• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೋದಿ 2.0 ಹಾಗೂ ಆರ್ಥಿಕ ಹಿಂಜರಿತ

by
May 30, 2020
in ದೇಶ
0
ಮೋದಿ 2.0 ಹಾಗೂ ಆರ್ಥಿಕ ಹಿಂಜರಿತ
Share on WhatsAppShare on FacebookShare on Telegram

ಸತತ ಎರಡನೇ ಬಾರಿ ಭಾರೀ ಜನಮತದೊಂದಿಗೆ ಆಯ್ಕೆಯಾಗಿ ಬಂದ ಮೋದಿ, ತನ್ನ ಮೊದಲಿನ ಅವಧಿಯಂತೆಯೇ ಭಾರತದ ಆರ್ಥಿಕತೆ ಮೇಲೇಳುವಂತೆ ಯಾವ ಗಹನವಾದ ಯೋಜನೆಗಳನ್ನು ತರಲಿಲ್ಲ. ಬದಲಾಗಿ ಮುಂದುವರೆಯುವ ದೇಶಗಳ ಪಟ್ಟಿಯಲ್ಲಿದ್ದ ಭಾರತವನ್ನು ತನ್ನ ವಿಫಲ ಆರ್ಥಿಕ ನೀತಿಯಿಂದ ಹಿಂದಕ್ಕೆ ತಂದಿದ್ದು ನಿಜಕ್ಕೂ ವಿಪರ್ಯಾಸ.

ADVERTISEMENT

ಭಾರತ ಸದ್ಯ ಕರೋನಾ, ಅದರ ಹಿನ್ನಲೆಯಲ್ಲಿ ಜಾರಿಗೆ ತಂದ ಲಾಕ್‌ಡೌನ್‌ ದೇಶದ ಆರ್ಥಿಕ ಕುಸಿತಕ್ಕೆ ಕಾರಣವೆಂದು ಮೋದಿ ಹಾಗೂ ಪಟಾಲಂ ಜಾರಿಕೊಳ್ಳಬಹುದು. ಆದರೆ ಭಾರತದ ಆರ್ಥಿಕತೆ ಕರೋನಾ ಬರುವ ಹಿಂದೆಯೆ ಕುಸಿತ ಕಾಣಲು ತೊಡಗಿತ್ತು.

ಯಾವುದೇ ಪಕ್ಷವಾದ ಸರ್ಕಾರವಿರಲಿ, ಪತ್ರಿಕೋದ್ಯಮವು ದೇಶದ ಜನರ ಪರ ನಿಂತು ವಿರೋಧ ಪಕ್ಷದಂತೆ ವರ್ತಿಸಬೇಕು ಎಂಬ ನಿಲುವಿರುವ “ಪ್ರತಿಧ್ವನಿ” ಮೋದಿ ನೇತೃತ್ವದ ಸರ್ಕಾರ ಮಾಡಿರುವ ವಿಫಲ ಆರ್ಥಿಕ ನೀತಿಯ ಕುರಿತು ಸಂಧರ್ಭಕ್ಕನುಸಾರವಾಗಿ ವಿಮರ್ಷಿಸುತ್ತಾ ಬಂದಿದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ, ಸರ್ಕಾರ ಆರ್ಥಿಕ ನೀತಿಯ ಕುರಿತು ಮಾಡಿರುವ ವರದಿಗಳಲ್ಲಿ ಮುಖ್ಯವಾದುದನ್ನು ಮತ್ತೆ ನಿಮ್ಮ ಮುಂದೆ ಇಡುತ್ತಿದ್ದೇವೆ.

ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮೋದಿ ವಿಫಲವಾಗಿರುವುದು ಏಕೆ ಗೊತ್ತಾ?

ಸರಕಾರ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ರಿಸರ್ವ್ ಬ್ಯಾಂಕಿನ ಮೊರೆ ಹೋಗಿದ್ದು ಸಾಲ ಮಾರುಕಟ್ಟೆಗೆ ಹಣದ ಹರಿವನ್ನು ಹೆಚ್ಚಿಸಲು ಸರಕಾರ ಬಿಡುಗಡೆ ಮಾಡುವ ಬಾಂಡ್ ಗಳ ಖರೀದಿಗೆ ಮುಂದಾಗಬೇಕೆಂದು ಕೋರಿದೆ. ಈಗ ಸರಕಾರವು ತನ್ನ ಹಣಕಾಸು ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಜತೆಗೇ ದೇಶದ ಆರ್ಥಿಕತೆ, ಉತ್ಪಾದನೆ, ಜಿಡಿಪಿ ಬೆಳವಣಿಗೆ ಮತ್ತು ಆದಾಯನ್ನೂ ಹೆಚ್ಚಿಸುವತ್ತ ಚಿಂತೆ ಮಾಡಬೇಕಿದೆ.

ನರೇಂದ್ರ ಮೋದಿ ದುಸ್ಸಾಹಸಕ್ಕೆ ಮತ್ತೊಮ್ಮೆ ನಲುಗಲಿದೆಯೇ ದೇಶದ ಆರ್ಥಿಕತೆ?

ಪೌರತ್ವ ತಿದ್ದುಪಡಿ ಕಾನೂನು ಸಾಮಾಜಿಕ ಸಮಸ್ಯೆ ಆದರೂ, ಆಳದಲ್ಲಿ ಇದು ಆರ್ಥಿಕ ಸಮಸ್ಯೆಯೂ ಹೌದು. ಈಗಾಗಲೇ ನಲುಗಿರುವ ಆರ್ಥಿಕತೆಯು ಮತ್ತಷ್ಟು ನಲುಗಲಿದೆ. ಪ್ರತಿಭಟನೆಯ ವಿಷವರ್ತುಲವನ್ನು ನರೇಂದ್ರ ಮೋದಿಯಾಗಲೀ ,ಅಮಿತ್ ಶಾ ಆಗಲೀ ಅರಿತಂತಿಲ್ಲ.

ಅಪ್ಪಳಿಸಲಿದೆಯೇ ಆರ್ಥಿಕ ಹಿಂಜರಿತ?

ವಿತ್ತೀಯ ಸಂಕಟವನ್ನು ಎದುರಿಸಲು ಪ್ರಕಟಿಸಿದ ಕ್ರಮಗಳು ಕೇವಲ ತೇಪೆಯ ಸ್ವರೂಪದವು. ಸಮೂಹ ಮಾಧ್ಯಮಗಳ ತಲೆಬರೆಹಗಳನ್ನು ಮೆದುಗೊಳಿಸಿ ನಿರ್ವಹಿಸುವ ಕಸರತ್ತು ಅಷ್ಟೇ.

ಮೋದಿ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲಾ, ರುಪಾಯಿ ಮೌಲ್ಯವೂ ಕುಸಿತ!

2014ರಲ್ಲಿನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ರುಪಾಯಿ ಮೌಲ್ಯವು ಪ್ರತಿ ಡಾಲರ್ ಗೆ 58.52 ಇದ್ದದ್ದುಪ್ರಸ್ತುತ (ನವೆಂಬರ್ 26 ರಂದು) 71.62ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 13.2746 ರುಪಾಯಿಗಳಷ್ಟುಮೌಲ್ಯ ಕುಸಿದಿದೆ.

Tags: Economic CrisisLockdownModi 2.0ಆರ್ಥಿಕ ಹಿಂಜರಿತಮೋದಿ 2.0ಲಾಕ್‌ಡೌನ್‌
Previous Post

ಕೋವಿಡ್-19: ಭಾರತದಲ್ಲಿ 5 ಸಾವಿರ ತಲುಪಿದ ಸಾವಿನ ಸಂಖ್ಯೆ

Next Post

ಗುಜರಾತ್ ಮಾದರಿ: ಸರ್ಕಾರದ ವೈಫಲ್ಯ ಪ್ರಶ್ನಿಸಿದ ನ್ಯಾಯಾಧೀಶರಿಗೆ ಕೊಕ್!

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಗುಜರಾತ್ ಮಾದರಿ: ಸರ್ಕಾರದ ವೈಫಲ್ಯ ಪ್ರಶ್ನಿಸಿದ ನ್ಯಾಯಾಧೀಶರಿಗೆ ಕೊಕ್!

ಗುಜರಾತ್ ಮಾದರಿ: ಸರ್ಕಾರದ ವೈಫಲ್ಯ ಪ್ರಶ್ನಿಸಿದ ನ್ಯಾಯಾಧೀಶರಿಗೆ ಕೊಕ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada