• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವಿಜಯೇಂದ್ರ ರಾಜ್ಯದ ಸೂಪರ್ ಸಿಎಂ: ಸಾಕ್ಷಿಗೆ ವಿಡಿಯೋ ಹಂಚಿಕೊಂಡ ಯತ್ನಾಳ್

by
February 20, 2021
in ಕರ್ನಾಟಕ
0
ವಿಜಯೇಂದ್ರ ರಾಜ್ಯದ ಸೂಪರ್ ಸಿಎಂ: ಸಾಕ್ಷಿಗೆ ವಿಡಿಯೋ ಹಂಚಿಕೊಂಡ ಯತ್ನಾಳ್
Share on WhatsAppShare on FacebookShare on Telegram

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಹಾಗೂ ರಾಜ್ಯಾಡಳಿತದಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪದ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸತತವಾಗಿ ಟೀಕೆ ಮಾಡಿಕೊಂಡು ಬಂದಿದ್ದಾರೆ. ವಿಜಯೇಂದ್ರ ಅವರು ಕರ್ನಾಟಕದ ಸೂಪರ್‌ ಸಿಎಂ ಎಂಬ ಆರೋಪ ಕೂಡಾ ಹೊರಿಸಿದ್ದಾರೆ. ಸದ್ಯ, ಈ ಆರೋಪಕ್ಕೆ ಸಾಕ್ಷಿಯಾಗಿ ಯತ್ನಾಳ್ ಒಂದು ವಿಡಿಯೋವನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.

ADVERTISEMENT

ʼಇಷ್ಟು ದಿನ ವಿಜಯೇಂದ್ರ ಸೂಪರ್ ಸಿ.ಎಮ್ ಎಂದು ನಾನು ಹೇಳಿದ್ದು ಇಂದು ವಿಜಯೇಂದ್ರನೆ ಒಪ್ಪಿಕೊಂಡಂತಾಗಿದೆ. ಯಡಿಯೂರಪ್ಪ ನವರ ರಕ್ತ ಸಂಬಂಧಿ, ವಿಜಯೇಂದ್ರ ಭಂಟ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಮರಿಸ್ವಾಮಿ ವಿಜಯೇಂದ್ರನ ಸಮ್ಮುಖದಲ್ಲೇ ವಿಜಯೇಂದ್ರ ಸೂಪರ್ ಸಿ.ಎಮ್ ಅಂತಾ ಹೇಳಿದ್ದು ವೇದಿಕೆಯಲ್ಲೇ ಇದ್ದ ವಿಜಯೇಂದ್ರ ಸಮ್ಮತಿ ಸೂಚಿಸಿದ್ದು, ಇಡೀ ರಾಜ್ಯದ ಜನತೆಯ ಮುಂದೆ ನನ್ನ ಹೇಳಿಕೆ ಸತ್ಯವಾಗಿ ಹೊರಹೊಮ್ಮಿದೆ.ʼ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

"ಸೂಪರ್ ಸಿಎಂ" @BYVijayendra "ಡಮ್ಮಿ ಸಿಎಂ" @BSYBJP !

▪️ವರ್ಗಾವಣೆ
▪️ಗುತ್ತಿಗೆ
▪️ಮಂತ್ರಿಗಿರಿ ಹಂಚಿಕೆ
▪️ಖಾತೆ ಹಂಚಿಕೆ
▪️ಅನುದಾನ ಬಿಡುಗಡೆ

ಎಲ್ಲದರಲ್ಲೂ #VijayendraServiceTax ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ,
ಅಭಿವೃದ್ಧಿ ಕಾರ್ಯ ಮಾಯವಾಗಿದೆ.@BJP4Karnataka ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? pic.twitter.com/XV4iKVQACJ

— Karnataka Congress (@INCKarnataka) February 20, 2021

ಯತ್ನಾಳ್‌ ಹಂಚಿಕೊಂಡಿರುವ ವಿಡಿಯೋ ಪೀಣ್ಯ ಕೈಗಾರಿಕಾ ಸಂಘದ ಕಾರ್ಯಕ್ರಮವೊಂದಕ್ಕೆ ಸಂಬಂಧಪಟ್ಟದ್ದು, ಅದರಲ್ಲಿ ಬೆಂಗಳೂರು ಜಿಲ್ಲಾ‌ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಅವರು ವಿಜಯೇಂದ್ರ ಅವರ ಸಮ್ಮುಖದಲ್ಲೇ ʼರಾಜ್ಯದ ಸೂಪರ್‌ ಸಿಎಂ ವಿಜಯೇಂದ್ರʼ ಅನ್ನುವುದು ಕೇಳಿಸುತ್ತದೆ.

ಸದ್ಯ ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಖಾತೆಯೂ ಹಂಚಿಕೊಂಡಿದೆ. ಟ್ವಿಟರಿನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್‌, ವಿಜಯೇಂದ್ರ ಸೂಪರ್‌ ಸಿಎಂ, ಯಡಿಯೂರಪ್ಪ ಡಮ್ಮಿ ಸಿಎಂ ಎಂದು ಬರೆದುಕೊಂಡಿದೆ.

ವರ್ಗಾವಣೆ, ಗುತ್ತಿಗೆ, ಮಂತ್ರಿಗಿರಿ ಹಂಚಿಕೆ, ಖಾತೆ ಹಂಚಿಕೆ, ಅನುದಾನ ಬಿಡುಗಡೆ ಎಲ್ಲದರಲ್ಲೂ ವಿಜಯೇಂದ್ರ ಸರ್ವಿಸ್‌ ಟ್ಯಾಕ್ಸ್‌ ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ. ಅಭಿವೃದ್ಧಿ ಕಾರ್ಯ ಮಾಯವಾಗಿದೆ ಎಂದು ಆರೋಪಿಸಿದೆ. ಬಿಜೆಪಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ʼನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರವಲ್ಲವೇ?ʼ ಎಂದು ಪ್ರಶ್ನಿಸಿದೆ

Previous Post

ಮಂಗಳಯಾನದ ಬಹುಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವಿಜ್ಞಾನಿ ಸ್ವಾತಿ: ಟ್ರೆಂಡ್‌‌ ಆದ ಬಿಂದಿ

Next Post

ಬೌದ್ಧ, ಜೈನ ಧರ್ಮದ ಪಾಠಗಳಿಗೆ ಕೊಕ್:‌ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಬೌದ್ಧ, ಜೈನ ಧರ್ಮದ ಪಾಠಗಳಿಗೆ ಕೊಕ್:‌ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

ಬೌದ್ಧ, ಜೈನ ಧರ್ಮದ ಪಾಠಗಳಿಗೆ ಕೊಕ್:‌ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada