• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕೆಜಿಎಫ್-2 ಚಿತ್ರ ವೀಕ್ಷಿಸಿದ ಆರ್‌ಸಿಬಿ

ಪ್ರತಿಧ್ವನಿ by ಪ್ರತಿಧ್ವನಿ
April 18, 2022
in ಕ್ರೀಡೆ, ಸಿನಿಮಾ
0
ಕೆಜಿಎಫ್-2 ಚಿತ್ರ ವೀಕ್ಷಿಸಿದ ಆರ್‌ಸಿಬಿ
Share on WhatsAppShare on FacebookShare on Telegram

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ವೀಕ್ಷಿಸಿದ್ದಾರೆ. ಇತ್ತೀಚಿಗೆ ಸಿನಿಮಾ ತಂಡ ಮುಂಬೈನಲ್ಲಿ ತಂಡದ ಆಟಗಾರರಿಗಾಗಿ ಬಯೋ ಬಬಲ್ ವ್ಯಾಪ್ತಿಯಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು.

ADVERTISEMENT

ಚಿತ್ರ ವೀಕ್ಷಿಸಿದ ಆರ್ಸಿಬಿ ಆಟಗಾರರು ಚಿತ್ರವನ್ನು ಹಾಡಿ ಹೊಗಳಿದ್ದಾರೆ ಹಾಗೂ ಚಿತ್ರತಂಡದ ಪರಿಶ್ವಮವನ್ನು ಶ್ಲಾಘಿಸಿದ್ದಾರೆ. ಇತ್ತೀಚಿಗಷ್ಟೇ ಆರ್ಸಿಬಿಯೊಂದಿಗೆ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ವಿಶೇಷ ಒಡಂಬಡಿಕೆ ಮಾಡಿಕೊಂಡಿತ್ತು.

Tags: Covid 19KGFKGF Chapter 2kgf-2RCBRoyal Challengers bangaloreಕರೋನಾಕೋವಿಡ್-19
Previous Post

ಬಿಜೆಪಿ/ ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದಾಗ ಏನೇನಾಗಿತ್ತು ?

Next Post

ಭೀಮಾ ಚಿತ್ರ ತಂಡಕ್ಕೆ ಶುಭ ಹಾರೈಸಿದ ಡಾ || ಶಿವರಾಜ್‌ಕುಮಾರ್‌

Related Posts

ಈ ಬಾರಿಯೂ ಕಪ್ ನಮ್ಮದಲ್ಲ!! ಆರ್ ಸಿಬಿ ಅಭಿಮಾನಿಗಳ ಕನಸು ಭಗ್ನ!
ಕ್ರೀಡೆ

ಕೊಹ್ಲಿ ಫಿಟ್‌ನೆಸ್ ಆತಂಕ: ಲಕ್ನೋ ಪಂದ್ಯಕ್ಕೂ ಮುನ್ನ RCBಗೆ ಸವಾಲು

by ಪ್ರತಿಧ್ವನಿ
April 15, 2026
0

RCB ತಂಡವು ಈ ಐಪಿಎಲ್‌ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದರೂ, ಇದೀಗ ತಂಡಕ್ಕೆ ಪ್ರಮುಖ ಸವಾಲಾಗಿ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಸಮಸ್ಯೆ ಎದುರಾಗಿದೆ. ಮುಂದಿನ ಲಖನೌ...

Read moreDetails
ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

April 15, 2026
S.M ಕೃಷ್ಣ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದ ಸಿಎಂ.. ಏನಂದ್ರು..?

ಇಂದು ಹಾಗೂ ಅಂದು RCB ಪಂದ್ಯಗಳಿಗೆ ಮೆಟ್ರೋ ಸೌಲಭ್ಯ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

April 15, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
Next Post

ಭೀಮಾ ಚಿತ್ರ ತಂಡಕ್ಕೆ ಶುಭ ಹಾರೈಸಿದ ಡಾ || ಶಿವರಾಜ್‌ಕುಮಾರ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada