• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೇಕಾಬಿಟ್ಟಿ ನೀರು ಬಳಸಿದ್ರೆ ಬೀಳುತ್ತೆ 5000/- ದಂಡ ಬೆಂಗಳೂರಲ್ಲಿ ಹೊಸ ನಿಯಮ !

ಪ್ರತಿಧ್ವನಿ by ಪ್ರತಿಧ್ವನಿ
March 13, 2024
in Top Story, ಕರ್ನಾಟಕ
0
ಬೆಂಗಳೂರಲ್ಲಿ ನೀರಿಲ್ಲ – ವರ್ಕ್ ಫ್ರಮ್ ಹೋಂ ಮಾಡ್ತಿವಿ ಎಂದ ಟೆಕಿಗಳು !
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ (bangalore) ಈ ಬಾರಿ ಬೇಸಿಗೆಯ(summer) ಆರಂಭದಲ್ಲೇ ತೀವ್ರ ಜಲಕ್ಷಾಮ ಕಂಡುಬರ್ತಿದ್ದು ಅಧಿಕಾರಿಗಳು ಈಗ ಎಚ್ಚರಗೊಂಡಿದ್ದಾರೆ. ಸದ್ಯ ಲಭ್ಯವಿರುವ ನೀರನ್ನೇ ಬೆಂಗಳೂರಿನ ಜನರಿಗೆ ಸರಿ ಹೊಂದಿಸುವ ನಿಟ್ಟಿನಲ್ಲಿ ಮುನ್ನೆಚರಿಕಾ ಕ್ರಮಗಳಿಗೆ ಜಲಮಂಡಳಿ (BWSSB) ಮುಂದಾಗಿದೆ. ಹಾಗಾಗೀ ನೀವೇನಾದ್ರೂ ವ್ಯರ್ಥವಾಗಿ ನೀರು ಪೋಲ್ ಮಾಡಿದ್ರೆ 5000/- ದಂಡ ಕಟ್ಟಬೇಕಾಗುತ್ತೆ ಹುಷಾರ್ !

ADVERTISEMENT

ಬೆಂಗಳೂರಲ್ಲಿ (bangalore) ದೊಡ್ಡ ಪ್ರಮಾಣದ ನೀರಿನ ಸಂಪರ್ಕ (water onnections) ಹೊಂದಿರುವವರ ಸಂಖ್ಯೆ 3 ಲಕ್ಷ ಇದ್ದು, ಏಪ್ರಿಲ್ 1 ರಿಂದ ಶೇಕಡ 20 ರಷ್ಟು ನೀರನ್ನ ಸಂಪೂರ್ಣವಾಗಿ ಕಡಿತಗೊಳಿಸಲು BWSSB ನಿರ್ಧಾರ ಮಾಡಿದೆ. ಇಂಥ ಪ್ರಮುಖ ಗ್ರಾಹಕರೊಂದಿಗೆ ಮಂಡಳಿ ಈಗಾಗಲೇ ಸಭೆ ನಡೆಸಿ, ಈ ಎಲ್ಲಾ ಮಾಹಿತಿಯನ್ನೂ ಹಂಚಿಕೊಂಡಿದ್ದು ಕಾರ್ಯರೂಪಕ್ಕೆ ಬರೋದೊಂದೆ ಬಾಕಿಯಿದೆ.

ಬೆಂಗಳೂರಲ್ಲಿ ಸುಮಾರು 1.40 ಕೋಟಿ (1.4 crore population) ಜನಸಂಖ್ಯೆಯಿದ್ದು, ನೀರು ಪೂರೈಕೆ ಸವಾಲಾಗಿದೆ.. ಹೀಗಾಗಿ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇಕಡ 20 (20%) ರಷ್ಟು ನೀರನ್ನ ಕಡಿತಗೊಳಿಸಲು ನಿರ್ಧರಿಸಲಾಗಿದೆ.. ಮಾರ್ಚ್ 15 (marh 15th) ರಿಂದ ಹಂತಹಂತವಾಗಿ ಕಾವೇರಿ ನೀರನ್ನ ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಶೇಕಡ 20ರಷ್ಟು ನೀರನ್ನ ಸಂಪೂರ್ಣವಾಗಿ ಕಡಿತಗೊಳಿಸಲು ಮಂಡಳಿ ನಿರ್ಧರಿಸಿದೆ.

ಕಾರು ವಾಷಿಂಗ್ (car washing), ಆಕರ್ಷಕ ಕಾರಂಜಿ ಸೇರಿದಂತೆ ಇತರೆ ಬಳಕೆಗೆ ಕುಡಿಯುವ ನೀರನ್ನ ಬಳಸದಂತೆ ಈ ಹಿಂದೆಯೇ ಸೂಚನೆ ಕೊಟ್ಟಿದ್ದ ಜಲಮಂಡಳಿ(BWSSB), ಇದೀಗ ಕುಡಿಯೋ ನೀರನ್ನ ಈಜುಕೊಳಕ್ಕೆ (swimming pool) ಬಳಸದಂತೆ ಆದೇಶ ಕೊಟ್ಟಿದೆ. ಒಂದ್ವೇಳೆ ನಿಯಮ ಮೀರಿದ್ರೆ 5 ಸಾವಿರ (5000rs fine) ದಂಡ ಬೀಳಲಿದೆ. ಸಾರ್ವಜನಿಕವಾಗಿ ನಿಯಮ ಉಲ್ಲಂಘನೆ ಕಂಡುಬಂದ್ರೆ, 1916 ನಂಬರ್‌ಗೆ ಕಾಲ್ ಮಾಡಿ ದೂರು ಸಲ್ಲಿಸಬಹುದು

ಇನ್ಮುಂದೆ ನೀರು ಬಳಸುವ ಮುನ್ನ ಮೈ ಎಲ್ಲಾ ಕಣ್ಣಾಗಿದ್ರೆ ಒಳ್ಳೇದು, ಇಲ್ಲಾಂದ್ರೆ ದಂಡ ಬಿದ್ರೂ ಆಶ್ಚರ್ಯ ಪೆಡಬೇಕಿಲ್ಲ.

Tags: Bangalorescarcity of waretwaterwater problem
Previous Post

ಪ್ರತಾಪ್‌ ಸಿಂಹಗೆ ಟಿಕೆಟ್‌ ಕೈತಪ್ಪುವ ಆತಂಕ: ಟಿಕೆಟ್‌ ನೀಡುವಂತೆ ಆಗ್ರಹಿಸಿ ಬೆಂಬಲಿಗರಿಂದ ಪ್ರತಿಭಟನೆ

Next Post

ಸರ್ಕಾರದ ವಕ್ತಾರರಾಗಿ ಐವರು ಸಚಿವರನ್ನು ನೇಮಿಸಿದ ಸಿದ್ದರಾಮಯ್ಯ

Related Posts

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ
ಕರ್ನಾಟಕ

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ

by ಪ್ರತಿಧ್ವನಿ
June 22, 2026
0

ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ದಲಿತ, ಬಹುಜನ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಹೊಸ ರಾಜಕೀಯ...

Read moreDetails
“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

June 21, 2026
ಅಂತರರಾಷ್ಟ್ರೀಯ ಯೋಗ ದಿನ: ಜೈಲಿನಲ್ಲಿ ಯೋಗ ಮಾಡಿದ ನಟ ದರ್ಶನ್

ಕುಮಾರಸ್ವಾಮಿ ಕುಟುಂಬದ ಭೂಮಿ ವಿವಾದಕ್ಕೆ ನಿಖಿಲ್ ಉತ್ತರ; ಆಸ್ತಿ ವಿವರ ಬಹಿರಂಗ

June 21, 2026
ವೋಟರ್ಸ್ ಅಲರ್ಟ್! ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಬೇಕಾದರೆ ಈ ಕೆಲಸ ಕಡ್ಡಾಯ

ವೋಟರ್ಸ್ ಅಲರ್ಟ್! ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಬೇಕಾದರೆ ಈ ಕೆಲಸ ಕಡ್ಡಾಯ

June 21, 2026
BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

June 21, 2026
Next Post
ಬಿಜೆಪಿಯ ಸರ್ವಾಧಿಕಾರದ ಧೋರಣೆಯಿಂದ ಸಂವಿಧಾನ ಬದಲಾವಣೆಯ ಒಳಸಂಚು : ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರದ ವಕ್ತಾರರಾಗಿ ಐವರು ಸಚಿವರನ್ನು ನೇಮಿಸಿದ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada