• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರು ಬಾಂಬ್ ಬ್ಲಾಸ್ಟ್ ಉಗ್ರರ ಹೆಡೆಮುರಿ ಕಟ್ಟಿದ NIA ! ಮುಸಾಫಿರ್ ಮತ್ತು ಮುತಿನ್ ತಾಹ ಅರೆಸ್ಟ್ !

ಪ್ರತಿಧ್ವನಿ by ಪ್ರತಿಧ್ವನಿ
April 12, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಬೆಂಗಳೂರು ಬಾಂಬ್ ಬ್ಲಾಸ್ಟ್ ಉಗ್ರರ ಹೆಡೆಮುರಿ ಕಟ್ಟಿದ NIA ! ಮುಸಾಫಿರ್ ಮತ್ತು ಮುತಿನ್ ತಾಹ ಅರೆಸ್ಟ್ !
Share on WhatsAppShare on FacebookShare on Telegram

ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಮತ್ತು ಬಾಂಬ್ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಇಬ್ಬರನ್ನು ರಾಷ್ಟ್ರೀಯ ತನಿಕಾ ದಳದ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ಸತತ ಒಂದು ತಿಂಗಳು 10 ದಿನಗಳ ಕಾರ್ಯಾಚರಣೆಯ ಬಳಿಕ ಕೊನೆಗೂ ಈ ಶಂಕಿತ ಉಗ್ರರು ಸೆರೆ ಸಿಕ್ಕಿದ್ದಾರೆ . 

ADVERTISEMENT

ಕಳೆದ ಮಾರ್ಚ್ 1ನೇ ತಾರೀಕು ಮಧ್ಯಾಹ್ನ 1 ಗಂಟೆ 9 ನಿಮಿಷದ ಸುಮಾರಿಗೆ, ಬೆಂಗಳೂರಿನ ಬ್ರೂಕ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿದ್ದು , ಈ ಪ್ರಕರಣದಲ್ಲಿ ಶಂಕಿತ ಆರೋಪಿಯ ಬೆನ್ನು ಬಿದ್ದ ರಾಷ್ಟ್ರೀಯ ತನಿಕಾ ದಳ , ಸತತ ಒಂದು ತಿಂಗಳು 10 ದಿನಗಳ ಕಾಲ ತನಿಖೆಯನ್ನು ಮುಂದುವರಿಸಿ , ಅಂತಿಮವಾಗಿ ಪಶ್ಚಿಮ ಬಂಗಾಳದಲ್ಲಿ ಈಗ ಇಬ್ಬರೂ ಸಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ. 

ಮುಸಾವೀರ್ ಮತ್ತು ಮುತಿನ್ ತಾಹ ಎಂಬ ಇಬ್ಬರು ಶಂಕಿತ ಉಗ್ರರನ್ನ ಎನ್.ಐ.ಎ ಪಶ್ಚಿಮ ಬಂಗಾಳದಲ್ಲಿ ವರ್ಷಕ್ಕೆ ಪಡೆದಿದೆ. ಸ್ಪೋಟಕ್ಕೆ ಕಾರಣವಾಗಿದ್ದು ಮುಸಾವಿರ್ ಆದ್ರು ಇಡೀ ಕೃತ್ಯದ ಮಾಸ್ಟರ್ ಮೈಂಡ್ ಈ ಮುತಿನ್ ತಾಹ ಎಂಬುದು ರಾಷ್ಟ್ರೀಯ ತನಿಕಾ ದಳದ ತನಿಖೆಯ ವೇಳೆ ತಿಳಿದುಬಂದಿದೆ .

ಇದು ಪ್ರಿಪ್ಲ್ಯಾಂಡ್ ಕೃತ್ಯವಾಗಿದ್ದರಿಂದ ಆರೋಪಿಗಳು ತಾವು ಸಿಕ್ಕಿಹಾಕಿಕೊಳ್ಳದ ಹಾಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ಪ್ರಕರಣವನ್ನು ಭೇದಿಸಿ ಈ ಇಬ್ಬರು ಸಂಗೀತ ಉಗ್ರರನ್ನ ಬಂಧಿಸುವಲ್ಲಿ ಎನ್ಐಎ ಇಷ್ಟು ಸಮಯ ತೆಗೆದುಕೊಳ್ಳಬೇಕಾಯಿತು ಅಂತಿಮವಾಗಿ ಈ ಇಬ್ಬರ ಬಂಧನ ವಾಗಿರೋದು ತನಿಖೆಗೆ ಉತ್ತಮ ಮುನ್ನಡೆ ಸಿಕ್ಕಿದೆ.

Tags: ಬಾಂಬ್ ಬ್ಲಾಸ್ಟ್ಬೆಂಗಳೂರುಮುತಿನ್ ತಾಹಮುಸಾವೀರ್ರಾಮೇಶ್ವರಂ ಕೆಫೆರಾಷ್ಟ್ರೀಯ ತನಿಖಾ ದಳಶಂಕಿತ ಉಗ್ರ
Previous Post

ಯಾರು – ಯಾರ ಗರ್ವಭಂಗ ಮಾಡಲಿದ್ದಾರೆ ?!ದೇವೇಗೌಡ V/S ಸಿದ್ದರಾಮಯ್ಯ ! 

Next Post

ಇಂದಿನಿಂದ ಆರಂಭವಾಗಲಿದೆ ಗೌಪ್ಯ ಮತದಾನ ! ಹಿರಿಯ ನಾಗರೀಕರೂ & ವಿಶೇಷ ಚೇತನರಿಗೆ ವೀಶೇಷ ವ್ಯವಸ್ಥೆ !

Related Posts

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?
ರಾಜಕೀಯ

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

by ಪ್ರತಿಧ್ವನಿ
April 15, 2026
0

ಧಾರವಾಡ ಜಿಲ್ಲೆಯ ರಾಜಕೀಯ ವಲಯವನ್ನು ಕದಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಕೊನೆಗೂ ತೀರ್ಪು ಹೊರಬಿದ್ದಿದೆ. ದೀರ್ಘಕಾಲದ ಕಾನೂನು ಹೋರಾಟದ ಬಳಿಕ...

Read moreDetails
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
ಇಂದಿನಿಂದ ಆರಂಭವಾಗಲಿದೆ ಗೌಪ್ಯ ಮತದಾನ ! ಹಿರಿಯ ನಾಗರೀಕರೂ & ವಿಶೇಷ ಚೇತನರಿಗೆ ವೀಶೇಷ ವ್ಯವಸ್ಥೆ !

ಇಂದಿನಿಂದ ಆರಂಭವಾಗಲಿದೆ ಗೌಪ್ಯ ಮತದಾನ ! ಹಿರಿಯ ನಾಗರೀಕರೂ & ವಿಶೇಷ ಚೇತನರಿಗೆ ವೀಶೇಷ ವ್ಯವಸ್ಥೆ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!