• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಸಮೀಕ್ಷೆ ನಡೆಸಲು ಬಂದವರಿಗೆ ಕೇಂದ್ರ ಸಚಿವ ನಿಂದಲೇ ಉದ್ಧಟತನ ಪ್ರದರ್ಶನ !

ಪ್ರತಿಧ್ವನಿ by ಪ್ರತಿಧ್ವನಿ
October 5, 2025
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಮೀಕ್ಷೆ ನಡೆಸಲು ಬಂದವರಿಗೆ ಕೇಂದ್ರ ಸಚಿವ ನಿಂದಲೇ ಉದ್ಧಟತನ  ಪ್ರದರ್ಶನ !
Share on WhatsAppShare on FacebookShare on Telegram

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳ ಮೇಲೆ ಕೇಂದ್ರ ಸಚಿವ ವಿ.ಸೋಮಣ್ಣ ಉದ್ಧಟತನದ ಪ್ರದರ್ಶನ ತೋರಿರುವ ಘಟನೆ ವಿಜಯನಗರದಲ್ಲಿರುವ ಕೇಂದ್ರ ಸಚಿವರ ಮನೆಯಲ್ಲಿ ನಡೆದಿದೆ.

ಸಮೀಕ್ಷೆ ನಡೆಸುತ್ತಿರುವ 9 ಸಿಬ್ಬಂದಿಗಳು ಅವರ ಮನೆಗೆ ಬಂದಿದ್ದಾರೆ, ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಸೌಜನ್ಯದಿಂದಲೇ ಉತ್ತರ ನೀಡಬಹುದಾಗಿತ್ತಾದರೂ ಕೂಡ ಕೇಂದ್ರ ಸಚಿವ ಹಾರಿಕೆ ಉತ್ತರಗಳನ್ನು ನೀಡುವ  ಬದಲು ಸಮೀಕ್ಷೆ ನಡೆಸಲು ಬಂದ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ಬಡೆದುಕೊಂಡು, ತಾಳ್ಮೆ ವಿಚೇನೆಯಿಂದ ನಡೆದುಕೊಂಡು ಸಹಕರಿಸಬಹುದಿತ್ತು. ಅವರು ಹಾಗೆ  ಮಾಡದೆ ತಾನೊಬ್ಬ ಕೇಂದ್ರ ಸಚಿವ, ರಾಷ್ಟ್ರ ಮಟ್ಟದ ರಾಜಕಾರಣಿ ಎಂದು ಭಾವಸಿ ದರ್ಪವನ್ನು ತೋರಿ ವಿನಾಕರಾಣ ಟೀಕೆಗೆಗಳಿಗೆ ಗುರಿಯಾಗಿದ್ದಾರೆ.

ADVERTISEMENT




ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವ ಸರ್ಕಾರವು ಸಮೀಕ್ಷೆ ನಡೆಸುತ್ತಿದೆ. ಪ್ರತಿಯೊಬ್ಬರ ಮನೆಗೆ ಹೋಗಿ, ವಯಕ್ತಿಕ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿರುವ ಸಿಬ್ಬಂದಿಗಳು. ಇಂದು ವಿಜಯನಗರದರಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ನ ಮನೆಗೆ ಹೋಗಿ ಸಮೀಕ್ಷೆ ನಡೆಸು ಮುಂದಾಗಿದ್ದಾರೆ. ಅವರ ಬಳಿ ನಿಮ್ಮ ಉಪಜಾತಿ ಯಾವುದು ? ಯಾವ ವಯಸ್ಸನಿಲ್ಲಿ ನೀವು ಮದುವೆಯಾದ್ರಿ? ಎಂಬ ಪ್ರಶ್ನೆಗಳಿಗೆ ಕೇಳಿದ್ದಾರೆ. ಅದಕ್ಕೆ ಉಡಾಫೆ ಉತ್ತರಗಳನ್ನು ನೀಡಿದ್ದಾರೆ. ಉಪ ಜಾತಿ ಬಗ್ಗೆ ಕೇಳಿದಕ್ಕೆ ಸಿದ್ದರಾಮಯ್ಯ ಅವರ ಜಾತಿ, ಮದುಗೆ ಸಂಬಂಧಿಸಿದಿ ಪ್ರಶ್ನೆಗೆ ನಮ್ಮ ಅಪ್ಪನನ್ನು ಕೇಳಬೇಕು ಎಂದು ಪ್ರತಿಕ್ರಿಯೆಯಿಸಿದ್ದಾರೆ. ಸೋಮಣ್ಣ ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಹೆಸರನ್ನೇ ನಮೂದಿಸಿ ಎಂದಿದ್ದಾರೆ.  ಈ  ಮೂಲಕ ಅವರು ಜನಪ್ರತಿನಿಧಿ ಎಂಬುದನ್ನೇ ಮರೆತು  ಸಣ್ಣತನವನ್ನು ತೋರಿರುವ ಹಿನ್ನಲೆಯಲ್ಲಿ  ಮಾಧ್ಯಮಗಳಲ್ಲೂ ಹಾಗೂ  ಸಾಮಾಜಿಕ ಜಾಲತಾಣಗಳಲ್ಲೂ  ಅವರ ವಿರುದ್ಧ ಟೀಕೆಗಳು ಕೇಳಿಬರುತ್ತಿದ್ದು, ನೀವು ಯಾವ ಸೀಮೆ ಸಂಸದ ಹಾಗೂ  ಕೇಂದ್ರ ಸಚಿವ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.


Tags: Chief Minister SiddaramaiahD.K. Shiva KumarEconomiceducationKarnataka GovernmentSocial Strata SurveyUnion MinsiterV. Sommanna
Previous Post

ಜುಬೀನ್ ಗರ್ಗ್ ಸಾವಿನ ತನಿಖೆ ನ್ಯಾಯಾಂಗ ಆಯೋಗ ರಚನೆ!

Next Post

ನಮ್ಮ ಮೆಟ್ರೋಗೆ ಹೊಸ ಹೆಸರು ಶಿಫಾರಸ್ಸು ಮಾಡಿದ ಸಿಎಂ !

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ನಮ್ಮ ಮೆಟ್ರೋಗೆ ಹೊಸ ಹೆಸರು ಶಿಫಾರಸ್ಸು ಮಾಡಿದ ಸಿಎಂ !

ನಮ್ಮ ಮೆಟ್ರೋಗೆ ಹೊಸ ಹೆಸರು ಶಿಫಾರಸ್ಸು ಮಾಡಿದ ಸಿಎಂ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada