• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬ್ಲಾಡರ್ ಇನ್ಫೆಕ್ಷನ್ ಆದಾಗ ಕಾಡುವ ಪ್ರಮುಖ ರೋಗಲಕ್ಷಣಗಳು ಇವುಗಳೆ.!

Rachita by Rachita
December 27, 2024
in Top Story, ಜೀವನದ ಶೈಲಿ
0
ಬ್ಲಾಡರ್ ಇನ್ಫೆಕ್ಷನ್ ಆದಾಗ ಕಾಡುವ ಪ್ರಮುಖ ರೋಗಲಕ್ಷಣಗಳು ಇವುಗಳೆ.!
Share on WhatsAppShare on FacebookShare on Telegram

ಬ್ಲಾಡರ್ ಇನ್ಫೆಕ್ಷನ್ ಎನ್ನುವಂಥದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಕ್ಕೆ ಕಾಡುವಂತ ಒಂದು ಸಮಸ್ಯೆಯಾಗಿದೆ. ಬ್ಲಾಡರ್ ಇನ್ಫೆಕ್ಷನ್ ಗೆ ಪ್ರಮುಖ ಕಾರಣ ಎಂದರೆ ಬ್ಯಾಕ್ಟೀರಿಯಾ. ಹಾಗೂ ದೇಹದಲ್ಲಿ ಆಗಾಗ ಹಾರ್ಮೋನಲ್ ಚೇಂಜಸ್ ಆಗ್ತಾ ಇದ್ದರೂ ಕೂಡ ಬ್ಲಾಡರ್ ಇನ್ಫೆಕ್ಷನ್ ಆಗುತ್ತದೆ ಜೊತೆಗೆ ದೇಹದ ಇಮ್ಯೂನಿಟಿ ಸಿಸ್ಟಮ್ ವೀಕ್ ಆಗಿದ್ದರೂ ಕೂಡ. ಇನ್ನು ಬ್ಲಡೆರ್ ಇನ್ಫೆಕ್ಷನ್ ಆದಾಗ ಕಾಡುವಂತ ಸಿಂಪ್ಟಮ್ಸ್ ಯಾವುದು ಎಂಬುದರ ಮಾಹಿತಿ ಹೀಗಿದೆ.

ADVERTISEMENT
  • ಬ್ಲಡೆರ್ ಇನ್ಫೆಕ್ಷನ್ ಆದಾಗ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ ಜೊತೆಗೆ ಉರಿ ಕೂಡ ಜಾಸ್ತಿ ಇರುತ್ತದೆ.
  • ಪದೇ ಪದೇ ಮೂತ್ರ ವಿಸರ್ಜನೆ ಮಾಡುವಂತೆ ಆಗುತ್ತದೆ ಹಾಗೂ ಅಲ್ಪ ಪ್ರಮಾಣದ ಮೂತ್ರವು ಉತ್ಪತ್ತಿಯಾಗಿದ್ದರೂ ಸಹ ಮೂತ್ರ ವಿಸರ್ಜನೆ ಮಾಡಬೇಕು ಎನಿಸುತ್ತದೆ.
  • ಇದ್ದಕ್ಕಿದ್ದಾಗೆ ಅಥವಾ ಸಡನ್ನಾಗಿ ಮೂತ್ರ ವಿಸರ್ಜನೆ ಮಾಡುವಂತಹಾಗುತ್ತದೆ.
  • ಈ ಸಂದರ್ಭದಲ್ಲಿ ಮೂತ್ರವು ಕೆಟ್ಟ ಅಥವಾ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವ ಅಗತ್ಯವಿರುತ್ತದೆ.
  • ಕೆಲವು ಬಾರಿ ಮೂತ್ರದಲ್ಲಿ ರಕ್ತ ಬರುವಂತ ಛಾನ್ಸ್ ಜಾಸ್ತಿ ಇರುತ್ತದೆ.
  • ಹೊಟ್ಟೆಯ ಕೆಳಭಾಗದಲ್ಲಿ ಬೆನ್ನಿನಲ್ಲಿ ಹಾಗೂ ಸೈಡ್ ನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಪೆಲ್ವಿಕ್ ಲ್ಪೇನ್ ಅಂತಾನೂ ಕರೀತಾರೆ.
  • ಬ್ಲಾಡರ್ ಇನ್ಫೆಕ್ಷನ್ ಆದಾಗ ಹೆಚ್ಚು ಜನಕ್ಕೆ ಬರುವಂತದ್ದು ಜ್ವರ. ಕೆಲವರಿಗೆ ಅತಿಯಾದ ಜ್ವರ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಟೆಂಪ್ರೇಚರ್ ಕಡಿಮೆ ಇದ್ದು ಜ್ವರವಿರುತ್ತದೆ.
  • ನೀವು ಇರುವಂತಹ ಜಾಗದಲ್ಲಿ ಕೋಲ್ಡ್ ನಾರ್ಮಲ್ ಆಗಿ ಇದ್ದರು ಕೂಡ, ನಿಮ್ಗೆ ಚಳಿ ಹೆಚ್ಚಿರುತ್ತದೆ.
Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆ ಅವರ ಆಶೀರ್ವಾದ ಪಡೆದುಕೊಂಡ “ಅನ್ ಲಾಕ್ ರಾಘವ” ಚಿತ್ರತಂಡ.!!

Next Post

ಮನಮೋಹನ್ ಸಿಂಗ್​ ಅವರನ್ನು ಭಾರತ ಹೇಗೆಲ್ಲಾ ನೆನಪಿಸಿಕೊಳ್ಳಬೇಕು..?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಮನಮೋಹನ್ ಸಿಂಗ್​ ಅವರನ್ನು ಭಾರತ ಹೇಗೆಲ್ಲಾ ನೆನಪಿಸಿಕೊಳ್ಳಬೇಕು..?

ಮನಮೋಹನ್ ಸಿಂಗ್​ ಅವರನ್ನು ಭಾರತ ಹೇಗೆಲ್ಲಾ ನೆನಪಿಸಿಕೊಳ್ಳಬೇಕು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada