• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ನೆತನ್ಯಾಹು ಸಾವಿನ ವದಂತಿ: ಇಸ್ರೇಲ್ ರಾಯಭಾರಿ ಸ್ಪಷ್ಟನೆ

ಪ್ರತಿಧ್ವನಿ by ಪ್ರತಿಧ್ವನಿ
March 17, 2026
in ವಿದೇಶ
0
ನೆತನ್ಯಾಹು ಸಾವಿನ ವದಂತಿ: ಇಸ್ರೇಲ್ ರಾಯಭಾರಿ ಸ್ಪಷ್ಟನೆ
Share on WhatsAppShare on FacebookShare on Telegram

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಸ್ರೇಲ್ ಪ್ರಧಾನಿಯವರ ಆರೋಗ್ಯ ಹಾಗೂ ಸಾವಿನ ವದಂತಿಗಳನ್ನು ತಳ್ಳಿಹಾಕಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಗ್ಯವಾಗಿದ್ದು ಜೀವಂತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT
Siddaramaiah : ಕಾಂಗ್ರೇಸ್ ಮನಸ್ಥಿತಿ ಹೇಗಿದೆ ಅಂದ್ರೆ ಎಲ್ಲದಕ್ಕೂ ಪುರುಷರನ್ನೇ ಆಯ್ಕೆ ಮಾಡ್ತಾರೆ #pratidhvani

ಇತ್ತೀಚೆಗೆ ನೆತನ್ಯಾಹು ಅವರ ಸಾರ್ವಜನಿಕ ಭಾಷಣವು ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಹಾಗೂ ಅವರು ಮೃತಪಟ್ಟಿದ್ದಾರೆ ಎಂಬಂತೆ ಕೆಲವು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಈ ವದಂತಿಗಳು ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡಿ ಅಧಿಕೃತ ವಿಡಿಯೋಗಳ ವಿಶ್ವಾಸಾರ್ಹತೆ ಕುರಿತು ಚರ್ಚೆಗೆ ಕಾರಣವಾಗಿತ್ತು.

C M Siddaramaiah  : ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠಕ್ಕೆ ಭೇಟಿ  #pratidhvani

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೆಫೆಯಲ್ಲಿ ಪ್ರಧಾನಿ ನೆತನ್ಯಾಹು ಕಾಣಿಸಿಕೊಂಡಿರುವ ವಿಡಿಯೋ ಅಸಲಿಯೇ ಆಗಿದ್ದು, ಅದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಲಾಗಿದೆ ಎಂಬ ಆರೋಪಗಳು ತಪ್ಪು ಎಂದು ಹೇಳಿದರು.

Karnataka Legislative Council :  ಹೊರಟ್ಟಿ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ಎಂಎಲ್‌ಸಿಗಳು..! #pratidhvani

“ಪ್ರಧಾನಿ ನೆತನ್ಯಾಹು ಜೀವಂತವಾಗಿದ್ದಾರೆ. ನಾನು ಇಸ್ರೇಲ್‌ನಲ್ಲಿ ಇದ್ದಾಗ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ಖುದ್ದಾಗಿ ನೋಡಿದ್ದೇನೆ. ಕೆಫೆಯಲ್ಲಿನ ಈ ವಿಡಿಯೋ ಎಐ ಮೂಲಕ ಸೃಷ್ಟಿಸಲ್ಪಟ್ಟದ್ದಲ್ಲ. ಆನ್‌ಲೈನ್‌ನಲ್ಲಿ ಸಾಕಷ್ಟು ಅಪಪ್ರಚಾರ ಹರಡುತ್ತಿದೆ,” ಎಂದು ರಾಯಭಾರಿ ಅಜರ್ ತಿಳಿಸಿದ್ದಾರೆ.

ಇದನ್ನೂ ಓದಿ

ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?

ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?

Tags: IndiairakIranIsraeli ambassadorNetamyahu deathNetanyahu death rumourspratidavaniwar
Previous Post

ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?

Next Post

ಕೃತಕ ಬುದ್ಧಿಮತ್ತೆ (ಎಐ) ಕಂಡುಹಿಡಿದವರು ಯಾರು? ಯಾವಾಗ ಆರಂಭವಾಯಿತು?

Related Posts

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?
Top Story

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

by ಪ್ರತಿಧ್ವನಿ
May 20, 2026
0

ನವದೆಹಲಿ : ಐದ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನೆದರ್ಲ್ಯಾಂಡ್‌, ಸ್ವೀಡನ್‌ , ನಾರ್ವೆ ಬಳಿಕ ಇದೀಗ ಇಟಲಿ ತಲುಪಿದ್ದಾರೆ. ಭಾರತದ ಬಾಂಧವ್ಯ ಜಾಗತಿಕ ಮಟ್ಟದ...

Read moreDetails
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
ಅಮೆರಿಕಾ–ಇರಾನ್ ಉದ್ವಿಗ್ನತೆಗೆ ಪರಿಹಾರ ಹುಡುಕಾಟ: ಶಾಂತಿ ಪ್ರಸ್ತಾಪ ಪರಿಶೀಲನೆ

ಅಮೆರಿಕಾ–ಇರಾನ್ ಉದ್ವಿಗ್ನತೆಗೆ ಪರಿಹಾರ ಹುಡುಕಾಟ: ಶಾಂತಿ ಪ್ರಸ್ತಾಪ ಪರಿಶೀಲನೆ

May 4, 2026
Next Post
ಕೃತಕ ಬುದ್ಧಿಮತ್ತೆ (ಎಐ) ಕಂಡುಹಿಡಿದವರು ಯಾರು? ಯಾವಾಗ ಆರಂಭವಾಯಿತು?

ಕೃತಕ ಬುದ್ಧಿಮತ್ತೆ (ಎಐ) ಕಂಡುಹಿಡಿದವರು ಯಾರು? ಯಾವಾಗ ಆರಂಭವಾಯಿತು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!