ಫೈಝ್

ಫೈಝ್

ಜೆಡಿಎಸ್ ಮುಸ್ಲಿಂ ಓಲೈಕೆ ರಾಜಕಾರಣ:‌ ಕುತೂಹಲ ಮೂಡಿಸಿದ ಸಿಎಂ ಇಬ್ರಾಹಿಂ-ಹೆಚ್‌ಡಿಕೆ ಭೇಟಿ.!

ರಾಜ್ಯದಲ್ಲಿ ಉಪಚುನಾವಣೆಯ ರಂಗು ಕಾವೇರುತ್ತಿದ್ದಂತೆ ಜೆಡಿಎಸ್‌ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ತೊಡಗಿಸಿಕೊಂಡಿದೆ. ಆ ಮೂಲಕ ಕಾಂಗ್ರೆಸ್‌ನ ಪ್ರಬಲ ವೋಟ್‌ಬ್ಯಾಂಕ್‌ ಅನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನ ಪಡುತ್ತಿದೆ. ಮುಸ್ಲಿಮರ...

Read moreDetails

ಮಹದೇವಪುರ: ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸ್ವಾರ್ಥ ರಾಜಕಾರಣ – ಕತ್ತಲಲ್ಲಿ ಕಳೆಯುತ್ತಿದೆ 300 ಕ್ಕೂ ಹೆಚ್ಚು ಕುಟುಂಬಗಳು

ಉಜ್ವಲ ಜ್ಯೋತಿ ಯೋಜನೆ ಮೂಲಕ ಭಾರತದ ಹಳ್ಳಿ-ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಬೀಗುತ್ತಿರುವ ನಡುವೆಯೇ ದೇಶದ ಪ್ರತಿಷ್ಟಿತ ನಗರವೊಂದರಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದೆ,...

Read moreDetails

ʼಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ , ಅವರ ಸಂಸ್ಕೃತಿ ತಾಲಿಬಾನ್ ಸಂಸ್ಕೃತಿʼ – ನಳಿನ್ ಕುಮಾರ್ ಕಟೀಲ್

ʼಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ , ಅವರ ಸಂಸ್ಕೃತಿ ತಾಲಿಬಾನ್‌ ಸಂಸ್ಕೃತಿʼ - ನಳಿನ್‌ ಕುಮಾರ್‌ ಕಟೀಲ್‌

Read moreDetails

ಕರ್ನಾಟಕ : ಕೋವಿಡ್ ನಿಂದ ಚೇತರಿಸಿಕೊಂಡ 151 ರೋಗಿಗಳಲ್ಲಿ ಕ್ಷಯರೋಗ ಪತ್ತೆ

ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ 225 ಜನರು ಕ್ಷಯರೋಗ (TB) ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ . ಆರೋಗ್ಯ ಮತ್ತು ಕುಟುಂಬ...

Read moreDetails

ಹಿಂದೂ ದೇವಾಲಯ ನೆಲಸಮ ಮಾಡಿದ ಬಿಜೆಪಿ ಸರ್ಕಾರ; ಬೀದಿಗಿಳಿದ ಸಂಘಪರಿವಾರ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದಲ್ಲೇ ನಂಜನಗೂಡಿನ ಹುಚ್ಚಗಣಿ ದೇಗುಲವನ್ನ ನೆಲಸಮ ಮಾಡಲಾಗಿದೆ. ಹಿಂದೂ ಧರ್ಮದ ಭಾವನೆಗೆ ಖುದ್ದು ಬಿಜೆಪಿಯೇ ಧಕ್ಕೆ ತಂದಿದೆ ಎಂದು ಆರ್ಎಸ್ಎಸ್...

Read moreDetails

ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಗೋತಬಯ ರಾಜಪಕ್ಸ

ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಶ್ರೀಲಂದಲ್ಲಿ ಆಹಾರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಖಾಸಗಿ ಬ್ಯಾಂಕುಗಳು ವಿತ್ತೀಯ ಆಮದಿಗೆ ಬಳಸುವ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.  ಸಾರ್ವಜನಿಕ ಭದ್ರತಾ ಸುಗ್ರಿವಾಜ್ಞೆ ಮೂಲಕ ಶ್ರೀಲಂಕ ಅಧ್ಯಕ್ಷ ಗೋತಬಯ ರಾಜಪಕ್ಸ ಈ ತುರ್ತು ಪರಿಸ್ಥಿತಿ ಕಡಗಳಿಗೆ ಸಹಿ ಹಾಕಿದ್ದಾರೆ. ತುರ್ತು ಪರಿಸ್ಥಿತಿಯ ನಿಯಮದನ್ವಯ, ಅಗತ್ಯಕ್ಕಿಂತ ಹೆಚ್ಚು ಆಹಾರ ದಾಸ್ತಾನು ಹೊಂದಿರುವ ವ್ಯಾಪಾರಿಗಳಿಂದ ದಾಸ್ತಾನು ವಶಪಡಿಸಿಕೊಂಡು ಅವರನ್ನು ಬಂಧಿಸುವ ಅಧಿಕಾರ ಸರ್ಕಾರ ಅಧಿಕಾರಿಗಳಿಗೆ ಸಿಗಲಿದೆ.  ದೇಶದೆಲ್ಲೆಡೆ ಹಣದುಬ್ಬರದಿಂದ ಜನರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ವವ್ಯಾಪಾರಿಗಳು ಸಗಟು ಹಾಗೂ ಚಿಲ್ಲರೆ ವ್ಯಾಪಾರ ನಡೆಸದಂತೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಅಗತ್ಯ ಸಾಮಗ್ರಿಗಳಾದ ಭತ್ತ, ಅಕ್ಕಿ ಮತ್ತು ಸಕ್ಕರೆಗಳ ದರದ ಮೇಲೆ ಗಮನ ಹರಿಸುವಂತೆ ಸರ್ಕಾರ ಆದೇಶಿಸಿದೆ.  epa09436532 Workers unload essential food products at a wholesale market in Colombo, Sri Lanka, 30 August 2021....

Read moreDetails

ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

ಯಾವುದೇ ಹಳ್ಳಿಯಿಂದ, ಪಟ್ಟಣದಿಂದ ಬದುಕನ್ನು ಅರಸುತ್ತಾ ಬಂದವರಿಗೆ ಬೆಂಗಳೂರು ಮೋಸ ಮಾಡಿಲ್ಲ ಎಂಬೊಂದು ಮಾತಿದೆ. ವೃತ್ತಿಯೋ, ದುಡ್ಡೋ ಅಥವಾ ಬದುಕಿನ ಪಾಠವೋ ಬೆಂಗಳೂರು ಏನಾದರೊಂದನ್ನು ಕೊಟ್ಟೇ ಕೊಡುತ್ತದೆ.

Read moreDetails

ಸಭಾಪತಿಗಳಿಗೆ ಅಧಿಕೃತ ನಿವಾಸ ಕೊಡಿಸಲು ಬೊಮ್ಮಾಯಿ ವಿಫಲ: ಸಿಎಂ ಎದುರು ಬಂಗಲೆ ಹಂಚಿಕೆಯೇ ಸದ್ಯದ ಸವಾಲು!

ಖಾತೆ ಹಂಚಿಕೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಮತ್ತೊಂದು ಸಂಕಟದ ಪರಿಸ್ಥಿತಿ ಎದುರಾಗಿದೆ. ಸಚಿವರಿಗೆ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡುವುದು ಬೊಮ್ಮಾಯಿ ಅವರಿಗೆ ತಲೆನೋವಾಗಿ...

Read moreDetails

ಅಫ್ಘನ್ ರಕ್ತಚರಿತೆ ಭಾಗ-2: ತಾಲಿಬಾನ್ ಹುಟ್ಟು, ಅಮೆರಿಕಾ ಮತ್ತು ಶಾಂತಿ ಒಪ್ಪಂದ

Also Read: ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್‌ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ! ತಾಲಿಬಾನ್ ಹುಟ್ಟು, ಬೆಳವಣಿಗೆಪಶ್ತೋ ಭಾಷೆಯಲ್ಲಿ ತಾಲಿಬಾನ್‌ ಅಂದರೆ ವಿದ್ಯಾರ್ಥಿಗಳ ಸಮೂಹ ಎಂದರ್ಥ. ಇದರ ಆರಂಭಿಕ...

Read moreDetails

ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್‌ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!

ಮಧ್ಯ ಏಷಿಯಾದ ಗುಡ್ಡಗಾಡು ದೇಶ ಅಫ್ಘಾನಿಸ್ತಾನ ಈಗ ಮತ್ತೆ ವಿಶ್ವ ರಾಷ್ಟ್ರಗಳ  ಗಮನ ಸೆಳೆಯುತ್ತಿದೆ.  ದೇಶದಲ್ಲಿ ನಡೆಯುತ್ತಿರುವ ಅಂತರ್‌ಯುದ್ಧದಲ್ಲಿ ಅಶ್ರಫ್‌ ಘನಿ ನೇತೃತ್ವದ ಅಫ್ಘನ್‌ ಸರ್ಕಾರದ ಭದ್ರತಾ...

Read moreDetails

ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಿದ್ದ 4,046 ಹಿಂದೂಗಳ ಅರ್ಜಿ ಇನ್ನೂ ಬಾಕಿ –ಕೇಂದ್ರ ಸರ್ಕಾರ

ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಮೂಲದ ಹಿಂದೂಗಳು ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಿದ್ದ ಒಟ್ಟು 4,046 ಅರ್ಜಿಗಳು ವಿವಿಧ ರಾಜ್ಯ ಸರ್ಕಾರಗಳ ಬಳಿ ಬಾಕಿ ಇವೆ ಎಂದು ರಾಜ್ಯಸಭೆಯಲ್ಲಿ...

Read moreDetails

ಟೋಕಿಯೋ ಒಲಿಂಪಿಕ್ಸ್: ಭಾರತೀಯ ಬಾಕ್ಸರ್‌ಗಳ ಆರೈಕೆಗೆ ತಂಡದ ವೈದ್ಯರೇ ಇಲ್ಲ!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಬಾಕ್ಸಿಂಗ್‌ ತಂಡದಲ್ಲಿ ತಂಡದ ಅಧಿಕೃತ ವೈದ್ಯರೇ ಇಲ್ಲ ಎನ್ನುವ ಆಘಾತಕಾರಿ ಅಂಶ ವರದಿಯಾಗಿದೆ. ಆಕ್ರಮಣಕಾರಿ ಕ್ರೀಡೆಯಾಗಿರುವ ಬಾಕ್ಸಿಂಗ್‌ನಲ್ಲಿ ಕ್ರೀಡಾಪಟುಗಳು ದೈಹಿಕವಾಗಿ ಗಾಯಗೊಳ್ಳುವುದು ಸಾಮಾನ್ಯವೇ...

Read moreDetails

ಉದಾರೀಕರಣಕ್ಕೆ 3 ದಶಕ: ʼದೇಶದ ಈಗಿನ ಪರಿಸ್ಥಿತಿ 1991 ಕ್ಕಿಂತಲೂ ಭೀಕರವಾಗಿದೆʼ – ಮನಮೋಹನ್ ಸಿಂಗ್

ಜಗತ್ತಿನ ಪ್ರಮುಖ ಅರ್ಥ ಶಾಸ್ತ್ರಜ್ಞರಲ್ಲೊಬ್ಬರೆಂದು ಗುರುತಿಸಲ್ಪಡುವ ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಅವರು ಪಿ ವಿ ನರಸಿಂಹರಾವ್‌ ಅವರ ನೇತೃತ್ವದ ಸರ್ಕಾರದಲ್ಲಿ ಅರ್ಥಸಚಿವರಾಗಿದ್ದ ವೇಳೆ ಜಾರಿಗೆ ತಂದ...

Read moreDetails

ದರ್ಶನ್ vs ಇಂದ್ರಜಿತ್ ಬೀದಿ ಕಾಳಗ: ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕಳಂಕ

ಕಳೆದ ಕೆಲವು ದಿನಗಳಿಂದ ಕನ್ನಡದ ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಕನ್ನಡ ಚಿತ್ರಲೋಕದ ಕೆಲವು ʼದೊಡ್ಡʼ ಮನುಷ್ಯರ ಬೀದಿ ಜಗಳದ ಕುರಿತೇ ಗಮನ ಕೇಂದ್ರೀಕರಿಸಿದೆ. ಕುಮಾರಸ್ವಾಮಿ vs...

Read moreDetails

ಮುಂಗಾರು ಅಧಿವೇಶನಕ್ಕೆ 1 ದಿನ ಬಾಕಿ: ಕಾಂಗ್ರೆಸ್‌ ಸಂಸದೀಯ ತಂಡ ಪುನರ್‌ರಚನೆ

ಸಂಸತ್ತಿನ ಮಾನ್ಸೂನ್‌ ಅಧಿವೇಶನ ಆರಂಭವಾಗಲು ಒಂದೇ ದಿನ ಬಾಕಿಯಾಗಿರುವಾಗ, ಕಾಂಗ್ರೆಸ್ ಪಕ್ಷದ ಸಂಸದೀಯ ಶ್ರೇಣಿಯಲ್ಲಿ  ಬದಲಾವಣೆಗಳನ್ನು ತಂದಿರುವ ಸೋನಿಯಾ ಗಾಂಧಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸಂಸದೀಯ...

Read moreDetails

ತಮ್ಮ ಪರ ಪ್ರಚಾರಕ್ಕೆ ಟ್ರೋಲ್ ಪಡೆ ಇಟ್ಟುಕೊಂಡಿದ್ದಾರೆಯೇ ರೋಹಿಣಿ ಸಿಂಧೂರಿ?

ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ 'ಜನಪ್ರಿಯ' (?) ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯ ಸುತ್ತ ಇದೀಗ ಮತ್ತೊಂದು ವಿವಾದ ಸುತ್ತಿಕೊಂಡಿದೆ. ತಾನು ಸೇವೆ ಸಲ್ಲಿಸಿರುವಲ್ಲೆಲ್ಲಾ ಸ್ಥಳೀಯ ರಾಜಕಾರಣಿಗಳ ಅಸಮಾಧಾನ...

Read moreDetails

ರಾಜಸ್ಥಾನ ಬಿಜೆಪಿಯಲ್ಲಿ ಆಂತರಿಕ ಕಲಹ: ಮತ್ತೆ ಚರ್ಚೆಗೆ ಗ್ರಾಸವಾದ ಎರಡು ದಶಕಗಳ ಹಿಂದಿನ ಪತ್ರ

ಕರ್ನಾಟಕ, ಉತ್ತರ ಪ್ರದೇಶದ ಬೆನ್ನಲ್ಲೇ ರಾಜಸ್ಥಾನ ಬಿಜೆಪಿ ಘಟಕದಲ್ಲಿಯೂ ಆಂತರಿಕ ಕಲಹ ತಾರಕಕ್ಕೇರಿದೆ. ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರೆ ರಾಜೆ ಅವರ ನಾಯಕತ್ವದ ಪರ-ವಿರೋಧ ಬಣಗಳು ಬಹಿರಂಗವಾಗಿ...

Read moreDetails

ಲಸಿಕೆ ನೀಡಿಕೆಯಲ್ಲಿ ಅಮೆರಿಕ ಮೀರಿಸಿದ್ದೇವೆ ಎಂಬ ಬಿಜೆಪಿ ವರಸೆ ಎಷ್ಟು ಬಾಲಿಶಃ?

ಕರೋನಾ ವ್ಯಾಕ್ಸಿನೇಷನ್‌ ವಿಚಾರದಲ್ಲೂ ಭಾರತ ಸರ್ಕಾರ ತನ್ನ ಪರವಾದ ಅಗ್ಗದ ಪ್ರಚಾರದಲ್ಲಿ ತೊಡಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಸೋಮವಾರ, ಭಾರತ ಒಕ್ಕೂಟ ಸರ್ಕಾರದ ಆರೋಗ್ಯ ಇಲಾಖೆಯು...

Read moreDetails

ಅಧಿಕಾರ ತ್ಯಜಿಸಿದ ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ: ಟ್ವಿಟರ್‌ vs ಸರ್ಕಾರ ಸಂಘರ್ಷದ ಮುಂದುವರಿಕೆಯೇ ಈ ರಾಜಿನಾಮೆ?

ಇತ್ತೀಚೆಗಷ್ಟೇ ಟ್ವಿಟರ್ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಧರ್ಮೇಂದ್ರ ಚತುರ್ ಇದೀಗ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕಳೆದ ಕೆಲವು ಸಮಯಗಳಿಂದ ಭಾರತ ಒಕ್ಕೂಟ ಸರ್ಕಾರ ಹಾಗೂ ಟ್ವಿಟರ್‌ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರ...

Read moreDetails

ಪರಿಸರ vs ಮಾನವ ಸಂಘರ್ಷಕ್ಕೆ ಸಾಕ್ಷಿಯಾದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ!

ಪರಿಸರ vs ಮಾನವ ಸಂಘರ್ಷಕ್ಕೆ ಈಗ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಸಾಕ್ಷಿಯಾಗಿದೆ. ಯಾರ ಹಿತಾಸಕ್ತಿ ಮೇಲು? ಕಾಡಿಗೆ ಆಶ್ರಯಿಸಿದ ಪ್ರಾಣಿಗಳದ್ದೇ? ಅಥವಾ ಕೆರೆಗೆ ಆಶ್ರಯಿಸಿರುವ ಗ್ರಾಮಸ್ಥರದ್ದೇ?...

Read moreDetails
Page 6 of 9 1 5 6 7 9

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!