
ಬೆಳಗಾವಿ : ಗಣೇಶ ಹಬ್ಬದ Ganesha festival)ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆಗೆಂದು ತೆಗೆದುಕೊಂಡು ಹೋಗುವಾಗ 2 ಗುಂಪಿನ ನಡುವೆ 2 between groups)ಮಾತಿಗೆ ಮಾತು ಬೆಳೆದು ಗಲಾಟೆಯಾದ ಘಟನೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಇಂದು ನಡೆದಿದೆ.

ಗಣೇಶ ತೆಗೆದುಕೊಂಡು ಹೋಗುವಾಗ ನಿರಂತರವಾಗಿ ಒಂದು ಯುವಕರ ಗುಂಪು ಪಟಾಕಿ ಹಾರಿಸಿದೆ.ಈ ವೇಳೆ ಇನ್ನೊಂದು ಗುಂಪಿನ ಗಣೇಶ ತೆಗೆದುಕೊಂಡು ಹೋಗಿತ್ತಿದ್ದ ಯುವಕರನ್ನು ಅಡ್ಡಪಡಿಸಿರುವ ಆರೋಪ ಕೇಳಿ ಬಂದಿದೆ.ನಿರಂತರ ಪಟಾಕಿ ಒಡೆಯುವುದಲ್ಲೇ ದಾರಿ ಬಿಡದ ಕಾರಣ 2 ಗುಂಪಿನ( 2 groups)ನಡುವೆ ಮಾತಿನ ಚಕಮಕಿ ಏರ್ಪಟ್ಟು ಕಿರಿಕ್ ಆಗಿದೆ.
ಬಿಟ್ಟುಬಿಡದೇ ಅರ್ಧಗಂಟೆವರೆಗೂ ಪಟಾಕಿ ಸಿಡಿಸಿದ ಒಂದು ಗುಂಪು, ಸಾರ್ವಜನಿಕರಿಗೂ ಕಿರಿಕಿರಿಯುಂಟು ಮಾಡಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.