• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in ಸಿನಿಮಾ
0
ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಡೀಪ್‌ಫೇಕ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ, ವಿಡಿಯೋ ಹಂಚಿಕೊಂಡಿದ್ದ ಬಹುತೇಕ ಖಾತೆದಾರರು ಕರ್ನಾಟಕದವರಲ್ಲದೆ ಹೊರರಾಜ್ಯದವರಾಗಿರುವುದು ಬೆಳಕಿಗೆ ಬಂದಿದೆ.

ADVERTISEMENT
CM Vijay : ಮಹಿಳಾ ಸುರಕ್ಷತೆಗೆ ದಳಪತಿ ವಿಜಯ್‌ ದಿಟ್ಟ ಹೆಜ್ಜೆ..! #cmvijay #vijay #tvkvijay #tvk #pratidhvani

ನಟಿ ರುಕ್ಮಿಣಿ ವಸಂತ್ ಅವರು ನೀಡಿದ್ದ ದೂರಿನಲ್ಲಿ ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಉಲ್ಲೇಖಿಸಿದ್ದರು. ಈ ಖಾತೆಗಳ ತಾಂತ್ರಿಕ ಮಾಹಿತಿ ಪರಿಶೀಲಿಸಿದ ಪೊಲೀಸರಿಗೆ, ಅವುಗಳ ನಿರ್ವಹಣೆ ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲದ ವ್ಯಕ್ತಿಗಳಿಂದ ನಡೆದಿರುವ ಸಾಧ್ಯತೆ ಕಂಡುಬಂದಿದೆ.ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಬಳಸುತ್ತಿದ್ದ ಕೆಲವು ಖಾತೆಗಳನ್ನು ಬಂದ್ ಮಾಡಲಾಗಿದೆ. ಆದರೆ ಖಾತೆಗಳ ಹಿಂದಿರುವ ನಿಜವಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಸೈಬರ್ ತಜ್ಞರ ನೆರವಿನಿಂದ ಪೊಲೀಸರು ಮುಂದುವರಿಸಿದ್ದಾರೆ.

DCM DrG Parameshwar : DCM ಪರಮೇಶ್ವರ್‌, KN ರಾಜಣ್ಣ ಮಾತುಕತೆ..! #knrajanna #congress #pratidhvani

ಕೆಲವು ದಿನಗಳ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಟಿ, ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದರು.ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರು, ಡಿಜಿಟಲ್ ಟ್ರೇಲ್, ಐಪಿ ವಿಳಾಸಗಳು ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ. ಡೀಪ್‌ಫೇಕ್ ತಂತ್ರಜ್ಞಾನ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Tags: #CCBPolice#CyberCrime#CyberSecurity#DeepFakeVideo#DigitalCrime#FakeVideo#RukminiVasanth#socialmediabengalurupolicekannadacinemapratidavani
Previous Post

ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..

Next Post

ಎಸ್‌ಐಆರ್‌ ಅನುಮೋದಿಸುವ ಸುಪ್ರೀಂ ತೀರ್ಪು

Related Posts

ಸಂಧಾನಕ್ಕೆ ರೆಡಿಯಾಗ್ತಾರಾ ಸಿಎಂ ವಿಜಯ್‌ ಪತ್ನಿ? ದಾಂಪತ್ಯ ಸರಿಯಾಗಲು ಖಡ್ಗ ಕಾಣಿಕೆ ಕೊಟ್ರಾ ದಳಪತಿ!
Top Story

ಸಂಧಾನಕ್ಕೆ ರೆಡಿಯಾಗ್ತಾರಾ ಸಿಎಂ ವಿಜಯ್‌ ಪತ್ನಿ? ದಾಂಪತ್ಯ ಸರಿಯಾಗಲು ಖಡ್ಗ ಕಾಣಿಕೆ ಕೊಟ್ರಾ ದಳಪತಿ!

by ಪ್ರತಿಧ್ವನಿ
June 13, 2026
0

ತಮಿಳುನಾಡು ಸಿಎಂ ವಿಜಯ್‌ ಅವರ ಬದುಕಲ್ಲಿ ಹೊಸ ಭರವಸೆ ಮೂಡುತ್ತಾ? ಇಂಥದ್ದೊಂದು ಪ್ರಶ್ನೆ ಸದ್ಯ ಗಿರಕಿ ಹೊಡೆಯುತ್ತಿದೆ. ಅದಕ್ಕೆ ಕಾರಣ, ವಿಚ್ಛೇದನ. ಹೌದು, ಕಳೆದ ಕೆಲವು ತಿಂಗಳುಗಳಿಂದ...

Read moreDetails
Thalapathy Vijay: ಮೂಕಾಂಬಿಕೆಗೆ ಭಕ್ತ ದಳಪತಿಯ ವಿಶೇಷ ಕಾಣಿಕೆ:1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ​​

Thalapathy Vijay: ಮೂಕಾಂಬಿಕೆಗೆ ಭಕ್ತ ದಳಪತಿಯ ವಿಶೇಷ ಕಾಣಿಕೆ:1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ​​

June 12, 2026
ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

June 11, 2026
ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?

ಸೋಶಿಯಲ್ ಮೀಡಿಯಾ ಪುಂಡರ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ

June 11, 2026
ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ

ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ

June 11, 2026
Next Post
ದುಬೈನಿಂದ ಚಿನ್ನ ಸಾಗಣೆಗೆ ಹೈಟೆಕ್ ಐಡಿಯಾ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯಲಾಯಿತು ರಹಸ್ಯ

ಎಸ್‌ಐಆರ್‌ ಅನುಮೋದಿಸುವ ಸುಪ್ರೀಂ ತೀರ್ಪು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada