• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕುಸಿಯುತ್ತಿರುವ ಬಾಲಿವುಡ್‌ಗೆ ಮತ್ತೊಂದು ಚೇತೋಹಾರಿ ಸಿನೆಮಾ ʼಅನಿಮಲ್‌ʼ!

ಪ್ರತಿಧ್ವನಿ by ಪ್ರತಿಧ್ವನಿ
December 2, 2023
in Top Story, ದೇಶ, ಸಿನಿಮಾ
0
ಕುಸಿಯುತ್ತಿರುವ ಬಾಲಿವುಡ್‌ಗೆ ಮತ್ತೊಂದು ಚೇತೋಹಾರಿ ಸಿನೆಮಾ ʼಅನಿಮಲ್‌ʼ!
Share on WhatsAppShare on FacebookShare on Telegram

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ ʼಅನಿಮಲ್ʼ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಮೊದಲ ದಿನವೇ ಒಟ್ಟಾರೆ 116 ಕೋಟಿ ರೂ.ಗಳನ್ನು ದೋಚಿದೆ.

 ಅರ್ಜುನ್‌ ರೆಡ್ಡಿ, ಕಬೀರ್‌ ಸಿಂಗ್‌ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರದ ವಿರುದ್ಧ ಕಟು ವಿಮರ್ಶೆ ಬಂದಿದ್ದರೂ ಭಾರತದಲ್ಲಿ ಮೊದಲ ದಿನದಂದೇ 61 ಕೋಟಿ ರೂ.ಗಳನ್ನು ಗಳಿಸಿದೆ.

ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿನ ಎರಡು ಚಿತ್ರಗಳಾದ ಅರ್ಜುನ್‌ ರೆಡ್ಡಿ ಮತ್ತು ಕಬೀರ್‌ ಸಿಂಗ್ ಚಿತ್ರಗಳಂತೆ ಈ ಚಿತ್ರದಲ್ಲೂ ಅತಿ ಸ್ತ್ರೀದ್ವೇಷವನ್ನು ವಿಜೃಂಭಿಸಲಾಗಿದೆ ಎಂಬ ಟೀಕೆಗಳು ಬಂದಿವೆ.

ADVERTISEMENT

#Animal Day 1 WW Gross – ₹ 116 Crs.. Official https://t.co/FWKd2W4uOv pic.twitter.com/jgqmLXL1PS

— Ramesh Bala (@rameshlaus) December 2, 2023

ಕಳೆದ ಕೆಲವು ವರ್ಷಗಳಿಂದ ಭಾರೀ ಹಿನ್ನಡೆಯನ್ನು ಎದುರಿಸುತ್ತಿರುವ ಬಾಲಿವುಡ್‌ಗೆ ಅನಿಮಲ್‌ ಚಿತ್ರದ ಓಪನಿಂಗ್‌ ಮತ್ತೊಂದು ಚೇತೋಹಾರಿಯಾಗಿದೆ. ಈ ವರ್ಷ, ಮೊದಲ ದಿನವೇ ದೊಡ್ಡ ಕಲೆಕ್ಷನ್‌ ಮಾಡಿದ ಚಿತ್ರಗಳಲ್ಲಿ ಶಾರೂಖ್‌ ಖಾನ್‌ ಅವರ ಜವಾನ್‌ ಹಾಗೂ ಪಠಾಣ್‌ ಸಿನೆಮಾಗಳು ಮೊದಲೆರಡು ಸ್ಥಾನಗಳನ್ನು ಪಡೆದಿತ್ತು. ಅಟ್ಲೀ ನಿರ್ದೇಶನದ ಜವಾನ್‌ ಚಿತ್ರ 75 ಕೋಟಿ. ರೂಗಳನ್ನು ಗಳಿಸಿದ್ದರೆ, ಪಠಾಣ್‌ 57 ಕೋಟಿ ರೂ.ಗಳನ್ನು ಗಳಿಸಿತ್ತು. ಅನಿಮಲ್‌ ಚಿತ್ರ 61 ಕೋಟಿ ರೂ.ಗಳನ್ನು ಗಳಿಸಿ ಪಠಾಣ್‌ ದಾಖಲೆಯನ್ನು ಹಿಂದಿಕ್ಕಿದೆ.

ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಸಂಜಯ್‌ ದತ್‌ ಅವರ ಜೀವನಾಧರಿತ ಚಿತ್ರ ʼಸಂಜುʼ ಮೊದಲ ದಿನವೇ 34.75 ಕೋಟಿ ರೂ.ಗಳನ್ನು ಗಳಿಸಿದ್ದ ಚಿತ್ರವೆಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಇದೀಗ ಆನಿಮಲ್‌ ಚಿತ್ರದಿಂದ ತನ್ನ ಕೆರಿಯರ್‌ ನ ಭರ್ಜರಿ ಓಪನಿಂಗ್‌ ಚಿತ್ರವನ್ನು ರಣಬೀರ್‌ ಕಪೂರ್‌ ದಾಖಲಿಸಿದ್ದಾರೆ.

ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಜೊತೆಗೆ ಅನಿಮಲ್ ಬಿಡುಗಡೆಯಾಗಿದ್ದು, ಇದು ಭಾರತದಲ್ಲಿ ಕೇವಲ 5.5 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.  

ಅನಿಮಲ್‌ ಚಿತ್ರದಲ್ಲಿ ರಣಬೀರ್‌ ಕಪೂರ್‌ ತಂದೆಯ ಪಾತ್ರದಲ್ಲಿ ಹಿರಿಯ ನಟ ಅನಿಲ್‌ ಕಪೂರ್‌ ನಟಿಸಿದ್ದಾರೆ.

Tags: animalbox officecollectionFilmPathaanRanbir Kapoor
Previous Post

ನಾಳೆ ಬರಲ್ಲ ಮಿಜೋರಾಂ ಫಲಿತಾಂಶ, ಯಾವಾಗ ಮತ ಎಣಿಕೆ?

Next Post

ಧನ್ವಂತರಿ ಚಿತ್ರ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ: NMC ಲೋಗೋ ವಿವಾದಕ್ಕೆ ಸಿಟಿ ರವಿ ಪ್ರತಿಕ್ರಿಯೆ

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
Top Story

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

by ಪ್ರತಿಧ್ವನಿ
May 14, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದ ಕಾಲ ಅನಗತ್ಯ ಚಿನ್ನ ಖರೀದಿ ಕಡಿಮೆ ಮಾಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಚರ್ಚೆ...

Read moreDetails
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
Next Post
ಧನ್ವಂತರಿ ಚಿತ್ರ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ: NMC ಲೋಗೋ ವಿವಾದಕ್ಕೆ ಸಿಟಿ ರವಿ ಪ್ರತಿಕ್ರಿಯೆ

ಧನ್ವಂತರಿ ಚಿತ್ರ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ: NMC ಲೋಗೋ ವಿವಾದಕ್ಕೆ ಸಿಟಿ ರವಿ ಪ್ರತಿಕ್ರಿಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!