• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಸ್ಯಹಾರ ಸೇವನೆಯಿಂದ ವ್ಯಕ್ತಿಯ ಭಾವನೆಗಳು ದುರ್ಬಲವಾಗುತ್ತವೆ

ಅಲ್ಮೆಡಾ ಗ್ಲಾಡ್ಸನ್ by ಅಲ್ಮೆಡಾ ಗ್ಲಾಡ್ಸನ್
January 10, 2023
in ಕರ್ನಾಟಕ
0
ಸಸ್ಯಹಾರ ಸೇವನೆಯಿಂದ ವ್ಯಕ್ತಿಯ ಭಾವನೆಗಳು ದುರ್ಬಲವಾಗುತ್ತವೆ
Share on WhatsAppShare on FacebookShare on Telegram

ಮಾಂಸಹಾರಿಗಳು ಸಸ್ಯಹಾರಿಗಳ ಮೇಲೆ ಅವರು ಕೇವಲ ಸಸ್ಯಹಾರವನ್ನು ತಿಂದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಾರೆಂದು ಹಲ್ಲೆ ಮಾಡಿದ್ದನ್ನು ಒಮ್ಮೆಯಾದರೂ ನೋಡಿದ್ದೀರಾ, ಕೇಳಿದ್ದೀರಾ? ಮಾಂಸಹಾರಿಗಳು ಒಮ್ಮೆಯಾದರೂ, ಪುಳ್ಚಾರ್‌ಗಳು ಸಸ್ಯಹಾರ ತ್ಯಜಿಸಿ, ಮಾಂಸಹಾರ ಸೇವಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದುಂಟಾ? ಮಾಂಸಹಾರಿ ದೇವತೆಗಳ ಹಬ್ಬದಂದು, ಮಾಂಸಹಾರಿಗಳು ಯಾವತ್ತಾದರೂ, ಎಲ್ಲಿಯಾದರೂ ಇಡೀ ಪಟ್ಟಣದಲ್ಲಿ ತರಕಾರಿ ಮಾರಾಟ ನಿಷೇಧ ಮಾಡಿಸಿದುಂಟಾ?

ADVERTISEMENT

ಊಹುಂ! ಆದರೆ ಸಸ್ಯಹಾರಿಗಳು ಈ ವಿಷಯದಲ್ಲಿ ಮಾಂಸಹಾರಿಗಳ ಮೇಲೆ ಹಲ್ಲೆ ಮಾಡುವುದು, ದಬ್ಬಾಳಿಕೆ ನಡೆಸುವುದು, ಮಾಂಸಹಾರ ಹಾಗೂ ಮಾಂಸಹಾರಿಗಳ ಬಗ್ಗೆ ಕೇವಲವಾಗಿ ಮಾತಾನಾಡುವುದು, ಹೀಯಾಳಿಸುವುದು ನಿತ್ಯವೂ ನಡೆಯುತ್ತದೆ.

ಇದರಿಂದ ನಿತ್ಯ ಸಸ್ಯಹಾರ ಸೇವನೆಯಿಂದ ವ್ಯಕ್ತಿಯ ಭಾವನೆಗಳು ದುರ್ಬಲವಾಗುತ್ತವೆ, ಅವರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ತಪ್ಪುತ್ತದೆ, ಅವರ ಮೆದುಳು ಹಾಗೂ ನಾಲಗೆಯ ನಡುವಿನ ಸಂಪರ್ಕದಲ್ಲಿ ಅವಾಗಾವಾಗ ವ್ಯತ್ಯಯವುಂಟಾಗುತ್ತದೆ, ಅವರಲ್ಲಿ ಕ್ರೌರ್ಯ, ರಕ್ತದಾಹ ಹೆಚ್ಚಾಗುತ್ತದೆ ಹಾಗೂ ಅವರಲ್ಲಿ ಕ್ರಿಮಿನಲ್ ಗುಣಲಕ್ಷಣಗಳು ಬೆಳೆಯುತ್ತವೆಯೆಂದು ತಿಳಿಯಬಹುದು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದಲಿತರನ್ನ ಧ್ವಂಸ ಮಾಡೋದು ಬಿಜೆಪಿಯ ಗುರಿ : ಧ್ರುವನಾರಾಯಣ

Next Post

ಮಧುರವಾಗಿದೆ ಕಡಲತೀರದ ಭಾರ್ಗವನ ಹಾಡು

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಮಧುರವಾಗಿದೆ ಕಡಲತೀರದ ಭಾರ್ಗವನ ಹಾಡು

ಮಧುರವಾಗಿದೆ ಕಡಲತೀರದ ಭಾರ್ಗವನ ಹಾಡು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada