• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮ್ಯಾಕ್ಸ್‌ ಸಿನಿಮಾ ಹೇಗಿದೆ..? ಬಾಸಿಸಮ್‌ ಅಂತಾ ಟಾಂಟ್‌ ಕೊಟ್ಟಿದ್ಯಾರಿಗೆ..?

ಪ್ರತಿಧ್ವನಿ by ಪ್ರತಿಧ್ವನಿ
December 25, 2024
in Top Story, ಸಿನಿಮಾ
0
ಮ್ಯಾಕ್ಸ್‌ ಸಿನಿಮಾ ಹೇಗಿದೆ..? ಬಾಸಿಸಮ್‌ ಅಂತಾ ಟಾಂಟ್‌ ಕೊಟ್ಟಿದ್ಯಾರಿಗೆ..?
Share on WhatsAppShare on FacebookShare on Telegram

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನದ ವೀಕ್ಷಕರು ಸಿನಿಮಾ ಚೆನ್ನಾಗಿದೆ ಅನ್ನೋ ಮಾಹಿತಿ ಕೊಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾವ ಚಿತ್ರವೂ ಬಿಡುಗಡೆ ಆಗದೆ ಮ್ಯಾಕ್ಸ್‌ ಮೂಲಕ ತೆರೆ ಮೇಲೆ ಬಂದಿರುವ ಸುದೀಪ್‌, ತನ್ನ ಅಬಿಮಾನಿಗಳಿಗೆ ಮೋಸ ಮಾಡಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಆದರೆ ಸಾಮಾಜಿಕ ಜಾಲತಾಣಗಳ ಕೌಂಟರ್‌ಗೆ ಕಿಚ್ಚ ಸುದೀಪ್‌ ಟಾಂಟ್‌ ಕೊಟ್ಟಿದ್ದಾರೆ.

ADVERTISEMENT
Max Kannada Review ಮ್ಯಾಕ್ಸ್ ಸಿನಿಮಾ ನೋಡಿದ ತಾರೆಯರ ಫಸ್ಟ್ ರಿಯಾಕ್ಷನ್ #pratidhvani

ಮ್ಯಾಕ್ಸ್‌ ಸಿನಿಮಾ ಉತ್ತಮ ಆರಂಭ ಪಡೆದಿದ್ದರೂ ಕೆಲವೊಬ್ಬರು ಮ್ಯಾಕ್ಸ್‌ ಸಿನಿಮಾ ಬಗ್ಗೆ ನೆಗೆಟಿವ್‌‌ ಪೋಸ್ಟ್‌ ಮಾಡುತ್ತಿದ್ದಾರೆ. ಮ್ಯಾಕ್ಸ್‌ ಸಿನಿಮಾ ಚೆನ್ನಾಗಿಲ್ಲ ಅನ್ನೋ ರೀತಿ ಪೋಸ್ಟ್‌ಗಳನ್ನು ಹಾಕಲಾಗ್ತಿದೆ. ಅದರಲ್ಲೂ ನಟ ದರ್ಶನ್‌ ಅಬಿಮಾನಿಗಳ ಪೇಜ್‌ನಲ್ಲಿ ಈ ರೀತಿಯ ನೆಗೆಟೀವ್‌ ಪೋಸ್ಟ್‌ಗಳು ಬರುತ್ತಿರೋದಕ್ಕೆ ಕಿಚ್ಚ ಸುದೀಪ್‌ ಬಳಗ ರಿಯಾಕ್ಟ್‌ ಮಾಡಿದ್ಯಾ..? ಅನ್ನೋ ಅನುಮಾನ ಮೂಡುತ್ತಿದೆ.

#MaximumMassMax #MAXimumBlockbuster pic.twitter.com/R07SM6O9Vw

— Tiger | ಪ್ರದೀಪ್ {Pradeep} (@Theactorpradeep) December 25, 2024

ಮ್ಯಾಕ್ಸ್‌ ಸಿನಿಮಾ ಮೊದಲ ದಿನ ಉತ್ತಮ ಆರಂಭ ಪಡೆದಿರುವ ಕಾರಣಕ್ಕೆ ಕೇಕ್‌ ಕಟಿಂಗ್‌ ಮಾಡಿದ್ದು, ಆ ಕೇಕ್‌ ಮೇಲೆ BOSSISM ಕಾಲ ಮುಗೀತು. MAXIMUM MASS ಕಾಲ ಶುರುವಾಯ್ತು ಅನ್ನೋ ಟೈಟಲ್‌ ಕೊಡಲಾಗಿದೆ. ಇಲ್ಲೀವೆರೆಗೂ ಸ್ಯಾಂಡಲ್‌ವುಡ್‌ ಬಾಸ್‌ ಎಂದು ಕರೆಸಿಕೊಳ್ತಿದ್ದ ದರ್ಶನ್‌ ಕಾಲ ಮುಗೀತು ಅನ್ನೋ ಸಂಕೇತವನ್ನು ಈ ರೀತಿ ಬರೆದು ಟಾಂಟ್‌ ಮಾಡಿದ್ರಾ..? ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಿದೆ.

Tags: kiccha sudeep kannada movielatest kannada moviesMaxmax kannada moviemax kannada movie official trailermax kannada movie public reviewmax kannada movie reviewmax kannada movie trailermax kannada moviesmax kannada teasermax kannada trailermax moviemax movie kannadamax movie public review in kannadamax movie reviewmax movie songsmax movie trailersudeep kannada moviesudeep max movie reviewui kannada movie
Previous Post

ಮುನಿರತ್ನ ಮೇಲೆ ಮೊಟ್ಟೆ ಎಸೆತ.. ಬಿಜೆಪಿ ನಾಯಕರು ಏನಂದ್ರು ಗೊತ್ತಾ..?

Next Post

ವಯನಾಡಿನಲ್ಲಿ ದೇಶದ ಅತೀ ದೊಡ್ಡ ಗ್ರಾಮೀಣೋತ್ಸವಕ್ಕೆ ಸಜ್ಜು

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
Top Story

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

by ಪ್ರತಿಧ್ವನಿ
May 14, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದ ಕಾಲ ಅನಗತ್ಯ ಚಿನ್ನ ಖರೀದಿ ಕಡಿಮೆ ಮಾಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಚರ್ಚೆ...

Read moreDetails
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
Next Post
ವಯನಾಡಿನಲ್ಲಿ ದೇಶದ ಅತೀ ದೊಡ್ಡ ಗ್ರಾಮೀಣೋತ್ಸವಕ್ಕೆ ಸಜ್ಜು

ವಯನಾಡಿನಲ್ಲಿ ದೇಶದ ಅತೀ ದೊಡ್ಡ ಗ್ರಾಮೀಣೋತ್ಸವಕ್ಕೆ ಸಜ್ಜು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada