• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಧಾನಿಯಲ್ಲಿ ಆಪರೇಷನ್ ಬುಲ್ಡೋಜರ್ 2.O ಆರಂಭ : ಆರಂಭದಲ್ಲೇ ಬಡವರ ಮನೆ ಮೇಲೆ ಪೌರುಷ!

ಪ್ರತಿಧ್ವನಿ by ಪ್ರತಿಧ್ವನಿ
October 11, 2022
in ಕರ್ನಾಟಕ, ದೇಶ
0
ರಾಜಧಾನಿಯಲ್ಲಿ ಆಪರೇಷನ್ ಬುಲ್ಡೋಜರ್ 2.O ಆರಂಭ : ಆರಂಭದಲ್ಲೇ ಬಡವರ ಮನೆ ಮೇಲೆ ಪೌರುಷ!
Share on WhatsAppShare on FacebookShare on Telegram

ಕೆಲ ದಿನಗಳು ಬ್ರೇಕ್ ಪಡೆದ ಪಾಲಿಕೆ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಆರಂಭಿಸಿದೆ. ರಾಜಧಾನಿಯ ಎರಡು ವಲಯಗಳಲ್ಲಿ ಆಪರೇಷನ್ 2.O  ಆರಂಭಗೊಂಡಿದೆ. ಆದ್ರೆ ಈ ಬಾರಿಯೂ ಬಡಬಗ್ಗರ ಮನೆ ಮೇಲೆಯೇ ಬಿಬಿಎಂಪಿ ಪೌರುಷ ಪ್ರದರ್ಶನವಾಗ್ತಿರೋದು ಮೊದಲ ದಿನವೇ ಸಾಬೀತಾಗಿದೆ.

ADVERTISEMENT

ನುಂಗಣ್ಣ ಸಿರಿವಂತರಕಡೆ ಮುಖಮಾಡದ ಪಾಲಿಕೆ!

ಕೊನೆಗೂ ಎರಡನೇ ಹಂತದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನ ಪಾಲಿಕೆ ಆರಂಭಿಸಿದೆ. ಕೆಆರ್ ಪುರಂ ಹಾಗೂ ಮಹಾದೇವಪುರದ ಹಲವು ಕಡೆಗಳಲ್ಲಿ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ವು. ಆದ್ರೆ ಈ ಬಾರಿಯೂ ಬಡವರನ್ನೇ ಪಾಲಿಕೆ ಟಾರ್ಗೆಟ್ ಮಾಡ್ತಿದೆ ಎಂಬ ಆರೋಪ ಕೇಳಿಬಂತು. ಮಹಾದೇವಪುರದ ಶೀಲವಂತ ಕೆರೆ ಸಂಪರ್ಕಕಲ್ಪಿಸೋ ರಾಜಕಾಲುವೆಯನ್ನ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳಲಾಗಿತ್ತು. ಆದ್ರೆ ಇದನ್ನ ತೆರವಿಗೆ ಮುಂದಾದಾಗ ಪಾಲಿಕೆ ದೊಡ್ಡವರನ್ನ ಸೇವ್ ಮಾಡಲು ರಾಜಕಾಲುವೆ ಪಥವನ್ನೇ ತಿರುಚಿದೆ ಎಂಬ ಆರೋಪ ಕೇಳಿಬಂತು. ಮಾನೆ ಮಾಲೀಕರು ನಾನಾರೀತಿಯಲ್ಲಿ ಬೇಡಿಕೊಂಡ್ರು. ಇನ್ನು ಮನೆಯಲ್ಲಿದ್ದ ಇಳಿವಯಸ್ಸಿನ ಅಜ್ಜಿ ತೆರವಿಗೆ ಅಡ್ಡ ಕುಳಿತ ಪ್ರಸಂಗವೂ ನಡೆಯಿತು. ಆದ್ರೆ ಪಾಲಿಕೆ ಅಧಿಕಾರಿಗಳು ಇದ್ಯಾವ್ದಕ್ಕೂ ಕ್ಯಾರೇ ಎನ್ನದೇ ಮನೆಯನ್ನ ಒಡೆದು ಕೆಡವಿದ್ರು.

ಇನ್ನು ಕೆಆರ್ ಪುರಂ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಹಿಂಭಾಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯೂ ಮನೆ ಮಾಲೀಕರುಗಳಿಂದ ತೀವ್ರ ವಿರೋಧ ಕೇಳಿಬಂತು. ಮನೆ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಿಳೆಯರು ಕೆಂಡಕಾರಿದ್ರು. ಇನ್ನು ಈಬಾರಿಯೂ ಒತ್ತುವರಿ ತೆರವು ವೇಳೆ ಬಡವರ ಮೇಲೆಯೇ  ಪಾಲಿಕೆ ಗಧಾ ಪ್ರಹಾರ ಮಾಡ್ತಿದೆ ಎಂಬ ಆರೋಪ ಆರಂಭದಲ್ಲೇ ಕೇಳಿಬಂತು. ಆದ್ರೆ ಪಾಲಿಕೆ ಇದಕ್ಕೆ ಬೇರೆಯದ್ದೇ ಕತೆ ಹೇಳಿ ಸಮಜಾಯಿಷಿ ನೀಡೋ ಪ್ರಯತ್ನವನ್ನೂ ಮಾಡ್ತು. ಸ್ಟೇ ಇದ್ದ ಆಸ್ತಿ ತೆರವಿಗೆ ಇನ್ನೊಮ್ಮೆ ತಹಶೀಲ್ದಾರ್ ನೋಟೀಸ್ ಕೊಟ್ಟು ಜಂಟಿ ಸರ್ವೆ ಮಾಡಿ ತೆರವು ಮಾಡ್ತಿವಿ. ಇದಕ್ಕೆ ಎರಡು ದಿನ ಕಾಲಾವಕಾಶ ಬೇಕು ಅಂತ ಪಾಲಿಕೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಹೇಳಿಕೆ ನೀಡಿದ್ರು.

ಒಟ್ಟಿನಲ್ಲಿ ಪಾಲಿಕೆ ರಾಜಕಾಲುವೆ ತೆರವು ಕಾರ್ಯಾಚರಣೆಯನ್ನ ಪುನಃ ಆರಂಭಿಸಿದೆ. ನಾಳೆಯೂ ಮಹಾದೇವಪುರ ವಲಯದ 10ಕ್ಕೂ ಹೆಚ್ಚುಕಡೆ ತೆರವು ಮಾಡಲು ಪಟ್ಟಿ ಸಿದ್ದಪಡಿಸಿಕೊಂಡಿದೆ. ಆದ್ರೆ ದೊಡ್ಡ ದೊಡ್ಡ ನುಂಗಣ್ಣರ ಮೇಲೆ ಅದ್ಯಾವಾಗ ಪಾಲಿಕೆ ಜೆಸಿಬಿಗಳು ಘರ್ಜಿಸ್ತವೆ ಅನ್ನೋದು ಸದ್ಯ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.

Tags: BBMPpratidhvnai
Previous Post

ಸ್ವಯಂಚಾಲಿತ ಮಾಹಿತಿ ವಿನಿಮಯ: ಸ್ವಿಸ್ ಖಾತೆ ವಿವರದ 4 ನೇ ಸೆಟ್ ಭಾರತಕ್ಕೆ ಲಭ್ಯ

Next Post

ಸಮನ್ವಯದ ಸೌಹಾರ್ದತೆ ಬೀದರ್‌ ಅಷ್ಟೂರು ಜಾತ್ರೆ!

Related Posts

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..
Top Story

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

by ಪ್ರತಿಧ್ವನಿ
April 17, 2026
0

ಬೆಂಗಳೂರು :  ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ 2047-ಇಂಧನ ಭದ್ರತೆಗಾಗಿ ಕಾನೂನು, ನೀತಿ ಹಾಗೂ ಆವಿಷ್ಕಾರಗಳ ಹೊಸ ಚಿಂತನೆ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಏಪ್ರಿಲ್...

Read moreDetails
BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

April 17, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
Next Post
ಸಮನ್ವಯದ ಸೌಹಾರ್ದತೆ ಬೀದರ್‌ ಅಷ್ಟೂರು ಜಾತ್ರೆ!

ಸಮನ್ವಯದ ಸೌಹಾರ್ದತೆ ಬೀದರ್‌ ಅಷ್ಟೂರು ಜಾತ್ರೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada