ಹಾಸ್ಯನಟನಾಗಿ ಪ್ರಾರಂಭವಾದ ಈ ಅತ್ಯದ್ಭುತ ನಟ, ಹೀರೋ ಆಗಿ ತಮ್ಮದೇ ಆದ ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಅವರ ಛಾಪನ್ನು ಮೂಡಿಸಿದ್ದಾರೆ. ಇಂದಿಗೂ ಸ್ಯಾಟಲೈಟ್ & ಟಿಆರ್ಪಿಗಳ ಚಾಂಪಿಯನ್. ನಮ್ಮ ಈ ರಾಮರಸ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಹೊಮ – ಹವನ ಮತ್ತು ಯಜ್ಞಗಳ ಒಡೆಯ ಇಂದ್ರ ದೇವೇಂದ್ರನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ,ರಾಮರಸ ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾದ ಉದ್ದೇಶವು ಫ್ರಾಂಚೈಸಿಯ ಮುಂದಿನ ಅಧ್ಯಾಯದಲ್ಲಿ ಬಹಿರಂಗವಾಗಲಿದೆ..
![](https://pratidhvani.com/wp-content/uploads/2025/02/WhatsApp-Image-2025-02-06-at-9.52.48-AM-1-709x1024.jpeg)
ಕಲಾವಿದರು- ಕಾರ್ತಿಕ್ ಮಹೇಶ್, ಹೆಬಾ ಪಟೇಲ್, ಬಾಲಾಜಿ ಮನೋಹರ, ಮುಂತಾದವರು.ತಂತ್ರಜ್ಞರು -ಜಿ ಸಿನಿಮಾಸ್ ಗುರು ದೇಶಪಾಂಡೆ ಪ್ರೊಡಕ್ಷನ್ಸ್ & ಸೆವೆನ್ ಸ್ಟಾರ್ ಮೂವೀಸ್.ನಿರ್ಮಾಪಕರು- ಗುರು ದೇಶಪಾಂಡೆ, ವಿಕ್ರಂ ಆರ್ಯ ರಚನೆ & ನಿರ್ದೇಶನ- ಬಿ. ಎಂ. ಗಿರಿರಾಜ್ ಕ್ರಿಯೇಟಿವ್ ಹೆಡ್- ಗುರು ದೇಶಪಾಂಡೆ ಭರತ್ ಬಿ.ಜೇ., ಎ.ವಿ.ಕೃಷ್ಣ ಕುಮಾರ್(ಕೆ.ಕೆ.), ಅರ್ಜುನ್ ಕಿಟ್ಟು, ಹೊಸ್ಮನೆ ಮೂರ್ತಿ, ಅರ್ಜುನ್ ರಾಜ್, ಮುರುಳಿ, ಡಾ. ನಾಗೇಂದ್ರ ಪ್ರಸಾದ್, ಪುನೀತ್ ಆರ್ಯ, ನಾಗಾರ್ಜುನ್ ಶರ್ಮ, ಸುಧೀಂದ್ರ ವೆಂಕಟೇಶ್, ಅನಿಲ್ ಯಾದವ್, ಸೆವಿಯರ್, ಮಹೇಶ್ , ಸುರೇಶ್ ಗುಣ,ಧರ್ಮರಾಜ, ಸ್ಟಿಲ್ ಸುರೇಶ್.