• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ: ದರ್ಶನ್‌ ಅಭಿಮಾನಿಗಳಿಂದ ಅಸಭ್ಯ ದಾಳಿ.!

Any Mind by Any Mind
January 28, 2023
in ಸಿನಿಮಾ
0
ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ: ದರ್ಶನ್‌ ಅಭಿಮಾನಿಗಳಿಂದ ಅಸಭ್ಯ ದಾಳಿ.!
Share on WhatsAppShare on FacebookShare on Telegram

ಬೆಂಗಳೂರು: ದೇಶ ವಿದೇಶದಲ್ಲೂ ವ್ಯಾಪಕ ಪ್ರಶಂಸೆ ಕಂಡುಕೊಳ್ಳುತ್ತಿರುವ ಶಾರುಖ್‌ ಖಾನ್‌, ದೀಪಿಕಾ, ಜಾನ್‌ ಅಬ್ರಹಾಂ ಅಭಿನಯದ ಪಠಾಣ್‌ ಚಿತ್ರವನ್ನು ಹೊಗಳಿದ ನಟಿ ರಮ್ಯಾ ವಿರುದ್ಧ ದರ್ಶನ್‌ ತೂಗುದೀಪ ಅಭಿಮಾನಿಗಳು ಅಶ್ಲೀಲ ದಾಳಿ ಮಾಡುತ್ತಿದ್ದಾರೆ.

ADVERTISEMENT

ಪಠಾಣ್‌ ಚಿತ್ರದ ಒಂದು ದಿನದ ನಂತರ ದರ್ಶನ್‌ ಅಭಿನಯದ ಕ್ರಾಂತಿ ಚಿತ್ರವೂ ತೆರೆಗೆ ಬಂದಿದ್ದು, ದರ್ಶನ್‌ ವಿರೋಧಿಗಳು ಪಠಾಣ್‌ ಚಿತ್ರಕ್ಕೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವು ದರ್ಶನ್‌ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಅದಕ್ಕೆ ಪೂರಕವಾಗಿ ಅಪ್ಪು ಅಭಿಮಾನಿಗಳು ಪಠಾಣ್‌ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರವೊಂದರ ಎದುರುಗಡೆ ಅನ್ನದಾನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಕ್ರಾಂತಿ ಚಿತ್ರದಲ್ಲಿ ಅಪ್ಪುವನ್ನು ನೆನಪು ಮಾಡಿಕೊಂಡಿಲ್ಲ ಎನ್ನುವುದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದರೆ, ಈ ಹಿಂದೆ ನಟ ದರ್ಶನ್‌ ನೀಡಿದ್ದ ಹಲವು ಹೇಳಿಕೆಗಳು ರಾಜ್‌ ಕುಟುಂಬದ ಅಭಿಮಾನಿಗಳು ಕೆರಳಲು ಕಾರಣವಾಗಿದ್ದವು. ನಂತರ ಹೊಸಪೇಟೆಯಲ್ಲಿ ನಡೆದ ಚಪ್ಪಲಿ ಎಸೆತ ಪ್ರಕರಣವು ವಿವಾದವನ್ನು ಇನ್ನಷ್ಟು ತೀವ್ರ ರೂಪಕ್ಕೆ ಕೊಂಡೊಯ್ದಿತ್ತು.

ಇದೀಗ, ಪಠಾಣ್‌ ಮತ್ತು ಕ್ರಾಂತಿ ಒಟ್ಟೊಟ್ಟಿಗೆ ಬಿಡುಗಡೆ ಆಗಿರೋದರಿಂದ ಪಠಾಣ್‌ ಗೆ ಬೆಂಬಲ ನೀಡುವವರ ಮೇಲೆ ದರ್ಶನ್‌ ಅಭಿಮಾನಿಗಳ ಒಂದು ಗುಂಪು ಕಿಡಿ ಕಾರುತ್ತಿದೆ. ಅದರಂತೆ ನಟಿ ರಮ್ಯಾ ಪಠಾಣ್‌ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕನ್ನಡಿಗರಾಗಿ ಕನ್ನಡ ಸಿನಿಮಾನ ನೋಡಲ್ಲ ಹಿಂದಿ ಅವರಿಗೆ ಸಪೋರ್ಟ್ ಮಾಡ್ತೀರಾ
ನಮ್ಮ ಬಾಸ ಹೇಳಿದ ಹಾಗೆ ಅವರಿಗೆ ತುಳಿಯೋಕೆ ಅಂಥ ಹತ್ತು ಜನ ಇದ್ರೆ ಅವರನ್ನ ಕಾಯೋಕೆ ಒಂದ ಸೈನ್ಯನೆ ಇದೆ ಮೇಡಂ
ಕ್ರಾಂತಿ ನಿಸಿಮಾ ಬಗ್ಗೆ ಎಲ್ಲಾದ್ರೂ ಹೇಳಿದಿರ
ಯಾರ ಏನೇ negetiv ಮಾತಾಡಿದ್ರು ಅವರ ಸೆಲೆಬ್ರಿಟಿಸ್ ಅವರನ್ನ ಯಾವತ್ತೂ ಕೈ ಬಿಡಲ್ಲ ಕ್ರಾಂತಿ ರಾಯಣ್ಣ

— Shiva P (@Shiva6004) January 28, 2023

ಇದು ಡಿಬಾಸ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಮ್ಯಾ ಅವರಿಗೆ ಅಶ್ಲೀಲವಾದ ಪ್ರತಿಕ್ರಿಯೆಗಳು ಹಲವರು ಮಾಡಿದ್ದು, ದರ್ಶನ್‌ ಅಭಿಮಾನಿಗಳು ಎನ್ನಲಾದ ಕೆಲವರು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದಾರೆ.

ತಿನ್ನೋದು ಇಲ್ಲಿ ಅನ್ನ, ಕುಡಿಯೋದು ಇಲ್ಲಿ ನೀರು ಬದುಕ್ತಾ ಇರೋದು ಇಲ್ಲಿ, ಬೆಳ್ದಿದ್ದು ಇಲ್ಲಿ, ಮತ್ತೆ ಬಕೆಟ್ ಇಡ್ಕೊಂಡು ಬಂದಿದ್ದು ಇಲ್ಲಿಗೆ, ಸಪೋರ್ಟ್ ಮಾಡ್ತಾ ಇರೋದು ಮಾತ್ರ ಪರಭಾಷಗಳಿಗೆ, ನಾಚಿಕೆ ಆಗಲ್ವಾ ನಿಮಗೆ, ನೀವು ನಮ್ ಕನ್ನಡ ಸಿನಿಮಾ ಗಳಿಗೆ ಸಪೋರ್ಟ್ ಮಾಡದೇ ಇದ್ರೂ ಪರವಾಗಿಲ್ಲ ಈತರ ಹೇಲು ತಿನ್ನೋ ಕೆಲ್ಸ ಮಾತ್ರ ಮಾಡ್ಬೇಡಿ 😡

— ಯಲಾ ಕುನ್ನಿ (@MeraNamVajrMuni) January 28, 2023

Ley @divyaspandana, ಕನ್ನಡ ಚಿತ್ರರಂಗದ ನಟಿಯಾಗಿ, ಬೇರೆ ಭಾಷೆಯ ಚಲನಚಿತ್ರಕ್ಕೆ ಹಾರೈಸಿ ಖುಷಿಪಡುತ್ತಿದ್ದಿಯಲ್ಲ. ಕನ್ನಡದ ಒಬ್ಬ ನಟನ ಕನ್ನಡ ಚಿತ್ರ ವೀಕ್ಷಿಸಲು ಸಮಯವಿಲ್ಲದ ನೀನು ಒಬ್ಬ ಕನ್ನಡ ಚಿತ್ರರಂಗದ ಕಲಾವಿದೆ ಅನ್ನಲು ಕನ್ನಡಿಗರಾದ ನಮಗೆ ನಾಚಿಕೆಯಾಗುತ್ತದೆ.

— theprincevicky (@VickyDBossFan1) January 28, 2023

ನೀನು ಕನ್ನಡದವಳ ತೂ ನಿಮ್ಮ ಜನ್ಮಕ್ಕೆ ಮೇಟ್ ಹಾಕಾ ,,, ಇದೆ ನಿಮ್ಗೆ ಮುಂದೆ ಮಾರಿಹಬ್ಬ ಆ ಕಾರ್ತಿಕ ಲೋಫರ್ ಗೆ , ನಿನ್ಗೆ ಮುಂದೆ ಸರಿ ಯಾಗಿ ಕೊಡ್ತೀವಿ wait ಮಾಡು ಪಾಕಿಸ್ತಾನಿ ಹೆಣ್ಣೇ.😡 ನಿನ್ನ ಮೇಲೆ ಏಷ್ಟ್ಟ ಗೌರವ ಇತ್ತು ಅದರ 1000 ಪಟ್ಟು ದ್ವೇಷ kattgondiya. ಕೊಟ್ರೆ ಮಾತ್ರ ಜೀವನದಲ್ಲಿ ಮಾರಿಬರ್ದು wait ಮಾಡು ಪಾಕಿಸ್ತಾನಿ ಹೆಣ್ಣೇ.

— Arun D boss (@Arundhawanlavya) January 28, 2023
Tags: ಕ್ರಾಂತಿದರ್ಶನ್‌ನಟಿ ರಮ್ಯಾಪಠಾಣ್
Previous Post

ಕಾಂಗ್ರೆಸ್ ನವರಿಗೆ ಸೋಲಿನ ಭೀತಿ ಶುರುವಾಗಿದೆ

Next Post

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025
Next Post
ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

ಕ್ರಾಂತಿಯನ್ನು ಬೆಂಬಲಿಸದಿದ್ದರೆ, ದೊಡ್ಡ ಬಜೆಟಿನಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಬರಲ್ಲ: ಕವಿರಾಜ್  

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada