ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?
ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ಎರಡು ಟ್ಯಾಂಕರ್ ಹಡಗುಗಳು ಇರಾನ ದೇಶದ ಅಧೀನದಲ್ಲಿರುವ ಹಾರ್ಮೂಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿರುವುದಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ADVERTISEMENT ಭಾರತದ ವಿದೇಶಾಂಗ ಸಚಿವಾಲಯ ಮತ್ತು ಇರಾನ್ ನಡುವಿನ ಮಾತುಕತೆ ಬಳಿಕ, ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮೂಲಕ ಸುರಕ್ಷಿತವಾಗಿ ಸಾಗಲು ಇರಾನ್ ಅವಕಾಶ ನೀಡಿದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಅನೇಕ ಹಡಗುಗಳಿಗೆ ಭದ್ರತಾ ಸವಾಲುಗಳು ಎದುರಾಗಿದ್ದವು. ಆದರೂ ಭಾರತೀಯ … Continue reading ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?
Copy and paste this URL into your WordPress site to embed
Copy and paste this code into your site to embed