ದರ್ಶನ್ ಅಭಿಮಾನಿಗಳ ಪ್ರಚೋದಿಸ್ತಿದ್ದ ಆರೋಪದಲ್ಲಿ ಚೇತನ್ ಬಂಧನ.

ಬಸವೇಶ್ವರನಗರ ಪೊಲೀಸರಿಂದ ಬಂಧನ.
ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲು.
ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಚೇತನ್.

ಬಂಧಿತ ಆರೋಪಿ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಹಿನ್ನೆಲೆ.
ನಟ ದರ್ಶನ್ ಬಗ್ಗೆ ಮಾತಾಡಿದ್ದ ಉಮಾಪತಿ ಗೌಡ.
ಈ ಬಗ್ಗೆ ನಟ ದರ್ಶನ್ ಅಭಿಮಾನಿ ಚೇತನ್ ನಿಂದ ಉಮಾಪತಿಗೌಡಗೆ ಬೆದರಿಕೆ ಹಿನ್ನಲೆ.
ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಚೇತನ್.

ಬೆದರಿಕೆ ಹಾಕಿದ್ದ ಯುವಕನ ಬಗ್ಗೆ ದೂರು ನೀಡಿದ್ದ ನಿರ್ಮಾಪಕ ಉಮಾಪತಿ ಗೌಡ.
ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.






