ಕಳೆದ ಹಲವುದಿನಗಳಿಂದ ಕಾಂಗ್ರೆಸ್ ಒಕ್ಷದ ವಿರುದ್ದ ಆರೋಪಿಸುತ್ತಾ ಬಂದಿದ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ.
ಚುನಾವಣೆಗೆ ಕೆಲವು ತಿಂಗಳುಗಳು ಬಾಕಿಯಿರುವ ಸಮಯದಲ್ಲಿ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸಮುದಾಯ ಹಾಗು ತಮ್ಮನ್ನು ಪಕ್ಷದಲ್ಲಿ ನಿರಂತರವಾಗಿ ಕಡೆಗಣಿಸಲಾಗಿದೆ ಎಂದು ಹಾರ್ದಿಕ್ ಆರೋಪಿಸುತ್ತಾ ಬಂದಿದ್ದರು.






