• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಚುನಾವಣೆಯಲ್ಲಿ ಸೋಲು: ಡಾ.ಕೆ ಸುಧಾಕರ್​ ಕಟ್ಟಾ ಅಭಿಮಾನಿ ಆತ್ಮಹತ್ಯೆಗೆ ಶರಣು

ಪ್ರತಿಧ್ವನಿ by ಪ್ರತಿಧ್ವನಿ
May 15, 2023
in ರಾಜಕೀಯ
0
ಚುನಾವಣೆಯಲ್ಲಿ ಸೋಲು: ಡಾ.ಕೆ ಸುಧಾಕರ್​ ಕಟ್ಟಾ ಅಭಿಮಾನಿ ಆತ್ಮಹತ್ಯೆಗೆ ಶರಣು
Share on WhatsAppShare on FacebookShare on Telegram

ಚಿಕ್ಕಬಳ್ಳಾಪುರ: ಬಿಜೆಪಿ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ರಾಜ್ಯದ ಮತದಾರ ಬಿಜೆಪಿಯ ಘಟಾನುಘಟಿ ನಾಯಕರನ್ನೇ ವಿಧಾನಸಭೆ ಪ್ರವೇಶಿಸದಂತೆ ಮಾಡಿದ್ದಾನೆ . ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದ ಡಾ.ಕೆ ಸುಧಾಕರ್​ ತಮ್ಮ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದರಿಂದ ನೊಂದ ಸುಧಾಕರ್​ ಕಟ್ಟಾ ಅಭಿಮಾನಿ ಆತ್ಮಹತ್ಯೆಗೆ ಶರಣಾದ ಘಟನೆಯು ವರದಿಯಾಗಿದೆ.

ADVERTISEMENT

ಚಿಕ್ಕಬಳ್ಳಾಪುರ ತಾಲೂಕಿನ ವಡ್ರೆಪಾಳ್ಯದ ಕೆರೆಗೆ ಜಿಗಿದು ಸುಧಾಕರ್​ ಅಭಿಮಾನಿ ಚಿತ್ತಾರ ವೆಂಕಟೇಶ್​ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವೆಂಕಟೇಶ್​ ಚಿಕ್ಕಬಳ್ಳಾಪುರ ನಗರದ ಕೋಟೆ ನಿವಾಸಿ ಎಂದು ತಿಳಿದು ಬಂದಿದೆ.

Tags: BJPChikkaballapurDr. K SudhakarKarnatakaSudhakar Fan Suicide
Previous Post

ಹೊನ್ನಾಳಿಯಲ್ಲಿ ಕಾಂಗ್ರೆಸ್​​​ ಕಾರ್ಯಕರ್ತನಿಗೆ ಚಾಕು ಇರಿತ

Next Post

ಕಾಂಗ್ರೆಸ್​ ಅಧಿಕಾರಕ್ಕೆ ಬರ್ತಿದ್ದಂತೆ ನನಗೆ ಬೆದರಿಕೆ ಕರೆ ಬಂದಿದೆ : ಕೆ.ಎಸ್​ ಈಶ್ವರಪ್ಪ

Related Posts

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!
ರಾಜಕೀಯ

ಸಿಎಂ ಕುರ್ಚಿಗೆ ವಾಸ್ತು ಸ್ಪರ್ಶ: ಪ್ರಮಾಣವಚನಕ್ಕೂ ಮುನ್ನ ಡಿಕೆ ಶಿವಕುಮಾರ್ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಕೆ

by ಪ್ರತಿಧ್ವನಿ
June 2, 2026
0

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರಕ್ಕೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ...

Read moreDetails
ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

June 2, 2026
ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ..? : ಹೊಸ ಪಕ್ಷ ಕಟ್ಟುತ್ತಾರಾ ಸಿಂಗಂ..?

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ..? : ಹೊಸ ಪಕ್ಷ ಕಟ್ಟುತ್ತಾರಾ ಸಿಂಗಂ..?

June 2, 2026
ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

June 2, 2026
ನೀನೊಬ್ಬ ಹುಚ್ಚ ರಾಜ, ನಾನಿಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ : ನೆತನ್ಯಾಹು ವಿರುದ್ಧ ಟ್ರಂಪ್‌ ವಾಗ್ದಾಳಿ..

ನೀನೊಬ್ಬ ಹುಚ್ಚ ರಾಜ, ನಾನಿಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ : ನೆತನ್ಯಾಹು ವಿರುದ್ಧ ಟ್ರಂಪ್‌ ವಾಗ್ದಾಳಿ..

June 2, 2026
Next Post
ಕಾಂಗ್ರೆಸ್​ ಅಧಿಕಾರಕ್ಕೆ ಬರ್ತಿದ್ದಂತೆ ನನಗೆ ಬೆದರಿಕೆ ಕರೆ ಬಂದಿದೆ : ಕೆ.ಎಸ್​ ಈಶ್ವರಪ್ಪ

ಕಾಂಗ್ರೆಸ್​ ಅಧಿಕಾರಕ್ಕೆ ಬರ್ತಿದ್ದಂತೆ ನನಗೆ ಬೆದರಿಕೆ ಕರೆ ಬಂದಿದೆ : ಕೆ.ಎಸ್​ ಈಶ್ವರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!