• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೀರಿನ ದಾಹ ನೀಗಿಸಲು ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿದ ಆಂಧ್ರ ರೈತ- ಸ್ಥಳೀಯರ ಮೆಚ್ಚುಗೆ

Any Mind by Any Mind
May 26, 2023
in ಕರ್ನಾಟಕ
0
ನೀರಿನ ದಾಹ ನೀಗಿಸಲು ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿದ ಆಂಧ್ರ ರೈತ- ಸ್ಥಳೀಯರ ಮೆಚ್ಚುಗೆ
Share on WhatsAppShare on FacebookShare on Telegram

ವಿಜಯಪುರ ಜಿಲ್ಲೆ ಹೇಳಿಕೇಳಿ ಬರದನಾಡು.ಬೇಸಿಗೆ ಕಾಲದಲ್ಲಿ ಕುಡಿಯೋ ನೀರಿನ ಬವಣೆ ಹೇಳತೀರದು.ಇಂತಹ ಬರದ ದಾಹ ತೀರಿಸಲು ಆಂಧ್ರ ಮೂಲದ ರೈತನೋರ್ವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಲದಿನ್ನಿ ಗ್ರಾಮದಲ್ಲಿ ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ADVERTISEMENT

ಆಂಧ್ರದ ರೈತ.ಜಿ.ವೆಂಕಟೇಶರಾವ್ ಅವರು ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲು ಸುಮಾರು 80 ಸಾವಿರ ರೂಪಾಯಿ ಖರ್ಚು ಮಾಡಿ 250ಅಡಿ ಆಳದ ಬೋರವೆಲ್ ಕೊರೆಸಿ ನೀರಿನ ದಾಹವನ್ನು ತೀರಿಸುತ್ತಿದ್ದಾರೆ.ಬಲದಿನ್ನಿ ದೇವಸ್ಥಾನದ ಬಳಿ ಕೊರೆದ ಬೋರವೆಲ್‌ ನಲ್ಲಿ 3 ಇಂಚು ಸಿಹಿ ನೀರು ಸಿಕ್ಕಿದೆ.ಈ ಭಾಗದ ಸಾರ್ವಜನಿಕರಿಗೆ, ರೈತರಿಗೆ, ಜಾನುವಾರುಗಳಿಗೆ ಅನುಕೂಲ ಆಗ್ತಿದ್ದು.ಬೇಸಿಗೆ ಬೇಗೆ ತಣಿಯಲು ಬೋರವೆಲ್ ಕೊರೆದು ದಾಹ ತೀರಿಸಿದ್ದಾರೆ. ಜನಪ್ರತಿನಿಧಿಗಳು, ಸರ್ಕಾರ ಮಾಡಬೇಕಿದ್ದ ಕೆಲಸವನ್ನು ರೈತ ಮಾಡಿರೋದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.ಆಂಧ್ರದಿಂದ ಜೀವನೋಪಾಯಕ್ಕಾಗಿ ನಾಲತವಾಡಕ್ಕೆ ಆಗಮಿಸಿರುವ ಇವರು ಬಲದಿನ್ನಿಯ ಹನುಮಾನ ದೇವರ ಆಶೀರ್ವಾದದಿಂದ ಅನುಕೂಲ ಆಗಿದೆ, ಹಾಗಾಗಿ ದೇವರಿಗೆ ಭಕ್ತಿಯ ಕಾಣಿಕೆ ಕೊಟ್ಟಿದ್ದೇನೆ ಎಂದ ರೈತ ಜಿ ವೆಂಕಟೇಶರಾವ್ ಹೇಳಿದ್ದಾರೆ.

Tags: Andhra Pradesh FarmerDroughtMLAPeople's RepresentativesVijaypurWater Thirstಆಂಧ್ರ ಪ್ರದೇಶ ರೈತಎಂಎಲ್​ಎಜನಪ್ರತಿನಿಧಿಗಳುನೀರಿನ ದಾಹಬರಗಾಲವಿಜಯಪುರಶಾಸಕರು
Previous Post

ನಾಳೆ ಮಂತ್ರಿಗಳಾಗಿ ಪ್ರಮಾಣ ಸ್ವೀಕಾರ ಮಾಡೋದು ಯಾರು..?

Next Post

Jagadish Shettar : ಸಿಎಂ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಕೊನೆ ಕ್ಷಣದಲ್ಲಿ ಬ್ರೇಕ್​..!

Related Posts

ಕಾವೇರಿ ನೀರು ಹಂಚಿಕೆ ವಿವಾದ: ರೈತರ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಾಥ್‌
Top Story

ಕಾವೇರಿ ನೀರು ಹಂಚಿಕೆ ವಿವಾದ: ರೈತರ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಾಥ್‌

by ಪ್ರತಿಧ್ವನಿ
July 30, 2026
0

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸ್ಯಾಂಡಲ್‌ವುಡ್ ಕಲಾವಿದರು ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ...

Read moreDetails
ಕಾವು ಹೆಚ್ಚಿಸಿದ ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ

ಕಾವು ಹೆಚ್ಚಿಸಿದ ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ

July 30, 2026
BREAKING NEWS : ಕರ್ನಾಟಕಕ್ಕೆ ಕಾವೇರಿ ಆಘಾತ : ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ..!

BREAKING NEWS : ಕರ್ನಾಟಕಕ್ಕೆ ಕಾವೇರಿ ಆಘಾತ : ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ..!

July 30, 2026
ಸೌರ ಕೃಷಿ ಪಂಪ್‌ಸೆಟ್‌ಗೆ ರೈತರ ಒಲವು: ರಾಜ್ಯದಲ್ಲಿ ಹೊಸ ದಾಖಲೆ

ಸೌರ ಕೃಷಿ ಪಂಪ್‌ಸೆಟ್‌ಗೆ ರೈತರ ಒಲವು: ರಾಜ್ಯದಲ್ಲಿ ಹೊಸ ದಾಖಲೆ

July 30, 2026
Bengaluru: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲುತ್ತಿದ್ದ ಪಂಚರ್ ಅಂಗಡಿ ಮಾಲೀಕರ ಬಂಧನ

Bengaluru: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲುತ್ತಿದ್ದ ಪಂಚರ್ ಅಂಗಡಿ ಮಾಲೀಕರ ಬಂಧನ

July 30, 2026
Next Post
Jagadish Shettar : ಸಿಎಂ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಕೊನೆ ಕ್ಷಣದಲ್ಲಿ ಬ್ರೇಕ್​..!

Jagadish Shettar : ಸಿಎಂ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಕೊನೆ ಕ್ಷಣದಲ್ಲಿ ಬ್ರೇಕ್​..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!