• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಕ್ಷಕ್ಕಿಂತ ಕುಟುಂಬವೇ ಮುಖ್ಯ ಎಂಬಂತಿದೆ ಕಾಂಗ್ರೆಸ್ ಸಚಿವರ ನಡೆ ?! 20+ ಟಾರ್ಗೆಟ್ ಕಾಂಗ್ರೆಸ್ ಕನಸಾಗೆ ಉಳಿಯಲಿದ್ಯಾ ?! 

ಪ್ರತಿಧ್ವನಿ by ಪ್ರತಿಧ್ವನಿ
April 16, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಇದು ಮೋದಿ V/S Others – ಡಿ.ಕೆ ಸುರೇಶ್
Share on WhatsAppShare on FacebookShare on Telegram

ಸದ್ಯ ಲೋಕಸಭಾ ಚುನಾವಣೆಯಲ್ಲಿ(no elections)  28ರ ಪೈಕಿ 20 ಸ್ಥಾನಗಳನ್ನ ಗೆಲ್ಲಲೇಬೇಕು ಅಂತ ಸಿಎಂ ಸಿದ್ದರಾಮಯ್ಯ (siddaramiah) ಡಿಸಿಎಂ ಡಿಕೆ ಶಿವಕುಮಾರ್ (Dk shivakumar)ಪ್ರಣತೊಟ್ಟಿದ್ರೆ ಸಿಎಂ ಸಂಪುಟದ ಸಚಿವರು ಅಷ್ಟೇನೂ ತಲೆ ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ ಕೇವಲ ಬಿಸಿಎಂ ಮಾತ್ರ 20 ಪ್ಲಸ್ (20+) ಎಂಬ ಗುರಿ ಇಟ್ಕೊಂಡು ಕ್ಷೇತ್ರ ಸಂಚಾರ ಮಾಡ್ತಿದ್ರೆ ಸಚಿವರುಗಳು ಮಾತ್ರ ಅವರವರ ಕುಟುಂಬ ಸದಸ್ಯರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಅಷ್ಟೇ.

ADVERTISEMENT

ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಸಚಿವರ ಮಕ್ಕಳಿಗೆ (Ministers) ಅಥವಾ ಅವರದ್ದೇ ಕುಟುಂಬದ ಸದಸ್ಯರುಗಳಿಗೆ ಟಿಕೆಟ್ (Tickets) ನೀಡಿ ಅವರ ಗೆಲುವಿನ ಜವಾಬ್ದಾರಿಯನ್ನ ಸಚಿವರ ಹೆಗಲಿಗೆ ನೀಡಿದ್ದಾರೆ ಇದರ ಜೊತೆಗೆ ಇತರೆ ಜಿಲ್ಲೆಗಳಿಗೂ ಈ ಸಚಿವರನ್ನ ಉಸ್ತುವಾರಿ ಸಚಿವರುಗಳನ್ನಾಗಿ ಮಾಡಲಾಗಿದೆ ಆದರೆ ಈ ಸಚಿವರಿಗೆ ಉಸ್ತುವಾರಿಯ ಜವಾಬ್ದಾರಿ ಮರೆತೇ ಹೋಗಿದ್ದು ಕೇವಲ ಕುಟುಂಬ ಸದಸ್ಯರನ್ನ ಗೆಲ್ಲಿಸಿಕೊಳ್ಳುವ ದಾವಂತದಲ್ಲಿದ್ದಾರೆ.

ಸಚಿವರುಗಳು ತಮ್ಮ ಉಸ್ತುವಾರಿ ಕ್ಷೇತ್ರವನ್ನು ನಿರ್ಲಕ್ಷಿಸಿ ತಮ್ಮ ಮಕ್ಕಳಿಗೆ ಟಿಕೆಟ್ ನೀಡಿರುವ ಕ್ಷೇತ್ರಗಳನ್ನು ಮಾತ್ರ ಗೆಲ್ಲಿಸಿಕೊಳ್ಳಲು ಹೆಚ್ಚು ಶ್ರಮವಹಿಸುತ್ತಿದ್ದು ,ಇತರೆ ಕ್ಷೇತ್ರಗಳಿಗೆ ಸಮಸ್ಯೆ ಆಗಬಹುದಾದ ಸ್ಪಷ್ಟ ಸನ್ನಿವೇಶ ಸದ್ಯ ಕಂಡುಬರುತ್ತದೆ ಒಂದು ವೇಳೆ ಇದು ಹೀಗೆ ಮುಂದುವರೆದಲಿ ಪಕ್ಷಕ್ಕಿಂತ ಕುಟುಂಬದ ಹಿತಾಸಕ್ತಿಯೇ (Family politics) ಸಚಿವರುಗಳಿಗೆ ಮುಖ್ಯವಾದಲ್ಲಿ ಇದು ಕಾಂಗ್ರೆಸ್ಗೆ (congress) ದೊಡ್ಡ ಪೆಟ್ಟು ನೀಡಬಹುದಾದ ಸಾಧ್ಯತೆ ಇದೆ . ಹೀಗಾಗಿ ಸಿಎಂ ಮತ್ತು ಡಿಸಿಎಂ ಈ ಬಗ್ಗೆ ತಲೆಕೆಡಿಸಿಕೊಂಡಿದ್ದು ಯಾವ ರೀತಿ ಸಮಸ್ಯೆಯನ್ನ ನಿಭಾಯಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

Tags: Congress Partyಕಾಂಗ್ರೆಸ್ಡಿಕೆ ಶಿವಕುಮಾರಪ್ರಿಯಾಂಕಾ ಜಾರಕಿಹೊಳಿಮೃಣಾಲ್ ಹೆಬ್ಬಾಳಕರ್ಲಕ್ಷ್ಮಿ ಹೆಬ್ಬಾಳಕರ್ಸತೀಶ್ ಜಾರಕಿಹೊಳಿಸಿದ್ದರಾಮಯ್ಯ
Previous Post

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಶೂಟೌಟ್ ಕೇಸ್.. ಇಬ್ಬರು ಶೂಟರ್ ಗಳ ಬಂಧನ

Next Post

ಒಕ್ಕಲಿಗ ನಾಯಕರ ನಡುವೆ ಏಕವಚನದ ವಾರ್ ! ಡಿಕೆ V/S ಹೆಚ್.ಡಿ.ಕೆ ಆಸ್ತಿ ಕೆಸರೆರಚಾಟ ! 

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
Next Post
ಒಕ್ಕಲಿಗ ನಾಯಕರ ನಡುವೆ ಏಕವಚನದ ವಾರ್ ! ಡಿಕೆ V/S ಹೆಚ್.ಡಿ.ಕೆ ಆಸ್ತಿ ಕೆಸರೆರಚಾಟ ! 

ಒಕ್ಕಲಿಗ ನಾಯಕರ ನಡುವೆ ಏಕವಚನದ ವಾರ್ ! ಡಿಕೆ V/S ಹೆಚ್.ಡಿ.ಕೆ ಆಸ್ತಿ ಕೆಸರೆರಚಾಟ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada