಮಯ್ಯ ಜೊತೆ ಕುಳಿತ ವ್ಯಕ್ತಿಗೆ ISIS ನಂಟು..?-ಫೋಟೋ ಬಿಡುಗಡೆ ಮಾಡಿದ ಯತ್ನಾಳ್..!
ಕರ್ನಾಟಕ

CM ಸಿದ್ದರಾಮಯ್ಯ ಜೊತೆ ಕುಳಿತ ವ್ಯಕ್ತಿಗೆ ISIS ನಂಟು..?-ಫೋಟೋ ಬಿಡುಗಡೆ ಮಾಡಿದ ಯತ್ನಾಳ್..!

by Prathidhvani
December 6, 2023
Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ
Top Story

Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ

by Prathidhvani
December 7, 2023
ಮನ್ವಂತರದ ಘಟ್ಟದಲ್ಲಿ ಸಮನ್ವಯದ ಹಾದಿಗಳ ಶೋಧ : ನಾ ದಿವಾಕರ ಅವರ ಬರಹ
ಅಂಕಣ

ಮನ್ವಂತರದ ಘಟ್ಟದಲ್ಲಿ ಸಮನ್ವಯದ ಹಾದಿಗಳ ಶೋಧ : ನಾ ದಿವಾಕರ ಅವರ ಬರಹ

by ನಾ ದಿವಾಕರ
December 6, 2023
Next Post
‍Schemes of Governments | ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ..ಉಚಿತ ಸವಲತ್ತು/ಸೌಕರ್ಯಗಳು ವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕು

‍Schemes of Governments | ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ..ಉಚಿತ ಸವಲತ್ತು/ಸೌಕರ್ಯಗಳು ವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕು

K.C. Narayana Gowda | ಚುನಾವಣೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮೋಸ ಹೋದ್ರಾ ಮಾಜಿ‌ ಸಚಿವ ಕೆ.ಸಿ.ನಾರಾಯಣಗೌಡ..!

K.C. Narayana Gowda | ಚುನಾವಣೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮೋಸ ಹೋದ್ರಾ ಮಾಜಿ‌ ಸಚಿವ ಕೆ.ಸಿ.ನಾರಾಯಣಗೌಡ..!

Director RGV : ಕೇರಳ ಸ್ಟೋರಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ಆರ್‌ಜಿವಿ

Director RGV : ಕೇರಳ ಸ್ಟೋರಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ಆರ್‌ಜಿವಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist