• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಮಧುಸೂದನ್ ರಾವ್ ಬಲಿಯಾಗಿದ್ದಾರೆ.

ಪ್ರತಿಧ್ವನಿ by ಪ್ರತಿಧ್ವನಿ
April 23, 2025
in Top Story, ಇತರೆ / Others, ಇದೀಗ, ದೇಶ, ರಾಜಕೀಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಆಂದ್ರದ ನೆಲ್ಲೂರು ಮೂಲ ಮಧುಸೂಧನ್ ನಗರದ ರಾಮಮೂರ್ತಿ ನಗರದಲ್ಲಿ ನೆಲೆಸಿದ್ರು. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರ ಮಗ ಮುಕುಂದ ಶ್ರೀಧತ್ತ ಜೊತೆಗೆ ಮಧುಸೂದನ್ ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಕಾಶ್ಮೀರ ಪ್ರವಾಸ ಹೋಗಿದ್ರು. ಮೂರು ಕುಟುಂಬಗಳು ಹೋಗಿದ್ದವು ಅದರಲ್ಲಿ ಇವರದ್ದು ಒಂದು ಕುಟುಂಬವಾಗಿದ್ದು,
ಊಟ ತರೋದಕ್ಕೆ ಅಂತ ಹೋಗಿದ್ರಂತೆ.

ADVERTISEMENT

ಮಧುಸೂದನ್ ರಾವ್ ಅವರ ಹೆಂಡತಿ ಸ್ನೇಹಿತರ ಜೊತೆ ಹೋಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಇಲ್ಲೆ ವಾಸವಾಗಿದ್ರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ರು ಎಂದು ತಿಳಿದು ಬಂದಿದೆ. ಇನ್ನೂ ಮಧುಸೂಧನ್ ಇತ್ತಿಚೇಗಷ್ಟೆ ರಾಮಮೂರ್ತಿ ನಗರದಲ್ಲಿ ಡೂ ಪ್ಲೆಕ್ಸ್ ಮನೆ ಕಟ್ಟಿಕೊಂಡು ಕೊಂಡು ಕುಟುಂಬ ಜೊತೆಗೆ ವಾಸವಿದ್ರಂತೆ.

ಮಧುಸೂದನ್ ಅವರ ಮೃತದೇಹ ಇಂದೇ ರವಾನೆ ಆಂಧ್ರಪ್ರದೇಶದ ನೆಲ್ಲೂರಿನ ತವರೂರಿಗೆ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ ಮಧ್ಯಾಹ್ನ ೩ ಗಂಟೆಗೆ ಶ್ರೀನಗರದಿಂದ ಚೆನ್ನೈಏರ್ ಪೋರ್ಟ್ ಗೆ ತಲುಪಲಿರುವ ಮೃತದೇಹ ನಂತರ ಚೆನ್ನೈ ನಿಂದ ಆಂಧ್ರದ ನೆಲ್ಲೂರಿಗೆ ಶಿಫ್ಟ್ಕು ಟುಂಬಸ್ಥರ ಮನವಿ ಮೇರೆಗೆ ಬೆಂಗಳೂರಿಗೆ ತರದೇ ನೇರಾ ಆಂಧ್ರಪ್ರದೇಶದ ಕಾವಲಿ ಸೋಮಿಸೆಟ್ಟಿಯ ಪೋಷಕರ ಮನೆಗೆ ಪಾರ್ಥಿವ ಶರೀರ ಹಸ್ತಾಂತರದ ನಿರ್ಧಾರ ಮಧುಸೂದನ್ ರಾವ್ ಅವರ ನಿಧನದ ವಿಚಾರ ತಿಳಿಯದ ಪೋಷಕರು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಲಿಯಲ ಸೋಮಿಸೆಟ್ಟಿಯಲ್ಲಿರುವ ಪೋಷಕರ ಮನೆ ಹಾರ್ಟ್ ಪೇಷೆಂಟ್ ಆಗಿರುವ ಮೃತ ಮಧುಸೂದನ್ ಪೋಷಕರು ಮಗನ ಸಾವಿನ ವಿಚಾರ ತಿಳಿಯದ ಪೋಷಕರು ಪೋಷಕರಾದ ತಿರುಪಾಲ್ ಮತ್ತು ಪದ್ಮ ಮೇದಾರ ಮಾರುಕಟ್ಟೆಯಲ್ಲಿ ಬಾಳೆಹಣ್ಣು ವ್ಯಾಪಾರ ಮಾಡಿ ಜೀವನ ಮಾಡುತ್ತಿರುವ ಪೋಷಕರು ಮಧುಸೂದನ್ ರಾವ್ ಸಾವಿನ ಬಗ್ಗೆ ಮಾಹಿತಿ ಇಲ್ಲದ ಸಂಬಂಧಿಕರು ಮತ್ತು ಸ್ಥಳೀಯರು.

Tags: indian tourist killed by terroristsjammu kashmir terrorist attackpahalgam terrorist attackpahalgam tourist attackterror attack in jammuterror attack in jammu and kashmirterror attack in jammu and kashmir todayterror attack in jammu kashmirterror attack in kashmirterror attack in pahalgamTerrorist Attackterrorist attack in kashmirterrorist attack in pahalgamterrorist attack pahalgamtourist attack pahalgam
Previous Post

ಪೆಹಲ್ಗಾಮ್‌ನಲ್ಲಿ ಉಗ್ರರಿಂದ ಪ್ರವಾಸಿಗರ ಹತ್ಯೆ ..!

Next Post

ಕರ್ನಾಟಕದ ಎಷ್ಟು ಮಂದಿ ಪ್ರವಾಸಿಗರು ಸೇಫ್​ ಆಗಿದ್ದಾರೆ..? ಎಲ್ಲೆಲ್ಲಿ ಇದ್ದಾರೆ..?

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ಕರ್ನಾಟಕದ ಎಷ್ಟು ಮಂದಿ ಪ್ರವಾಸಿಗರು ಸೇಫ್​ ಆಗಿದ್ದಾರೆ..? ಎಲ್ಲೆಲ್ಲಿ ಇದ್ದಾರೆ..?

ಕರ್ನಾಟಕದ ಎಷ್ಟು ಮಂದಿ ಪ್ರವಾಸಿಗರು ಸೇಫ್​ ಆಗಿದ್ದಾರೆ..? ಎಲ್ಲೆಲ್ಲಿ ಇದ್ದಾರೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada