ಪ್ರತಿಧ್ವನಿ

ಪ್ರತಿಧ್ವನಿ

ಪವಿತ್ರಾ ಗೌಡ ಬಾಳಿಗೆ ಗಂಡ ಎಂಟ್ರಿ?

ಕೊಲೆ ಕೇಸ್‌ನಲ್ಲಿ ಬೇಲ್ ಪಡೆದಿರುವ ಆರೋಪಿ ಪವಿತ್ರಾ ಗೌಡ ಅವರು, ಮಾಜಿ ಗಂಡನ ಜೊತೆಗೆ ಊಟಕ್ಕೆ ಹೋಗ್ತಾರಾ? ಮತ್ತೆ ಹೊಸ ಜೀವನ ಶುರು ಮಾಡುತ್ತಾರಾ? ಎಂಬ ಪ್ರಶ್ನೆ...

Read moreDetails

ಜಾಮೀನು ಮಂಜೂರು ಹಿನ್ನೆಲೆ: ಇಂದು ಸೆಷನ್ಸ್ ಕೋರ್ಟ್ ಗೆ ಹಾಜರಾಗಿ ಜಾಮೀನು ಬಾಂಡ್ ಗೆ ನಟ ದರ್ಶನ್ ಸಹಿ

ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಲು ಇಂದು ಸೋಮವಾರ...

Read moreDetails

ರಾಜಕೀಯ ಒತ್ತಡದಿಂದ ಅನ್ವರ್ ಮಾಣಿಪ್ಪಾಡಿ ಯೂಟರ್ನ್:ಡಿಸಿಎಂ ಡಿ.ಕೆ. ಶಿವಕುಮಾರ್

ಬೆಳಗಾವಿ:"ರಾಜಕೀಯ ಒತ್ತಡದಿಂದಾಗಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸುವರ್ಣಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ...

Read moreDetails

ಮೆಗಾ ಸುಪ್ರೀಂ ಹೀರೋಗೆ ಗ್ಲೋಬಲ್ ಸ್ಟಾರ್ ಸಾಥ್…ಸಾಯಿ ದುರ್ಗಾ ತೇಜ್ ನಟನೆಯ ಸಂಬರಾಲ ಏಟಿಗಟ್ಟು ಟೀಸರ್ ರಿಲೀಸ್

ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಸಾಯಿ ದುರ್ಗಾ ತೇಜ್. ವಿರೂಪಾಕ್ಷ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಸಾಯಿ ದುರ್ಗಾ ತೇಜ್ ಈಗ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ....

Read moreDetails

ಗ್ರಾಮಸ್ಥರಿಂದ ಮೂವರು ಶಂಕಿತ ಮಾವೋವಾದಿಗಳ ಹತ್ಯೆ

ರಾಂಚಿ: ಜಾರ್ಖಂಡ್‌ನ ಕೊಲ್ಹಾನ್ ವಿಭಾಗದ ಚೈಬಾಸಾದಲ್ಲಿ ಮೂವರು ಶಂಕಿತ ಪಿಎಲ್‌ಎಫ್‌ಐ (ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ) ಮಾವೋವಾದಿಗಳನ್ನು ಗ್ರಾಮಸ್ಥರು ಕೊಂದಿರುವುದು ನಾಗರಿಕ ಮತ್ತು ಪೊಲೀಸ್ ಆಡಳಿತದಲ್ಲಿ...

Read moreDetails

ಸಂಭಾಲ್​ನಲ್ಲಿ 46 ವರ್ಷಗಳಿಂದ ಬಂದ್ ಆಗಿದ್ದ ದೇವಾಲಯ ಮತ್ತೆ ತೆರೆದ ಜಿಲ್ಲಾಡಳಿತ: ಭಕ್ತರಿಂದ ಪೂಜೆ

ಸಂಭಾಲ್ (ಉತ್ತರ ಪ್ರದೇಶ ; 46 ವರ್ಷಗಳಿಂದ ಬಂದ್ ಆಗಿದ್ದ ಮಂದಿರವನ್ನು ಜಿಲ್ಲಾಡಳಿತ ಇದೀಗ ಮತ್ತೆ ತೆರೆಯಿದ್ದು, ಹಿಂದೂ ಸಮುದಾಯದಲ್ಲಿ ಸಂತಸ ಮನೆಮಾಡಿದೆ. ಈಗ ದರ್ಶನಕ್ಕೆ ತೆರೆಯಲಾಗಿರುವ...

Read moreDetails

ಯರ್ಮೌಕ್‌ ನಿರಾಶ್ರಿತ ಶಿಬಿರಕ್ಕೆ ಹಿಂತಿರುಗುತ್ತಿರುವ ಪ್ಯಾಲೆಸ್ತೈನ್‌ ನಿರಾಶ್ರಿತರು

ಡಮಾಸ್ಕಸ್: ಡಮಾಸ್ಕಸ್‌ನ ಹೊರಗಿನ ಯರ್ಮೌಕ್ ನಿರಾಶ್ರಿತರ ಶಿಬಿರವನ್ನು ಪ್ಯಾಲೇಸ್ಟಿನಿಯನ್ ಡಯಾಸ್ಪೊರಾ ರಾಜಧಾನಿ ಎಂದು ಪರಿಗಣಿಸಲಾಗಿತ್ತು, ಸಿರಿಯಾದಲ್ಲಿ ಯುದ್ಧದ ನಂತರ ಅದನ್ನು ಸತತವಾಗಿ ಸ್ಫೋಟಿಸಿದ ಕಟ್ಟಡಗಳ ಅವಶೇಷಗಳಾಗಿ ಬದಲಾಯಿತು....

Read moreDetails

ಬುರ್ಕಿನ ಪಾಸೊದ ನೈಜರ್‌ ನಲ್ಲಿ ಎರಡು ಧಾಳಿಗೆ ಮೂವತ್ತೊಂಭತ್ತು ಜನರ ಬಲಿ

ನಿಯಾಮಿ: ಬುರ್ಕಿನಾ ಫಾಸೊದ ಗಡಿಗೆ ಸಮೀಪವಿರುವ ಪಶ್ಚಿಮ ನೈಜರ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ದಾಳಿಗಳಲ್ಲಿ ಮೂವತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ನಿಯಾಮಿಯ ರಕ್ಷಣಾ ಸಚಿವಾಲಯ ತಿಳಿಸಿದೆ. "ಲಿಬಿರಿ...

Read moreDetails

ಕೇಂದ್ರ ಸರ್ಕಾರ ಹೆಚ್ಚು ಸಂಖ್ಯೆಯ ರೊಹಿಂಗ್ಯನ್ನರನ್ನು ದೆಹಲಿಯಲ್ಲಿ ನೆಲೆಸುವಂತೆ ಮಾಡಿದೆ ;ಆತಿಶಿ ಆರೋಪ

ಹೊಸದಿಲ್ಲಿ/ಘಾಜಿಯಾಬಾದ್: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ಮಾತಿನ ಸಮರ ತೀವ್ರಗೊಂಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕೇಂದ್ರವು...

Read moreDetails

ಅಹಿಂದ ಹೋರಾಟ.. ಕೈ ಕತ್ತರಿಸುವ ಹೇಳಿಕೆಗೆ ಯತ್ನಾಳ್‌ ಕಿಡಿ

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಅಹಿಂದ ಮುಖಂಡರು ಕೈ ಕಡಿಯುತ್ತೇವೆ ಅಂತ ವಿರೋಧ ಮಾಡಿರುವುದಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು,...

Read moreDetails

ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿಧನ!

ನವದೆಹಲಿ: ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಅವರನ್ನು ಹೃದಯ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 73 ವರ್ಷದ ಅಮೆರಿಕನ್...

Read moreDetails

ಮದುವೆಗೆ ಭಾವೀ ಪತ್ನಿಯೊಂದಿಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನವಿತ್ತ ಡಾಲಿ ಧನಂಜಯ್

ಬೆಂಗಳೂರು: ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟ ಡಾಲಿ ಧನಂಜಯ್ ಈಗ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ...

Read moreDetails

ಊಟಕ್ಕೆ ಕರೆದು ವಿಷ.. ಬೆನ್ನಿಗೆ ಇರಿದವರು.. ಕತ್ತಿಗೆ ಕತ್ತಿ ಇಟ್ಟವರಿಗೆ ಕೃತಜ್ಞತೆ..

ಕೋಲಾರ:ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟಮುನಿಯಪ್ಪ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶದ ಮಾತನಾಡಿದ್ದಾರೆ. ಕೋಲಾರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ...

Read moreDetails

ಆನೇಕಲ್ | ಉಪ ಲೋಕಾಯುಕ್ತರ ಸಂಬಂಧಿಕ ಎಂದು ತಹಶೀಲ್ದಾರ್ ರಿಗೆ ವಂಚಿಸಲು ಯತ್ನ: ಆರೋಪಿಯ ಬಂಧನ

ಆನೇಕಲ್ ಪೊಲೀಸರು ನಕಲಿ ಉಪಲೋಕಾಯುಕ್ತರನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಉಪಲೋಕಾಯುಕ್ತ ಬಿ ವೀರಪ್ಪ ಹೆಸರು ದುರ್ಬಳಕೆ ಮಾಡಿದ್ದ ಆರೋಪಿಯನ್ನು ಅರೆಸ್ಟ್‌...

Read moreDetails

ಬಣ ಬಡಿದಾಟ ನಿಲ್ಲಿಸಿ ಅಂದ್ರೂ ನಿಲ್ತಿಲ್ಲ ಬಿಜೆಪಿ ಶಕ್ತಿ ಪ್ರದರ್ಶನ..

ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಇಂದು ದಾವಣಗೆರೆಯಲ್ಲಿ ಬಿ.ವೈ ವಿಜಯೇಂದ್ರ ಪರವಾಗಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆಸಲಾಗ್ತಿದೆ. ಸಭೆಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್...

Read moreDetails

ವಕ್ಫ್‌ ಆಸ್ತಿ.. ಏ ಕಳ್ಳ.. ನಾನು ಹೇಳೇ ಇಲ್ಲ ಎಂದು ಸಿಎಂ ಮಾತಿಗೆ ಕೌಂಟ್‌

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖಾ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು.ಮಾತ್ರವಲ್ಲ ಇದಕ್ಕಾಗಿ 150 ಕೋಟಿ ರೂಪಾಯಿಗಳ...

Read moreDetails

ಹೊಸ ಸಿನಿಮಾ ಕೈಗೆತ್ತಿಕೊಂಡ ಫಾರ್ ರಿಜಿಸ್ಟ್ರೇಷನ್ ಡೈರೆಕ್ಟರ್…ನವೀನ್ ದ್ವಾರಕನಾಥ್ ಚಿತ್ರಕ್ಕೆ ಅವರ ಗುರುಗಳೇ‌ ನಿರ್ಮಾಪಕರು

ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದವರು ನವೀನ್ ದ್ವಾರಕನಾಥ್. ಮೊದಲ ಚಿತ್ರದಲ್ಲಿಯೇ ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ ಕಥೆ ಹೇಳಿದ್ದ ಅವರೀಗ...

Read moreDetails

ಚಂದನವನದ ಚಿಲುಮೆಗಳು ದ್ವಿಭಾಷಾ ಪುಸ್ತಕ ಬಿಡುಗಡೆ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ ನಲ್ಲಿ...

Read moreDetails

ಬೆಂಗಳೂರು ಹುಟ್ಕೋ ಮುಂಚೆ ಹುಟ್ಟಿತ್ತು ಬೇಗೂರು…ಕಾಲೋನಿ ಹುಡ್ಗರು ತರುಣ್ ಸುಧೀರ್-ಶಾಸಕ ಸತೀಶ್ ರೆಡ್ಡಿ

ಕನ್ನಡ‌ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ. ಪೋಸ್ಟರ್ ಮೂಲಕವೇ...

Read moreDetails

ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ನೇತೃತ್ವದ ‘AKGTV’ ಗೆ ಒಂದು ವರ್ಷದ ಸಂಭ್ರಮ

ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಅವರು ನಾಡಪ್ರಭು ಕೆಂಪೇಗೌಡರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ‌ ನೀಡುವ...

Read moreDetails
Page 8 of 516 1 7 8 9 516

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!